ಬಲಿಷ್ಠ ವಶೀಕರಣ, ಹುಚ್ಚರಾಗಿ ನಿಮ್ಮ ಹಿಂದೆ ಮಾಡಲು ಬರುತ್ತಾರೆ.!! ನೀವು ಸಾಕು ಎಂದರು ಅವರು ನಿಮ್ಮನ್ನು ಬಿಡುವುದಿಲ್ಲ

Featured Article

ನೀವು ಯಾರನ್ನಾದ್ರು ವಶಿಕರಣವನ್ನು ಮಾಡ್ಕೋ ಬೇಕು ಅಥವಾ ನೀವು ಇಷ್ಟಪಡುವಂತಹ ಒಂದು ಪುರುಷನನ್ನ ಅಥವಾ ಒಂದು ಸ್ತ್ರೀಯನ್ನ ನೀವು ವಶಿಕರಣವನ್ನು ಮಾಡಿ ಯಾರಾದ್ರು ವ್ಯಕ್ತಿಯಾಗಲಿ ಕೆಲವರು ಮನೆಯಲ್ಲಿ ಕೆಲವು ಮಾತು ಕೇಳುವುದಿಲ್ಲ. ಅವರು ನೀವು ಹೇಳಿದಂಗೆ ಕೇಳ್ಬೇಕು ಅಂದ್ರೆ ವೀಕ್ಷಕರಿಗೆ ಬಳಿ ಒಂದು ವಶೀಕರಣದ ತಂತ್ರದಿಂದ ಅವರು ನೀವು ಹಾಗೆ ಕೇಳ್ತಾರೆ.

ಅದು ಮಾಡೋ ಒಂದು ವಿಧಾನವನ್ನ ಒಂದು ತಂತ್ರ ವನ್ನ ನಾನು ಈ ದಿನ ಈ ಒಂದು ಮಾಹಿತಿಯಲ್ಲಿ ತಿಳಿಸಿಕೂಡುತ್ತಿದ್ದೇವೆ. ಕೇವಲ ಲವಂಗದಿಂದ ನೀವು ಯಾವುದೇ ಒಂದು ಸ್ತ್ರೀಯನ್ನು ಒಂದು ಪುರುಷನನ್ನ ನಾವು ವಶಿಕರಣವನ್ನು ಮಾಡೋದು ಯಾಕಂದ್ರೆ ಲವಂಗಕ್ಕೆ ತನ್ನದೇ ಆದಂತಹ ಒಂದು ಆಕರ್ಷಣ ಶಕ್ತಿ ಇದೆ. ಅದು ಯಾವುದೋ ಒಂದು ಶಕ್ತಿ.

ಅದರ ಜೊತೆಗೆ ನಾವು ಸಿದ್ಧ ಮಾಡಿದಂತಹ ಒಂದು ಮಂತ್ರಗಳು ಇದರ ಜೋತೆಗೆ ಸೇರಿ ಶಕ್ತಿಶಾಲಿಯಾಗುತ್ತದೆ. ಅವಾಗ ಅದಕ್ಕೆ ಏನು ಮಾಡಬೇಕು.11 ಲವಂಗವನ್ನು ತಗೋಬೇಕು ಈ ಒಂದು ತಂತ್ರವನ್ನ ಶನಿವಾರ ಮಾಡಬೇಕು. ಶನಿವಾರ 11 ಗಂಟೆಯಿಂದ 12 ರಾತ್ರಿ ಸಮಯದಲ್ಲಿ ಮಾಡಬೇಕು. ಮೊದಲಿಗೆ ಲವಂಗ ನಿಮ್ಮ ಬಲಗೈ ಮುಷ್ಟಿಯಲ್ಲಿ ಹಿಡಿಬೇಕು.

ಇನ್ನು ಐದು ಲವಂಗ ನಿಮ್ಮ ಎಡಗೈ ಮುಷ್ಟಿಯಲ್ಲಿ ಇಟ್ಟುಕೊಳ್ಳಬೇಕು. ಮುಷ್ಠಿಯಲ್ಲಿ ಹಿಡಿದುಕೊಂಡು ನೀವು ಯಾರನ್ನು ವಶಿಕರಣವನ್ನು ಮಾಡ್ಕೋಬೇಕು. ಅವರ ಹೆಸರನ್ನ ಒಂದು ನೂರಾ ಎಂಟು ಬಾರಿ ಹೇಳಿ ಅವರ ಹೆಸರು ಇವಾಗ ನೋಡಿ ಒಂದು ಶ್ವೇತ ಅಂತ ಒಂದು ಸ್ತ್ರೀ ಒಂದು ಹೆಸರು ಇರುತ್ತದೆ.

ಆ ಹೆಸರನ್ನು ಹೇಳಿ ವರ್ಷ ಅಂತ ಹೇಳಿ ನೂರಾ ಎಂಟು ಬಾರಿ ಹೇಳ ಬೇಕು ಹೇಳಿ ಆವಾಗ ಬಲಗೈಯಲ್ಲಿ ಇರುವಂತಹ ಲವಂಗದ ಮೇಲೆ ಮೂಡಬೇಕು.ಅದಾದ ನಂತರ ಮತ್ತೆ ನಿಮ್ಮ ಹೆಸರನ್ನು ಹೇಳಿ ವರ್ಷ ಅಂತ ಹೇಳಿ ಎಡಗೈಯ ಇರುವಂತ ಲವಂಗದ ಮೇಲೆ ಹೋಗಬೇಕು. ಎಲ್ಲವೂ ಗುಟ್ಟು ಒಂದು ಬಿಳಿ ಬಟ್ಟೆಯಲ್ಲಿ ಒಂದು ಗಂಟನ್ನು ಕಟ್ಟಿ ನಿಮ್ಮ ಮಲಗುವ ದಿಂಬಿನ ಕೆಳಗಡೆ ಇಟ್ಟುಕೊಬೇಕು. ಇಟ್ಕೊಂಡು ವೀಕ್ಷಕರೇ ಬೆಳಗಿನ ಜಾವ ಅದನ್ನ ಕರ್ಪೂರ ಹಾಕಿ ಸುಡಬೇಕು. 

Leave a Reply

Your email address will not be published. Required fields are marked *