ಮಹಿಳೆಯರು ತಮ್ಮ ಕೈಯಲ್ಲಿ ಧರಿಸುವ ಬಳೆಗಳಿಂದ ಆಗುವಂತಹ ಬದಲಾವಣೆಗಳು ಕೇಳಿದರೆ ಆಶ್ಚರ್ಯ ಪಡುತ್ತೀರಿ
ನಮಸ್ಕಾರ ಸ್ನೇಹಿತರೇ ಭಾರತ ದೇಶವನ್ನು ಅನೇಕ ಸಂಸ್ಕೃತಿ ಸಂಪ್ರದಾಯಗಳಿಗೆ ನೆಲೆ ಎನ್ನುತ್ತಾರೆ. ಪೂರ್ವಕಾಲದಿಂದ ಅವುಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ ಆದರೆ ಈ ಆಧುನಿಕ ಸಮಾಜದಲ್ಲಿ ಇವುಗಳನ್ನು ಬಹಳ ಮಂದಿ ಮೂಢನಂಬಿಕೆಯೆಂದು ತಳ್ಳಿಹಾಕುತ್ತಾರೆ.ಆದರೆ ಹಿರಿಯರು ಹೇಳುವ ಪ್ರತಿಯೊಂದು ವಿಷಯದಲ್ಲೂ ಸೈಂಟಿಫಿಕ್ ಕಾರಣ ಇರುತ್ತದೆ ಅದರಲ್ಲಿ ಒಂದು ಬಳೆ ಹಾಕಿಕೊಳ್ಳುವುದು.ಮಹಿಳೆಯರಿಗೆ ಬಳೆಗಳು ರಕ್ಷಣ ಕಂಕಣ ವೆಂದು ಹೇಳುತ್ತಾರೆ
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಹೌದು! ಆಗತಾನೆ ಹುಟ್ಟಿದ ಮಕ್ಕಳಿಗೆ ದೃಷ್ಟಿಯಾಗದಿರಲಿ ಎಂದು ಕಪ್ಪು ಬಳೆಗಳನ್ನು ಹಾಕುತ್ತಾರೆ. ಹೀಗೆ ಆರಂಭವಾದ ಬಳೆಗಳ ಸಂಬಂಧ ಜೀವನದ ಕೊನೆಯವರೆಗೂ ಇರುತ್ತದೆ ಪ್ರಾಚೀನ ಕಾಲದಲ್ಲಿ ಸ್ತ್ರೀ ಪುರುಷರು ಎಂಬ ವ್ಯತ್ಯಾಸವಿಲ್ಲದೇ ಎಲ್ಲರೂ ಕೂಡ ಈ ಬಳೆಗಳನ್ನು ಹಾಕಿಕೊಳ್ಳುತ್ತಿದ್ದರು.ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಬಳೆಗಳನ್ನು ಹಾಕಿ ಕೊಳ್ಳುವ ಅಭ್ಯಾಸವನ್ನು ಮಾಡಿಸುತ್ತಾರೆ
ಜೀವನ ತುಂಬ ಬೆಲೆಬಾಳುವಂತಹದು ಸ್ವಲ್ಪ ಜಾಗ್ರತೆಯನ್ನು ಕಳೆದುಕೊಂಡರೆ ಸಹ ಬಳೆಗಳಂತೆ ಒಡೆದು ಹೋಗುತ್ತದೆ ಎಂಬ ಶೈಲಿಯನ್ನು ಚಿಕ್ಕವಯಸ್ಸಿನಿಂದಲೇ ತಿಳಿಸಿಕೊಡುವ ಉದ್ದೇಶದಿಂದಲೇ ಚಿಕ್ಕ ವಯಸ್ಸಿನಿಂದ ಹೆಣ್ಣುಮಕ್ಕಳಿಗೆ ಬಳೆಗಳನ್ನು ಹಾಕುವ ಅಭ್ಯಾಸವನ್ನು ಪರಿಚಯಿಸಿದ್ದಾರೆ.ಒಬ್ಬರ ಆರೋಗ್ಯ ದಿನ ಜಯಿಸಬೇಕೆಂದರೆ ರಕ್ತಸಂಚಲನೆ ಅವರ ದೇಹಕ್ಕೆ ಬಹಳ ಮುಖ್ಯ.ಕೈಗಳಿಗೆ ಬಳೆಗಳನ್ನು ಹಾಕಿಕೊಂಡವರಿಗೆ ಚೆನ್ನಾಗಿ ರಕ್ತ ಸಂಚಲನೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.ಬಳೆಗಳನ್ನು ಧರಿಸಿದ ಮೇಲೆ ಅದು ಮಣಿಕಟ್ಟು ಪ್ರದೇಶಕ್ಕೆ ತಾಗುವುದರಿಂದ ರಕ್ತ ಸಂಚಲನ ಹೆಚ್ಚಾಗುತ್ತದೆ.ಕೈಗಳಿಗೆ ಬಳೆ ಗಳನ್ನು ಹಾಕುವುದರಿಂದ ಅವು ಕೆಲಸ ಮಾಡುವ ಸಮಯದಲ್ಲಿ ಮೇಲೆಕೆಳಗೆ ಓಡಾಡುವುದರಿಂದ ರಕ್ತನಾಳಗಳಿಗೆ ಮಸಾಜ್ ಮಾಡುತ್ತಾ ರಕ್ತ ಸಂಚಲನೆಗೆ ಸುಲಭವಾಗುವಂತೆ ಮಾಡುತ್ತದೆ
ಪ್ರಸ್ತುತ ಸಮಯದಲ್ಲಿ ಕೆಲವರು ಬಳೆಯನ್ನು ಧರಿಸುವುದಿಲ್ಲ ಧರಿಸಿದರು 1ಬಳೆಯನ್ನು ಮಾತ್ರ ಧರಿಸುತ್ತಾರೆ.ಅದರಲ್ಲೂ ಸಹ ಮಣ್ಣಿನ ಬಳೆಗಳನ್ನು ಬಿಟ್ಟು ಬೇರೆ ಎಲ್ಲ ರೀತಿಗಳಿಂದ ಹಾಕಿಕೊಳ್ಳುತ್ತಾರೆ.ಆದರೆ ಎಷ್ಟೇ ಶ್ರೀಮಂತರಾದರೂ ಕೂಡ ಎಷ್ಟು ಚಿನ್ನದ ಬಳೆಗಳನ್ನು ಹಾಕಿಕೊಂಡಳು ಸಹ ಅವರು ಅದರ ಜತೆ 2 ಮಣ್ಣಿನ ಬಳೆಗಳನ್ನು ಹಾಕಿಕೊಳ್ಳಬೇಕೆಂದು ಹೇಳುತ್ತಾರೆ. ಹಬ್ಬದ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಸಂಪ್ರದಾಯದ ತಕ್ಕಂಗೆ ಬಳೆಗಳನ್ನು ಹಾಕಿಕೊಳ್ಳುತ್ತಾರೆ ಆದರೆ ಹಬ್ಬದ ದಿನವೂ ಸಹ ಮಣ್ಣಿನ ಬಳ ಹಾಕಿಕೊಳ್ಳುವುದರಿಂದ ನಿಮ್ಮ ಜೀವನ ಸುಖಮಯವಾಗಿರುತ್ತದೆ ಎಂದೇ ಹೇಳಬಹುದು