ರಾಧೆಯ ಜೀವನದ ರಹಸ್ಯಗಳು
ರಾಧಾಕೃಷ್ಣ ಇದೊಂದು ಅದ್ಭುತ ಪ್ರೇಮಕಾವ್ಯ ವಾಗಿದೆ ಇದು ಎಲ್ಲರ ಮನಸ್ಸಿನಲ್ಲಿ ಇಷ್ಟವಾಗುವ ಒಂದು ಪ್ರೇಮ ಕಾವ್ಯವಾಗಿದೆ ಸ್ನೇಹಿತರೆ ಕರೋನ ಸಂಕಷ್ಟದಿಂದ ಲಾಕ್ಡೌನ್ ಹೇರಿರುವುದರಿಂದ ಚಿತ್ರರಂಗವೂ ಸಹ ತುಂಬಾ ಸಂಕಷ್ಟದಲ್ಲಿ ಸಿಲುಕಿದೆ ಈ ಸಮಯದಲ್ಲಿ ಕನ್ನಡ ವಾಹಿನಿಗಳು ಡಬ್ಬಿಂಗ್ ಮೊರೆ ಹೋಗಿದ್ದವು ಬೇರೆ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿ ಕನ್ನಡಕ್ಕೆ ಬಿಡುಗಡೆ ಮಾಡಿದವು ಈ ರೀತಿ ಡಬ್ಆಗಿ ಕನ್ನಡದಲ್ಲಿ ಸೂಪರ್ ಹಿಟ್ ಆದ ಧಾರಾವಾಹಿ ಎಂದರೆ ಅದು ರಾಧಾಕೃಷ್ಣ ಇದರಲ್ಲಿ ರಾಧೆ ಮತ್ತು ಕೃಷ್ಣನ ಪ್ರೇಮ ವಿಚಾರವನ್ನು ತೋರಿಸಿದ್ದು ಇದು ತುಂಬಾ ಜನಪ್ರಿಯಗೊಂಡಿತು
ಇಂದಿನ ಯುವಜನರಿಗೆ ಈ ಧಾರಾವಾಹಿಯು ತುಂಬಾ ಮೆಚ್ಚುಗೆಯನ್ನು ಪಡೆದುಕೊಂಡಿತು ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿಗೆ ಸಂಬಂಧಪಟ್ಟ ಹಾಡುಗಳು ಮತ್ತು reels ತುಂಬಾನೇ ಪ್ರಖ್ಯಾತವಾಗಿತ್ತು ನಿಜ ಹೇಳಬೇಕು ಎಂದರೆ ಮಹಾಭಾರತ ಮತ್ತು ರಾಮಾಯಣದ ನಂತರ ಈ ದಾರಾವಾಹಿ ಯುವಜನರ ಎಲ್ಲರ ಮೆಚ್ಚುಗೆಯನ್ನು ಪಡೆದ ಧಾರವಾಹಿ ಆಯ್ತು ರಾಧೆ ಹಾಗೂ ಕೃಷ್ಣ ಪಾತ್ರದಲ್ಲಿ ನಟಿಸಿದ ಕಲಾವಿದರುಗಳು ರಾಧೆ ಆಕೆಯ ಸೌಂದರ್ಯ ಮತ್ತು ಆಕೆಯ ಅದ್ಬುತ ನಟನೆಯಿಂದ ಎಲ್ಲರ ಮನಸ್ಸನ್ನು ಸಹ ಗೆದ್ದಿದ್ದರು ಹಾಗೆ ಈ ಪಾತ್ರದಲ್ಲಿ ನಟಿಸುತ್ತಿದ್ದ ಕಲಾವಿದೆಯ ಜೀವನವು ಇರಾದೆ ಪತ್ರದ ಕಲಾವಿದೆಯ ಹೆಸರು ಮಲ್ಲಿಕಾ ಸಿಂಗ್ ಮಲ್ಲಿಕಾ ಸಿಂಗ್ ಹುಟ್ಟಿದ್ದು 15 9 2000 ಇವರು ಹುಟ್ಟಿದ್ದು ಜಮ್ಮುವಿನಲ್ಲಿ ಇವರಿಗೆ ಈಗ 21 ವಯಸ್ಸು ಇವರು ಟಿವಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ರಾಧಾಕೃಷ್ಣ ಧಾರಾವಾಹಿಯ ಮೂಲಕ
ಇವರ ಮೊಟ್ಟಮೊದಲ ನಟನಿಗೆ ರಾಧಾಕೃಷ್ಣ ಇದು ಎಲ್ಲರಿಗೂ ಚಿರಪರಿಚಿತ ವಾಗಿದೆ ಈ ದಾರಾವಾಹಿ 2018ರಲ್ಲಿ ಹಿಂದಿಯಲ್ಲಿ ಪ್ರಾರಂಭವಾಯಿತು ಮಲ್ಲಿಕಾ ಸಿಂಗ್ ಪಾತ್ರವನ್ನು ಗಿಟ್ಟಿಸಿಕೊಂಡಿದ್ದು ಒಂದು ರೋಚಕ ಕತೆ ಇದೆ ಅದು 2016 ನೇ ಇಸವಿ ಇವರು ತನ್ನ ತಾಯಿಯೊಂದಿಗೆ ಅಜ್ಜಿಮನೆಗೆ ಮುಂಬೈಗೆ ಬರುತ್ತಾರೆ ಇದು ಬೇಸಿಗೆಯ ರಜೆಯ ಸಮಯ ಇದೇ ಸಮಯದಲ್ಲಿ ರಾಧಾಕೃಷ್ಣ ಧಾರಾವಾಹಿಯ ಒಂದು ಮುಖ್ಯ ಪಾತ್ರಕ್ಕೆ ಜಾಹೀರಾತು ಬರುತ್ತದೆ ಇದನ್ನು ನೋಡಿದ ಮಲ್ಲಿಕಾ ತಾಯಿ ಆಡಿಶನ್ ಕೊಡಲು ಸ್ಪೂರ್ತಿಯಾದ ನೀಡುತ್ತಾರೆ ಏಕೆಂದರೆ ಮಲ್ಲಿಕಾ ಸಿಂಗ್ ರ ತಾಯಿ ರುಬಿಯ ಸಹ ಒಬ್ಬ ಕ್ಲಾಸಿಕಲ್ ಡ್ಯಾನ್ಸರ್ ಮತ್ತು ಕೊರಿಯಾಗ್ರಾಫರ್ ಇವರ ಒತ್ತಾಯದ ಮೇರೆಗೆ ಮಲ್ಲಿಕಾ ಧಾರಾವಾಹಿಯ ಅಡಿಶನ್ ಕೊಡಲು ಹೋಗುತ್ತಾರೆ 2015ರಲ್ಲಿ ಮಲ್ಲಿಕಾರ್ಜುನ 10ನೇ ತರಗತಿ ಓದುವ ಸಮಯ ಹೀಗೆ ಅವರು ಆಡಿಶನ್ ಅನ್ನು ಕೊಟ್ಟು ಬರುತ್ತಾರೆ ಇಷ್ಟು ದಿನಗಳು ಕಾಯುತ್ತಾರೆ ಯಾವುದೇ ರೀತಿಯ ರೆಸ್ಪಾನ್ಸ್ ಬರುವುದಿಲ್ಲ ನಂತರ ಅವರು ಮುಂಬೈನಿಂದ ಜಮ್ಮುವಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ ಹೀಗಿರುವಾಗ ಹನ್ನೆರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಮುಂಬೈನಿಂದ ಕರೆ ಬರುತ್ತದೆ ಅದುವೇ ರಾಧೆಯ ಪಾತ್ರಕ್ಕೆ ಮಲ್ಲಿಕಾ ಸೆಲೆಕ್ಟ್ ಆಗಿ ಹೋಗಿರುತ್ತಾರೆ ಈ ವಿಷಯ ತಿಳಿದ ನಂತರ ಅವರು ತುಂಬಾ ಖುಷಿಯಾಗುತ್ತೆ ಅವರ ತಾಯಿಯ ಸಹ ತುಂಬಾ ಖುಷಿಯಾಗುತ್ತಾರೆ ಮುಂದೊಂದು ದಿನ ಅವರು ಜಮ್ಮುವಿನಿಂದ ಮುಂಬೈಗೆ ಶಿಫ್ಟ್ ಆಗುತ್ತಾರೆ ಈ ರೀತಿ ಪ್ರಾರಂಭವಾಯಿತು ಮಲ್ಲಿಕಾ ಸಿಂಗ್ ರವರ ರಾಧಾಕೃಷ್ಣ ಪಾತ್ರದ ಪ್ರಯಾಣ
ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606