ಹೊಸ್ತಿಲು ಪೂಜೆ ಹೊಸಲಿಗೆ ಎಷ್ಟು ಎಳೆಯ ರಂಗೋಲಿ ಹಾಕಬೇಕು
ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿ ಹೊಸ್ತಿಲಿನ ಪೂಜೆಯನ್ನು ಮಾಡುತ್ತಾರೆ ಒಂದೊಂದು ಸಂಪ್ರದಾಯದಲ್ಲಿ ಒಂದೊಂದು ರೀತಿಯಲ್ಲಿ ಹೊಸಿಲಿನ ಪೂಜೆ ಮಾಡುವುದು ಇರುತ್ತದೆ ಮೊದಲಿಗೆ ಹೊಸ್ತಿಲನ್ನು ಶುದ್ಧ ಮಾಡಿಕೊಳ್ಳಬೇಕು ಹೊಸಿಲನ್ನು ಶುದ್ಧ ಮಾಡಲು ನೀರನ್ನು ತಾಮ್ರದ ಚೊಂಬಿನಲ್ಲಿ ತೆಗೆದುಕೊಳ್ಳಬೇಕು ಅಥವಾ ಒಂದು ಸ್ಟೀಲ್ ಚೊಂಬಿನಲ್ಲಿ ನೀರನ್ನು ತೆಗೆದುಕೊಳ್ಳಬೇಕು ಪ್ಲಾಸ್ಟಿಕ್ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಹೊಸಿಲನ್ನು ಶುದ್ಧ ಮಾಡಬೇಡಿ ಯಾಕೆಂದರೆ ಹೊಸಿಲನ್ನು ಲಕ್ಷ್ಮಿ ಸ್ವರೂಪ ಎಂದು ಹೇಳುತ್ತೇವೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಹೊಸಲಿನಲ್ಲಿ ಸಾಕ್ಷಾತ್ ಲಕ್ಷ್ಮಿ ದೇವಿ ಬಂದು ನೆಲೆಸುತ್ತಾಳೆ ಎಂದು ನಂಬಲಾಗಿದೆ ಹೊಸಿಲಿನ ಬಲಭಾಗದಲ್ಲಿ ಶ್ರೀದೇವಿಯ ವಾಸ ಇರುತ್ತದೆ ಮತ್ತು ಹೊಸಿಲಿನ ಎಡ ಭಾಗದಲ್ಲಿ ಭೂದೇವಿಯ ವಾಸವಿರುತ್ತದೆ ಹೊಸಿಲಿನ ಮಧ್ಯಭಾಗದಲ್ಲಿ ಲಕ್ಷ್ಮಿ ಸಹಿತ ನಾರಾಯಣನ ಸನ್ನಿಧಾನ ಇರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಪ್ಲಾಸ್ಟಿಕ್ ಮುಗ್ಗಿನಿಂದ ಹೊಸಿಲನ್ನು ಕ್ಲೀನ್ ಮಾಡಬಾರದು ಕನಿಷ್ಠಪಕ್ಷ ಸ್ಟೀಲ್ ಪಾತ್ರೆ ಏನಾದರೂ ಉಪಯೋಗಿಸಿ ಶುದ್ಧ ಮಾಡಬೇಕು
ಹೊಸಿಲಿನ ಎಲ್ಲಾ ಕಡೆಯಲ್ಲೂ ನೀರನ್ನು ಹಾಕಿ ಶುದ್ಧ ಮಾಡಿಕೊಳ್ಳಬೇಕು ನೀರಿನಿಂದ ಕ್ಲೀನ್ ಮಾಡಿದ ನಂತರ ಅರಿಶಿನವನ್ನು ನೀರಿನಲ್ಲಿ ಕಲಸಿ ಹಚ್ಚುತ್ತಾರೆ ನಂತರ ಒಂದು ಬಟ್ಟೆಯಿಂದ ಒರೆಸಿಕೊಳ್ಳಬೇಕು ಹೊಸಿಲನ್ನು ವರಿಸಲು ಎಂದೇ ಒಂದು ಬಟ್ಟೆಯನ್ನು ಇಟ್ಟುಕೊಳ್ಳಬೇಕು ಮನೆ ಒರೆಸುವ ಬಟ್ಟೆಯಿಂದ ಒರೆಸಬಾರದು ಯಾವುದೇ ಕಾರಣಕ್ಕೂ ಪೊರಕೆಯಿಂದ ಹೊಸಿಲನ್ನು ಕ್ಲೀನ್ ಮಾಡಬೇಡಿ
ಪೊರಕೆಯನ್ನು ಹೊಸಿಲಿಗೆ ಮುಟ್ಟಿಸಬಾರದು ಕೈಯಿಂದ ಶುದ್ಧ ಮಾಡಬೇಕು ಹೊಸಿಲಿಗೆ ನಾವು ಯಾವಾಗಲೂ 24 ಎಳೆಯ ರಂಗೋಲಿಯನ್ನು ಬಿಡಿಸಬೇಕು ಮೊದಲಿಗೆ ನಾಲ್ಕು ಎಳೆಯ ರಂಗೋಲಿ ಹಾಕಿ ನಂತರ ಒಂದು ಪುಟ್ಟದಾದ ರಂಗೋಲಿ ಹಾಕಿ ಮತ್ತೆ ನಾಲ್ಕು ಎಳೆಯ ರಂಗೋಲಿಯನ್ನು ಹಾಕಬೇಕು ಹೀಗೆ 24 ಎಳೆ ರಂಗೋಲಿಯನ್ನು ಹೊಸಲಿಗೆ ಹಾಕಬೇಕು ಈ 24 ಎಳೆಗಳು ಭಗವಂತನ 24 ನಾಮಗಳು ಎಂದು ಹೇಳಲಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ