ಜನವರಿ 12 ಈ 4 ರಾಶಿಯವರಿಗೆ 2035 ರವರೆಗೂ ಅದೃಷ್ಟವೋ ಅದೃಷ್ಟ ಗುರುಬಲ ಶುಕ್ರದೆಸೆ

Recent Posts

ಜನವರಿ 12 ನಾಳೆಯಿಂದ ಈ 4 ರಾಶಿಯವರಿಗೆ 2035 ರವರೆಗೂ ಅದೃಷ್ಟವೋ ಅದೃಷ್ಟ ಗುರುಬಲ ಶುಕ್ರದೆಸೆ

ನಮಸ್ಕಾರ ಸ್ನೇಹಿತರೇ ಇದೆ 2022 ಜನವರಿ 12 ರಿಂದ ಭಾರಿ ಬದಲಾವಣೆ ಉಂಟಾಗಲಿದೆ. ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಸಾಧಿಸಬೇಕು ಅಂತ ಹೊರಟಿರುತ್ತಾರೆ ಹಾಗೆಯೇ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಅಂದರೆ ಗ್ರಹಗತಿಗಳು ಕೂಡ ಕಾರಣವಾಗುತ್ತೆ ಈ ಹೊಸ ವರ್ಷದಿಂದ ಈ 4ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯ ನೇರ ಕೃಪೆ ಬೀಳುತ್ತದೆ ಈ 1ಹೊಸ ಹೊಸದನ್ನು ಜನವರಿ ತಿಂಗಳಿನಲ್ಲಿ ಹೌದು ಜನವರಿ ಹತ್ತು ನೇ ತಾರೀಕಿನಿಂದ ಇವರಿಗೆ ಲಕ್ಷ್ಮೀ ಪುತ್ರರಾಗುವು ಯೋಗ ಕೂಡಿ ಬರುತ್ತೆ ಆ ಅದೃಷ್ಟವಂತ ರಾಶಿಗಳ ಯಾವ್ಯಾವು ಹಾಗೆ ಆ ರಾಶಿಗಳಿಗೆ ಯಾವೆಲ್ಲ ಅದುಷ್ಟಗಳು ಲಕ್ಷ್ಮಿ ದೇವಿ ಕೃಪೆಯಿಂದ ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಸಿಂಹ ರಾಶಿ :~ಈ ರಾಶಿಯವರಿಗೆ ಈ ದಿನದಿಂದ ಭಾರೀ ಬದಲಾವಣೆಯನ್ನು ನೀವು ಕಾಣಬಹುದು ನಿಮ್ಮ ಕೆಲಸದ ಕಡೆ ಹೆಚ್ಚು ಗಮನವನ್ನು ಹರಿಸಿ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು. ಇನ್ನೂ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಕುಟುಂಬದಿಂದ ಬೆಂಬಲವನ್ನು ಪಡೆಯಬಹುದು. ನಿಮ್ಮ ಹಣ ಗಳಿಕೆ ಉತ್ತಮ ಶೈಲಿಯ ಅವಕಾಶಗಳು ಸಿಗುತ್ತದೆ

ಕಟಕ ರಾಶಿ:~ಈ ವರ್ಷ ನೀವು ಅಂದರೆ ಈ ತಿಂಗಳಿನಿಂದ ಕಠಿನ ಪರಿಶ್ರಮವನ್ನು ಮಾಡುತ್ತೀರಾ.ಇದರಿಂದ ನನಗೆ ತುಂಬಾ ಒಳ್ಳೆಯದಾಗುತ್ತದೆ ಪರಿಸ್ಥಿತಿ ನಿಮಗೆ ಉತ್ತಮವಾಗಬಹುದು .ಇನ್ನೂ ಹೂಡಿಕೆ ಮಾಡಲು ಇದು ಉತ್ತಮ ಸಮಯ ವೆಂದು ಪರಿಗಣಿಸಬಹುದು.ಸಾಲವಾಗಿ ಕೊಟ್ಟ ಹಣವನ್ನು 1ತಿಂಗಳಿನಲ್ಲಿ ನೀವು ಮರಳಿ ಮತ್ತೆ ಪಡೆಯಬಹುದು
2022 ನಿಮಗೆ ಎಲ್ಲಾ ಕೆಲಸದಲ್ಲೂ ಉತ್ತಮ ಲಾಭವನ್ನು ತರುತ್ತದೆ

ಧನಸ್ಸು ರಾಶಿಯವರು ಈ ರಾಶಿಯವರು ಇವು ನೆಲೆಸಿದ ಕಾರ್ಯವು ಸರಿಯಾದ ಸಮಯದಲ್ಲಿ ನೆರವೇರುತ್ತದೆ ನೀವು ಉತ್ತಮ ಫಲಿತಾಂಶವನ್ನು ಕೂಡ ಪಡೆಯಬಹುದಾಗಿದೆ.ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ ನಿಮ್ಮ ಸಮಸ್ಯೆಗಳ ಮಟ್ಟವು ಕಡಿಮೆಯಾಗುವುದನ್ನು ಕಾಣಬಹುದಾಗಿದೆ.ನಿಮ್ಮ ದೈಹಿಕ ನೋವು ದೂರವಾಗುತ್ತದೆ ಉತ್ತಮ ಉದ್ಯೋಗವನ್ನು ಪಡೆಯಬಹುದಾಗಿದೆ.ಆರ್ಥಿಕ ಪರಿಸ್ಥಿತಿಯಲ್ಲೂ ಕೂಡ ನಿಮಗೆ ಕೆಲವು ಸುಧಾರಣೆಗಳು ಆಗುತ್ತವೆ

ವೃಶ್ಚಿಕ ರಾಶಿ :~ಈ ರಾಶಿಯವರಿಗೆ 1ತಿಂಗಳಲ್ಲಿ ಉತ್ತಮ ಜೀವನವನ್ನು ಅನುಭವಿಸಬಹುದು. ಮನೆಯಲ್ಲಿ ಶಾಂತಿ ಹೊಳೆಯುತ್ತದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸೌಹಾರ್ದತೆ ಹೆಚ್ಚಾಗುತ್ತದೆ.ನಿಮಗಿರುವ ದುಡ್ಡಿನ ಸಮಸ್ಯೆಗಳೆಲ್ಲವೂ ದೂರವಾಗುತ್ತದೆ.ನೀವು ಅತ್ಯಂತ ದೊಡ್ಡ ಜನ ಲಾಭವನ್ನು ಪಡೆಯುತ್ತಿವೆ ಎಂದು ಹೇಳಬಹುದು.ಲಕ್ಷ್ಮಿ ದೇವಿಯ ಕೃಪೆ ನಿಮಗೆ ಸದಾ ಇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *