ನಿಮ್ಮ ಉಗುರಿನಲ್ಲಿ ಇರುವ ಚಂದ್ರನ ಅರ್ಥವೇನು ತಿಳಿಯಿರಿ. 

Featured Article

ಎಲ್ಲರಿಗೂ ನಮಸ್ಕಾರ ವೀಕ್ಷಕರೇ. ನಮ್ಮ ಒಂದು ದೇಹದ ಒಂದು ಸಾಕಷ್ಟು ಅಂಗಗಳು ಅಂದರೆ ನಮಗೆ ಕೈಯಾಗಿರಲಿ ಅಥವಾ ನಮ್ಮ ಮುಖದ ಲಕ್ಷಣಗಳು ಆಗಿರಲಿ ಇದರಲ್ಲಿ ಇರುವಂತಹ ಕೆಲವೊಂದು ಗುಣಲಕ್ಷಣಗಳು ಅಂದರೆ, ಮಚ್ಚೆ ಆಗಿರಲಿ ಅಥವಾ ಕೈಯಲ್ಲಿ ಇರುವಂತಹ ಉಗುರಿನ ಮೇಲೆ ಇರುವಂತಹ ಚಂದ್ರದ ರೀತಿಯಲ್ಲಿ ಆಕಾರವನ್ನು ನಾವು ಕಾಣಬಹುದು ಈ ರೀತಿಯಾದಂತಹ ಒಂದು ಮಾರ್ಕ್ ಇದನ್ನು ನಾವು ಕೈ ಬೆರಳಿನ ಮೇಲಿನ ಸಾಮಾನ್ಯ ಎಲ್ಲರೂ ಉಗುರು ಮೇಲು ಕಾಣಬಹುದು .

ನಿಮಗೆ ಗೊತ್ತಿಲ್ಲ ಇದರ ಬಗ್ಗೆ  ಕೆಲವೊಂದಿಷ್ಟು ಮಾಹಿತಿಗಳು ಇಲ್ಲಿವೆ ನೋಡಿ  ಅದರಲ್ಲಿ ಬರುವಂತಹ ಅರ್ಧ ಚಂದ್ರ ಅಂತ ಹೇಳುತ್ತಾರೆ ಈ ರೀತಿಯ ಮನುಷ್ಯರಲ್ಲಿ ಇರುವುದು ತುಂಬಾನೇ ಒಳ್ಳೆಯ ಲಕ್ಷಣ ಅಂತ ಹೇಳಲಾಗುತ್ತದೆ ಆದ್ದರಿಂದ ಇದರಲ್ಲಿ ಸಾಕಷ್ಟು ಲಾಭಗಳು ನಿಮ್ಮ ಜೀವನದಲ್ಲಿ ಪಡೆಯಬಹುದು ಅಂತ ಹೇಳಲಾಗುತ್ತದೆ .

ಹಾಗಾದರೆ ಇನ್ನು ಈ ಒಂದು ಮಾಹಿತಿಯಲ್ಲಿ ನಿಮಗೆ ವಿಶೇಷವಾಗಿ ಈ ರೀತಿ ಅರ್ಧಚಂದ್ರ ಯಾವ ರೀತಿ ಒಳ್ಳೇದಾಗುತ್ತದೆ ಹಾಗೆ ಯಾವ ರೀತಿ ಕೆಲವು ಕೆಟ್ಟದು ಕೂಡ ಇದೆ ಯಾವ ಕೆಟ್ಟ ಲಕ್ಷಣಗಳು ಇರುತ್ತವೆ ಹಾಗೆ ಆ ಒಂದು ಕೆಟ್ಟ ಲಕ್ಷಣಗಳನ್ನು ಯಾವ ರೀತಿ ನಿಮ್ಮ ಜೀವನದಲ್ಲಿ ಓಡಿಸಬೇಕು ಅಂದರೆ ಎಲ್ಲವೂ ಕೂಡ ಒಳ್ಳೆಯ ಲಾಭಗಳನ್ನು ನೀವು ಯಾವ ರೀತಿ ಪಡೆಯಬಹುದು.

ಅಂತ ಇವತ್ತಿನ ಮಾಹಿತಿ ಮುಖಾಂತರ ನಿಮಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ನೀವು ಕೊನೆಯವರೆಗೂ ವೀಕ್ಷಿಸುವುದನ್ನು ಮರೆಯಬೇಡಿ ನಮ್ಮ ಒಂದು ಶಾಸ್ತ್ರಗಳ ಪ್ರಕಾರ ಮನುಷ್ಯನ ಜನ್ಮ ಅನ್ನುವುದು ಒಂದು ಗಣದಿಂದಾಗುತ್ತದೆ ಗಣದಲ್ಲಿ ಕೂಡ ವಿಧಾನಗಳು ಇವೆ. ಅದರಲ್ಲಿ ದೇವಗಣ ಬರುತ್ತದೆ ಮನುಷ್ಯ ಗಣ ಅಂತ ಬರುತ್ತದೆ ರಾಕ್ಷಸ ಗಣ ಅಂತ ಬರುತ್ತದೆ ಇದರಲ್ಲಿ ದೇವಗಣ ಯಾರಿಗೆ ಬರುತ್ತದೆ ಎಂದರೆ ಯಾವ ಒಬ್ಬ ಮನುಷ್ಯ ದೇವ ಗಣದಲ್ಲಿ ಹುಟ್ಟಿರುತ್ತಾನೆ .

ಅವನಿಗೆ ಈ ರೀತಿ ಒಂದು ಅರ್ಧಚಂದ್ರ ಕೈಯಲ್ಲಿ ಒಂದು ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಇರುತ್ತದೆ ಅಂತ ಹೇಳಲಾಗುತ್ತದೆ. ಇನ್ನು ಈ ರೀತಿ ಉಗುರಿನಲ್ಲಿ ಅರ್ಧಚಂದ್ರ ಇರುವಂತಹ ಅವರ ಗುಣಲಕ್ಷಣಗಳ ಬಗ್ಗೆ ಮಾತನಾಡುವುದಾದರೆ ಹಾರ್ಡ್ ವರ್ಕಿಂಗ್ ಆಗಿರುತ್ತಾರೆ ತಮ್ಮ ಒಂದು ಲಕ್ಷ ಅಂದರೆ ಗುರಿ ಇರುತ್ತದೆ ನಮ್ಮ ಜೀವನದಲ್ಲಿ ಅವರು ಅದನ್ನು ಎಷ್ಟೇ ಕಷ್ಟ ಆದರೂ ಕೂಡ ಆದಷ್ಟು ಬೇಗನೆ ಅದನ್ನು ಮುಟ್ಟುವುದಕ್ಕೆ ಮಾಡುತ್ತಾರೆ .

ಹಾಗೆ ಕೆಲವೊಂದು ಸಲ ಅವರಿಗೆ ರೀಚ್ ಮಾಡುವುದಕ್ಕೆ ಆಗುವುದಿಲ್ಲ ಅಂತ ಹೇಳಬಹುದು ಇನ್ನು ಇವರು ಒಂದು ಕೆಲಸ ಮಾಡುವುದಕ್ಕೆ ಒಳ್ಳೆಯದೊಂದು ಹೇಳಬಹುದು ಇವರು ಗೌರ್ಮೆಂಟ್ ಜಾಬ್ ಕೂಡ ಆದಷ್ಟು ಬೇಗ ಆದಷ್ಟು ಇವರಿಗೆ ಹೆಚ್ಚಿನದಾಗಿ ಸಿಗುತ್ತದೆ ಅಂತ ಹೇಳಬಹುದು ಕಷ್ಟಪಟ್ಟು ಸ್ವಲ್ಪ ಇವರು ಕೆಲಸ ಮಾಡಿದರೆ ಅಥವಾ ಸ್ವಲ್ಪ ಸ್ವಲ್ಪ ಕಷ್ಟಪಟ್ಟು ಪ್ರಿಪೇರ್ ಆದರೆ ಗೋರ್ಮೆಂಟ್ ಜಾಬ್ ಕೂಡ ಇವರಿಗೆ ಆರಂಭವಾಗಿ ಸಿಗುತ್ತದೆ ಅಂತ ಹೇಳಬಹುದು. ಹಾಗೆ ಇವರು ಬಹಳಷ್ಟು ಶ್ರಮವಹಿಸುವಂತಹ ವ್ಯಕ್ತಿಯಾಗಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *