ಶ್ರವಣಮಾಸದಲ್ಲಿ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನಮಾಡಿದರೆ ಸಂಪತ್ತು ಹುಡುಕಿ ಬರುತ್ತದೆ ಗೊತ್ತಾ ?

ಶ್ರವಣಮಾಸದಲ್ಲಿ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನಮಾಡಿದರೆ ಸಂಪತ್ತು ಹುಡುಕಿ ಬರುತ್ತದೆ ಗೊತ್ತಾ ?

ಸ್ನೇಹಿತರೆ ಶ್ರಾವಣದಲ್ಲಿ ಯಾವ ರಾಶಿಯವರು ಯಾವ ವಸ್ತುವನ್ನು ದಾನ ಮಾಡಿದರೆ ಸಂಪತ್ತು ಹೂಡಿಕೊಂಡು ಬರುತ್ತೆ ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ ಶ್ರಾವಣ ಮಾಸದಲ್ಲಿ ಅನೇಕ ಹಬ್ಬಗಳು ಬಂದು ಹೋಗುತ್ತವೆ ಆಷಾಢದಲ್ಲಿ ಬರುವ ಏಕಾದಶಿಯಲ್ಲಿ ವಿಷ್ಣು ವಿಶ್ರಾಂತಿಗಾಗಿ ಕ್ಷೀರ ಸಾಗರಕ್ಕೆ ಹೋಗುತ್ತಾನೆ ಹಾಗಾಗಿ ಆ ತಿಂಗಳು ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವ ಆಗಿಲ್ಲ ಅದೇ ಶ್ರಾಣದಲ್ಲಿ ಎಲ್ಲಾ ಶುಭಕಾರ್ಯಗಳನ್ನ ಕೈಗೊಳ್ಳಬಹುದು ಈ ಮಾಸವು ಶಿವನನ್ನು ಪೂಜಿಸಲು ಬಹಳ ಯೋಗ್ಯ ಅಂತ ಪರಿಗಣಿಸಲಾಗುತ್ತೆ ಶ್ರಾವಣ ಮಾಸದಲ್ಲಿ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಶಿವನ ಆರಾಧನೆಯನ್ನು ಕೈಗೊಳ್ಳುವುದು ಉತ್ತಮ ಅಂತ ಹೇಳಲಾಗುತ್ತೆ

ಮೇಷ ರಾಶಿ ದತುರಾ ಜೊತೆಗೆ ಶಿವಲಿಂಗನ ಮೇಲೆ ಹಸಿ ಹಾಲು ಮತ್ತು ಮೊಸರನ್ನು ಅರ್ಪಿಸಿದರೆ ಮೇಷ ರಾಶಿಯವರಿಗೆ ಶ್ರಾವಣ ತಿಂಗಳು ಹೆಚ್ಚಿನ ಲಾಭ ಹಾಗೂ ಪುಣ್ಯವನ್ನು ತಂದುಕೊಡುತ್ತದೆ ಪೂಜೆ ಮಾಡುವಾಗ ಕರ್ಪೂರದ ಆರ್ತಿ ಮಾಡುವುದನ್ನು ಮರೆಯಬೇಡಿ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡುವುದು ಉತ್ತಮ.

ವೃಷಭ ರಾಶಿ. ವೃಷಭ ರಾಶಿಯವರು ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡಿ ಕಬ್ಬಿನ ಹಾಲಿನ ಅಭಿಷೇಕ ಮಾಡಬೇಕು ಮತ್ತು ಗೋಗ್ರಾಷ್ಟ್ರವನ್ನು ನೀಡುವುದಕ್ಕೆ ಮರೆಯಬೇಡಿ ದೇವರಿಗೆ ಇಷ್ಟವಾಗುವ ಸಿಹಿ ನೈವೇದ್ಯ ಅರ್ಪಿಸುವ ಮೂಲಕ ಪೂಜೆಯನ್ನು ಪೂರ್ಣಗೊಳಿಸಬೇಕು.

ಮಿಥುನ ರಾಶಿ ಮಿಥುನ ರಾಶಿಯವರು ಸ್ಪಟಿಕದಿಂದ ತಯಾರಿಸಿರುವ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸಬೇಕು ಸ್ಪಟಿಕಲಿಂಗ ದೊರೆಯದಿದ್ದರೆ ಯಾವುದಾದರೂ ಶಿವಲಿಂಗವನ್ನು ಪೂಜಿಸಬಹುದು ಪೂಜೆ ಸಾರವನ್ನು ಉತ್ತಮಗೊಳಿಸೋಕೆ ನಿಮ್ಮ ರಾಶಿಯ ಅನುಗುಣವಾಗಿ ಶಿವನಿಗೆ ಕುಂಕುಮ ಶ್ರೀಗಂಧ ಹಾಗೂ ಪರಿಮಳ ಬರಿತವಾದ ವಸ್ತುಗಳನ್ನು ಅರ್ಪಿಸಬೇಕು.

ಕರ್ಕಾಟಕ ರಾಶಿ ಈ ರಾಶಿಯ ವ್ಯಕ್ತಿಗಳು ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶಿವನಿಗೆ ಅಷ್ಟಗಂಧ ಮತ್ತು ಶ್ರೀಗಂಧದ ಲೇಪನ ಅಥವಾ ದ್ರವ್ಯವನ್ನು ಅರ್ಪಿಸುವ ಮೂಲಕ ಪೂಜೆ ಕೈಗೊಳ್ಳಬೇಕು ಶುದ್ಧವಾದ ಗೋಧಿ ಹಿಟ್ಟಿನ ಚಪಾತಿಯಿಂದ ಶಿವನಿಗೆ ನೈವೇದ್ಯ ಮಾಡಿದರೆ ಭವಿಷ್ಯ ಉತ್ತಮವಾಗಿರುತ್ತದೆ.

ಸಿಂಹ ರಾಶಿ ಸಿಂಹ ರಾಶಿ ವ್ಯಕ್ತಿಗಳು ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅಥವಾ ಶಿವನ ಮೂರ್ತಿಗೆ ಸಕ್ಕರೆಯನ್ನು ಬೆರೆಸುವ ಹಣ್ಣಿನ ರಸದ ಅಭಿಷೇಕವನ್ನು ಮಾಡಿಸಬೇಕು ಹೂವಿನ ಹಾರ ಹಾಗೂ ಕಿರೀಟದಿಂದ ಅಲಂಕರಿಸಿ ಪೂಜೆ ಮಾಡಿದ್ದರೆ ಅತ್ಯುತ್ತಮ ಭವಿಷ್ಯ ನಿಮ್ಮದಾಗುತ್ತೆ ನೈವೇದ್ಯಕ್ಕಾಗಿ ಸಿಹಿ ತಿಂಡಿಗಳನ್ನು ನೀಡುವುದನ್ನು ಮರೆಯಬೇಡಿ.

ಕನ್ಯಾ ರಾಶಿ ಕನ್ಯ ರಾಶಿ ವ್ಯಕ್ತಿಗಳು ಶಿವಲಿಂಗಕ್ಕೆ ಬೇವಿನ ಎಲೆಗಳು ಇವನಿಗೆ ಇಷ್ಟವಾಗುವ ಪತ್ರ ಎಲೆ ಮುಳ್ಳಿನ ಸೇಬಿನ ಎಲೆ ಅರ್ಪಿಸಬೇಕು ಕರ್ಪೂರ ಮಿಶ್ರಿತ ನೀರಿನಿಂದ ಅಭಿಷೇಕ ಮಾಡುವುದರ ಮೂಲಕ ಪೂಜೆಯನ್ನು ಪೂರ್ಣಗೊಳಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಮನ ದಿಂಗಿತವನ್ನು ಭಗವಾನ್ ಶಿವ ಈಡೇರಿಸುತ್ತಾನೆ.

ತುಲಾ ರಾಶಿ ತುಲಾ ರಾಶಿಯವರು ಶಿವಲಿಂಗಕ್ಕೆ ವಿವಿಧ ಹೂಗಳಿಂದ ಕೂಡಿರುವ ನೀರನ್ನ ಅಭಿಷೇಕ ಮಾಡಿಸಬೇಕು ನಿಮ್ಮ ಪೂಜೆಯಲ್ಲಿ ಪತ್ರೆ ಎಲೆ ಮೊಗ್ರಾ ಗುಲಾಬಿ ಹೂ ಮತ್ತು ಶ್ರೀ ಗಂಧವನ್ನು ಬಳಸಬೇಕು.

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರು ಶಿವಲಿಂಗವನ್ನು ಶುದ್ಧ ನೀರಿಂದ ಅಭಿಷೇಕ ಮಾಡುವುದರ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು ಜೇನುತುಪ್ಪದ ಜೊತೆಗೆ ಶುದ್ಧವಾದ ಬೆಣ್ಣೆ ಮತ್ತು ತುಪ್ಪದ ಲೇಪನವನ್ನು ಮಾಡಬೇಕು ನಂತರ ಶುದ್ಧ ನೀರಿನಿಂದ ಸ್ವಚ್ಛಗೊಳಿಸಬೇಕು ಹೀಗೆ ಮಾಡುವುದರಿಂದ ವಿಶೇಷವಾದ ಶಿವನ ಪೂಜೆ ಮಾಡಿದಂತಾಗುತ್ತದೆ

ಧನು ರಾಶಿ ಧನು ರಾಶಿಯವರು ಶಿವಲಿಂಗಕ್ಕೆ ಒಳಹಣ್ಣುಗಳನ್ನ ಅರ್ಪಿಸಬೇಕು ಗುಲಾಬಿಯು ಬಿಲ್ವಪತ್ರೆ ಹೀಗೆ ಶುಭಕರವಾದ ವಸ್ತುಗಳನ್ನು ಶಿವನಿಗೆ ನೀಡಬೇಕು ಹೀಗೆ ಮಾಡುವುದರಿಂದ ಈ ರಾಶಿಯವರಿಗೆ ಭವಿಷ್ಯದಲ್ಲಿ ತುಂಬಾ ಶುಭ ಸಂಗತಿಗಳು ನಡೆಯುತ್ತವೆ ಶಿವನಿಗೆ ಆರತಿ ಮಾಡುವುದರ ಮೂಲಕ ನಿಮ್ಮ ಪೂಜೆಯನ್ನು ಮುಗಿಸಬಹುದು.

ಮಕರ ರಾಶಿ ಮಕರ ರಾಶಿಯವರು ಸಾಂಪ್ರದಾಯಕವಾಗಿ ಗೋದಿ ಹಿಟ್ಟನ್ನ ಶಿವನಿಗೆ ನೀಡಬೇಕು ಅಲ್ಲದೆ ಶಿವನ ಹೆಸರಿನಲ್ಲಿ ಗೋಧಿಹಿಟ್ಟನ್ನು ದಾನ ಮಾಡಬೇಕು ಇದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು.

ಕುಂಭ ರಾಶಿ ಕುಂಭ ರಾಶಿಯವರು ಮಿಶ್ರ ಬಿಳಿ ಮತ್ತು ಕಪ್ಪು ಎಳ್ಳು ಬೀಜವನ್ನು ಅರ್ಪಿಸಬೇಕು ಶಿವಲಿಂಗವನ್ನು ನೀರಿನಿಂದ ಅಭಿಷೇಕ ಮಾಡುವುದರ ಮೂಲಕ ಆರಾಧಿಸಿ ನಂತರ ಎಳ್ಳು ಬೀಜಗಳನ್ನ ಅತ್ಯಂತ ಭಕ್ತಿಯಿಂದ ಸುರಿಯಬೇಕು.

ಮೀನ ರಾಶಿ ಶ್ರಾವಣ ಮಾಸದಲ್ಲಿ ಮೀನ ರಾಶಿಯವರು ಆಲದ ಮರದ ಕೆಳಗಡೆ ಶಿವಲಿಂಗನ ಪೂಜೆ ಮಾಡಬೇಕು ಈ ಪೂಜೆಯಲ್ಲಿ ಶಿವನಿಗೆ ವಿಶೇಷವಾಗಿ ಬಿಲ್ವಪತ್ರೆಯನ್ನು ಅರ್ಪಿಸುವುದರ ಮೂಲಕ ಬಾಯಲ್ಲಿ ಓಂ ನಮಃ ಶಿವಾಯ ಜಪವನ್ನು ಪಠೀಸಬೇಕು ಕೊನೆಯಲ್ಲಿ ಆರತಿ ಮಾಡುವುದರ ಮೂಲಕ ಪೂಜೆಯನ್ನು ಪೂರ್ಣಗೊಳಿಸಬೇಕು ಹೀಗೆ ಮಾಡುವುದರಿಂದ ನಿಮ್ಮ ಭವಿಷ್ಯದಲ್ಲಿ ಉತ್ತಮ ಫಲಗಳು ಲಭಿಸುವುದರ ಜೊತೆಗೆ ಪುಣ್ಯಪ್ರಾಪ್ತಿಯಾಗುತ್ತದೆ.

ಇನ್ನು ಈಶ್ವರ ಕೃಪೆಯನ್ನು ಬಯಸುವವರು ಶ್ರಾವಣ ಮಾಸದಲ್ಲಿ ಅವಶ್ಯವಾಗಿ ಈ ವಸ್ತುಗಳನ್ನು ಬಳಸಬೇಕು ಜ್ವರದಿಂದ ಬಳಗುತ್ತಿರುವವರು ಶಿವನಿಗೆ ಶ್ರಾವಣ ಮಾಸದಲ್ಲಿ ಶಿವನಿಗೆ ಜಲವನ್ನು ಅರ್ಪಿಸಬೇಕು ಶಿವನಿಗೆ ಜಲ ಅರ್ಪಿಸಿದರೆ ಭಗವಂತ ಬೇಗ ಕೃಪೆ ತೋರುತ್ತಾನೆ ಅನ್ನೋದು ನಂಬಿಕೆ ಇದೆ ಶಿವನಿಗೆ ಗಂಗಾಜಲವನ್ನು ಅರ್ಪಿಸುವುದರಿಂದ ಆನಂದ ಹಾಗೂ ಮೋಕ್ಷ ಎರಡು ಪ್ರಾಪ್ತಿಯಾಗುತ್ತೆ ಬುದ್ಧಿಶಕ್ತಿ ವೃದ್ದಿಗೆ ಸಕ್ಕರೆ ಮಿಶ್ರಿತ ಹಾಲನ್ನ ಶ್ರಾವಣ ಮಾಸದಲ್ಲಿ ಶಿವನಿಗೆ ಅರ್ಪಿಸಬೇಕು ಜೀವನದಲ್ಲಿ ಸುಖ ಶಾಂತಿ ಬೇಕು ಅನ್ನುವವರು ಶ್ರಾವಣ ಮಾಸದಲ್ಲಿ ಶಿವನಿಗೆ ಕಬ್ಬಿನ ಹಾಲನ್ನು ಅರ್ಪಿಸಿ ಪೂಜೆ ಮಾಡಬೇಕು ಜೇನುತುಪ್ಪ ಅಭಿಷೇಕ ಮಾಡುವುದರಿಂದ ಕ್ಷಯ ರೋಗದಿಂದ ಮುಕ್ತಿ ಸಿಗುತ್ತೆ ಆಕಳಿನ ಶುದ್ಧ ತುಪ್ಪದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ದೈಹಿಕ ದೌರ್ಬಲ್ಯ ದೂರವಾಗಿ ಶಕ್ತಿ ಹೆಚ್ಚುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.