ಕುಂಭದಲ್ಲಿ ಬುಧ ಹಸ್ತ ಯಾವ ರಾಶಿಗೆ ಯಾವ ಫಲ ನೀಡುತ್ತಾನೆ

Featured Article

ಕುಂಭದಲ್ಲಿ ಬುಧ ಹಸ್ತ ಯಾವ ರಾಶಿಗೆ ಯಾವ ಫಲ ನೀಡುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಬುಧ ಕುಂಭ ರಾಶಿಯಲ್ಲಿ ಅಸ್ತವಸ್ಥ ಇದ್ದಾನೆ ಈ ಗ್ರಹ ಅಸ್ತವಸ್ಥ ಇದ್ದಾಗ ಅದರ ಸಕಾರಾತ್ಮಕ ಪರಿಮಾಣ ನಾವು ಕೂಡ ಕಡಿಮೆಯಾಗುತ್ತದೆ ಎನ್ನುವುದು ಮಾರ್ಚ್ 31 ರಂದು ಬುಧ ಕುಂಭದಲ್ಲಿ ಅಸ್ತಮಸ್ತನಾಗಿದ್ದಾಗ ಶನಿ ಕೂಡ ಕುಂಭದಲ್ಲಿ ಅಸ್ತಮಸ್ತನಾಗಿರುತ್ತಾನೆ.

ಈ ಎರಡು ಗ್ರಹಗಳು ಕೂಡ ಉತ್ತಮ ಸ್ನೇಹಿತರು ಅಂತರ ಸ್ನೇಹ ಗಳು ಅಂತ ಹೇಳುತ್ತೇವೆ ಹಲವು ರಾಶಿಗಳಿಗೆ ಇಬ್ಬರ ಜೋಡಿ ಶುಭಫಲ ತರುತ್ತಿದೆ ಅನ್ನುವುದು ಕುಂಭ ರಾಶಿಯಲ್ಲಿ ಅಸ್ತಮಾಸ್ತವಾದಾಗ ಯಾರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ ಅನ್ನುವುದನ್ನು ನೋಡಿಕೊಂಡು ಬರೋಣ ಮೊದಲನೆಯದಾಗಿ ವೃಷಭ ರಾಶಿಗಳಿಗೆ ಬಹಳಷ್ಟು ಯೋಗಗಳನ್ನು ನೀಡುತ್ತಾ ಇದ್ದಾರೆ ಅಂದರೆ ಬುಧ ಗ್ರಹದ ಹಸ್ತದ ನಂತರ

ವೃಷಭ ರಾಶಿಗಳ ಜೀವನದ ನಂತರ ಒಂದು ತಿರುವನ್ನು ಪಡೆಯುತ್ತದೆ ಅಂತ ಹೇಳಬಹುದು ಅಂದರೆ ಯಾವ ರೀತಿಯ ತಿರುವು ಪಡೆಯುತ್ತದೆ ಅನ್ನುವುದಾದರೆ ಕೆಲಸದ ಸ್ಥಳಗಳಲ್ಲಿ ನಿಮಗೆ ಚೆನ್ನಾಗಿ ಬಯ್ಯುವಂತಹವರು ನಿಮ್ಮನ್ನು ಹೊಗಳುವುದಕ್ಕೆ ಶುರು ಮಾಡಬಹುದು ಎಲ್ಲರನ್ನೂ ಮೆಚ್ಚುಗೆ ಪಡೆಯಬಹುದು ನೀವಾಗಬಹುದು ಜೊತೆಗೆ ಒಂದರ ಬಾಸ್ ಕೂಡ ನಿಮಗೆ ಪ್ರಮೋಷನ್ ಕೊಡುವಂತಹ ಬದಲಾವಣೆಗಳು ತರುವಂತಹದ್ದು ಇನ್ನು ಬೇರೆ ಸ್ಥಳದಿಂದ ಕೂಡ ಪ್ರಸ್ತಾಪವನ್ನು ಪಡೆಯುತ್ತೀರಿ ಎನ್ನುವಂತಹದ್ದು ಎಲ್ಲಾದರೂ ನೀವು ಅಪ್ಲೈ ಮಾಡಿದರೆ

ಇರುವ ಜಾಗ ಕಿರಿಕಿರಿ ಆಗುತ್ತಿದೆ ಅಂತ ಹೇಳಿ ಜಾಗದಲ್ಲಿ ಕೆಲಸಕ್ಕೆ ಟ್ರೈ ಮಾಡಿದ್ದೀರಾ ಅಂದರೆ ಅಲ್ಲಿಂದ ಒಂದು ಅಶುಭ ಸುದ್ದಿ ಎನ್ನುವುದು ಬರುತ್ತದೆ ಆದರೆ ಈ ಉದ್ಯಮದಲ್ಲಿ ಇರುವಂತಹ ಅವರಿಗೆ ಸ್ವಲ್ಪ ಕಷ್ಟಕರ ಸಮಯ ಅಂತ ಹೇಳುತ್ತೇವೆ ಹಾಗಾಗಿ ಈ ದೊಡ್ಡ ದೊಡ್ಡ ಉದ್ಯಮಗಳಲ್ಲಿ ಯಾರು ಯಾರು ಇದ್ದೀರಿ ಅವರು ಸ್ವಲ್ಪ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳುವಂತದ್ದು ಒಳ್ಳೆಯದು ವೃಷಭ ರಾಶಿಯವರು ಸಂಬಂಧ ಪಟ್ಟಂತೆ ಈ ಒಂದು ಬದಲಾವಣೆಗಳು

ನಿಮ್ಮ ಜೀವನದಲ್ಲಿ ನಡೆಯುವಂತಹದ್ದು ಇನ್ನೂ ಎರಡನೇದಾಗಿ ಮಿಥುನ ರಾಶಿ ಮಿಥುನ ರಾಶಿ ಬುಧನದಿಂದ ವ್ಯಾಪಾರದಲ್ಲಿ ಸ್ವಲ್ಪ ಲಾಭ ಪಡೆಯುವುದು ನಡೆಯುತ್ತದೆ ರುತ್ತದೆ. ಅಥವಾ ಏನಾದರೂ ವ್ಯವಹಾರಗಳನ್ನು ಹೊರದೇಶಗಳಲ್ಲಿ ಹೊಂದಿದ್ದೀರಾ ಅನ್ನುವುದಾದರೆ ನಿಮ್ಮ ವ್ಯವಹಾರಗಳು ಕೂಡ ತುಂಬಾ ಚೆನ್ನಾಗಿ ಇರುತ್ತದೆ ಅಂತ ಹೇಳಬಹುದು ಉದ್ಯೋಗಸ್ಥರಿಗೆ ಯಶಸ್ ಸಿಗುತ್ತದೆ ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಸ್ವಲ್ಪ ಲಾಭ ಮತ್ತು ನೋಡಿರುತ್ತೀರಿ ಮತ್ತು ಮಿಥುನ ರಾಶಿಯವರಿಗೆ

ಇನ್ನು ನೆಕ್ಸ್ಟ್ ಸಿಂಹ ರಾಶಿ ಸಿಂಹ ರಾಶಿಗಳಿಗೆ ಸ್ಥಳೀಯರಿಗೆ ಅಂದರೆ ಸ್ಥಳೀಯರಿಗೆ ಶುಭ ಪರಿಣಾಮಗಳು ಹೆಚ್ಚಾಗುತ್ತವೆ ಆದರೆ ಸಮಯದೊಂದಿಗೆ ಎಲ್ಲವೂ ಕೂಡ ಚೆನ್ನಾಗಿರುತ್ತದೆ ಅಂತ ಹೇಳಬಹುದು.ಒಂದು ವೇಳೆ ನೀವು ದೊಡ್ಡ ವ್ಯಾಪಾರಸ್ಥರು ಆಗಿದ್ದರೆ ನೀವು ತೆಗೆದುಕೊಳ್ಳುವಂತಹ ಆದಷ್ಟು ಎಚ್ಚರಿಕೆಯಿಂದ ತೆಗೆದುಕೊಳ್ಳಿ ಏಕೆಂದರೆ ನಿಮ್ಮನ್ನು ನಷ್ಟಕ್ಕೆ ದುಡುತ್ತದೆ ಹಾಗಾಗಿ ನೀವು ಆದಷ್ಟು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ

ತುಲಾ ರಾಶಿಯವರಿಗೆ ನಿಮ್ಮ ಕುಟುಂಬದಲ್ಲಿ ಮೂರನೆಯ ವ್ಯಕ್ತಿಗಳಿಂದ ಬಿರಕು ಮೂಡುವಂತಹ ಸನ್ನಿವೇಶಗಳು ಬರುತ್ತವೆ. ಹಾಗಾಗಿ ಆದಷ್ಟು ನೀವು ಎಚ್ಚರಿಕೆಯಿಂದ ಇರಿ. ಆದರೆ ನೀವು ಸಮಯಕ್ಕೆ ತಕ್ಕ ಹಾಗೆ ನಿಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಾ. ನಿಮ್ಮ ಯಾವುದಾದರೂ ಕಾರ್ಯ ನಿಂತಿದ್ದರೆ ಆ ಕಾರ್ಯ ಏನು ಬೇಗನೆ ಕಾರ್ಯ ವ್ಯಾಪ್ತಿಯಲ್ಲಿ ಬರಲಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *