ಯೋಗ ಎಂದರೆ ಬರಿ ಆರೋಗ್ಯ ಅಲ್ಲ ಮನಸ್ಸು ಆತ್ಮದ ಮಿಲನ
ಸ್ನೇಹಿತರೆ ಭಾರತೀಯ ಪರಂಪರೆಯಲ್ಲಿ ಯೋಗ ಉಸಿರಾಗಿಬಿಟ್ಟಿದೆ ಇಡೀ ಭೂಮಂಡಲಕ್ಕೆ ಯೋಗವನ್ನು ಪರಿಚಯಿಸಿದ ವರ್ಚಸ್ಸು ಭಾರತೀಯ ಪರಂಪರೆಗೆ ಇದೆ ಇದೀಗ ಪಾಶ್ಚಿಮಾತ್ಯರು ಕೂಡ ಭಾರತದತ್ತ ಮುಖ ಮಾಡುತ್ತಿರುವುದು ಕೂಡ ಯೋಗ ಪದ್ಧತಿಯ ಮೂಲಕವೇ ಇಡೀ ಮನುಕುಲಕ್ಕೆ ಒಳಿತನ್ನು ಸಾರಿದ ಹೆಗ್ಗಳಿಕೆ ಜಗದ್ಗುರುವಾದ ಭಾರತಕ್ಕೆ ಸಲ್ಲಬೇಕು ಭಾರತ ಎಂದ ಕೂಡಲೇ ಎಲ್ಲರ ಮನಸ್ಸಿಗೆ ಬರುವುದು ಇಲ್ಲಿನ ಪದ್ಧತಿ, ಸಂಪ್ರದಾಯ, ಆಚಾರ, ವಿಚಾರಗಳು ಜೊತೆಗೆ ಮುಖ್ಯವಾಗಿ ಆಕರ್ಷಿಸುವುದು ಯೋಗದ ಮೂಲ ಸಾಕಷ್ಟು ಪುರುಷರು ಅದಮ್ಯ ವ್ಯಕ್ತಿಗಳು ಯೋಗದ ಕುರಿತು ಆಳವಾದ ಅಧ್ಯಯನ ಮಾಡಿ ನಮ್ಮೆಲ್ಲರಿಗೂ ದಾರಿ ತೋರಿದ್ದಾರೆ ಪತಂಜಲಿ ಮಹರ್ಷಿಗಳು ಯೋಗದ ಮೂಲ ಗುರು ಆಗಿದ್ದಾರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಬಸವಣ್ಣನವರು ಶಿವಯೋಗದ ಪಿತಾಮಹರು ನಮ್ಮಲ್ಲಿ ಆಸ್ತಿಕ ಧರ್ಮಗಳು ಇರುವ ಹಾಗೆ ನಾಸ್ತಿಕ ಧರ್ಮಗಳು ಇದೆ ಬಸವಾದಿ ಶಿವಶರಣರದ್ದು ಆಸ್ತಿಕ ಧರ್ಮವಾಗಿದ್ದರು ಇತರ ಆರ್ಥಿಕ ಧರ್ಮಗಳಿಗಿಂತಲೂ ವಿಶಿಷ್ಟವಾದದ್ದು ಬಸವಣ್ಣನವರಿಂದ ಪ್ರತಿಪಾದಿತವಾದದ್ದು ಲಿಂಗಾಯತ ಧರ್ಮ ಇಲ್ಲಿ ದೇವರನ್ನು ಬಾಹ್ಯ ಗುಡಿಗಳಲ್ಲಿ,ಪ್ರತಿಮೆಗಳಲ್ಲಿ ಕಾಣುವುದಿಲ್ಲ ಬದಲಾಗಿ ದೇಹವನ್ನೇ ತಮ್ಮ ಪ್ರತಿಮೆಗಳನ್ನಾಗಿ ಮಾಡಿಕೊಂಡು ತಮ್ಮ ಅಂತರಂಗದಲ್ಲಿಯೇ ದೇವರನ್ನು ಕಾಣುವರು
ಲಿಂಗಾಯತರು ಹಾಗೆ ದೇವರನ್ನು ಹುಡುಕುವವರನ್ನು ಅವರ ದೇವರು ಅವರ ಅಂತರಂಗದಲ್ಲಿ ಅಡಗಿದೆ ಆ ದೇವರನ್ನು ದೀಕ್ಷೆಯ ಮೂಲಕ ಗುರು ಕರುಣಿಸುವನು ಗುರು ಕರುಣಿಸಿದ ಇಷ್ಟಲಿಂಗದ ಅನುದಾನವನ್ನು ಮಾಡುವುದೇ ಶಿವಲಿಂಗ ಶಿವಯೋಗ ಅಪ್ಪಿಕೊಂಡ ಶರಣನಿಗೆ ಬೇರೆ ಯೋಗದ ಹಂಗಿಲ್ಲ ಯೋಗ ಭಾರತೀಯ ಪುರಾತನ ಆಧ್ಯಾತ್ಮಿಕ ವಿದ್ಯೆಯಲ್ಲಿ ಮುಖ್ಯವಾಗಿದೆ ಯೋಗ ಎಂದ ಕ್ಷಣ ಹಲವಾರು ಆಸನಗಳ ಪ್ರವೀಣರಾಗುವುದು ಅಲ್ಲ ನಿಜವಾದ ಯೋಗ ಚಿತ್ತಾ ವೃತ್ತಿಗಳನ್ನು ಶಮನಗೊಳಿಸಿ ಆನಂದ ಸಾಗರದಲ್ಲಿ ತೇಲಾಡುವುದು ಪತಂಜಲಿ ಅವರು ಹೇಳಿದ ಯೋಗ