ಸಂಬಂಧಗಳ ನಡುವೆ ನಾಡಿ ದೋಷ ಇದ್ದರೆ ಏನಾಗುವುದು ಗೊತ್ತಾ.?
ಈ ಮದುವೆಯ ದೋಷದಲ್ಲಿ ನಾವು ಒಂದು ಪ್ರಬಲ ವಾದಂತಹ ದೋಷವನ್ನು ನೋಡುತ್ತೇವೆ ಅದು ಏಕನಾಡಿ ದೋಷ ಅಂತ ಹೇಳುತ್ತೇವೆ ಹಾಗಾದರೆ ಈ ಮದುವೆಯ ಮಾಡುವಾಗ ಏಕನಾಡಿ ದೋಷ ಅಂದರೆ ಆ ಮದುವೆಯನ್ನು ನಾವು ಮಾಡಬಹುದಾ ಅಥವಾ ಈ ಏಕನಾಡಿ ದೋಷಕ್ಕೆ ಪರಿಹಾರ ಇದೆಯಾ ಅಂತ ನಾವು ವಿಸ್ತಾರವಾಗಿ ನಮ್ಮ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಈ ಏಕನಾಡಿ ದೋಷ ಅಂದ್ರೆ ಏನು ಅಂದರೆ ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ನಕ್ಷತ್ರಕ್ಕೂ ಒಂದೊಂದು ನಾಡಿ ಅನ್ನುವುದು ಇದೆ ಅದಕ್ಕೆ ಒಂದು ಅರ್ಥ ನಾಡಿ ಮಧ್ಯ ನಾಡಿ ಮತ್ತು ಅಂತಿನಾಡಿ ಅಂತ ಹೇಳುತ್ತೇವೆ ಆ ಎರಡು ನಾಡಿಗಳು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಒಂದೇ ಇದೆ ಅದಕ್ಕಾಗಿ ನಾವು ಏಕನಾಡಿ ಅಂತ ಹೇಳುತ್ತೇವೆ ಸಾಮಾನ್ಯವಾಗಿ ಈ ಏಕನಾಡಿ ದೋಷ ಮದುವೆಗೆ ನಿಶಕ್ತ ಅಂತ ಹೇಳಿದೆ ಹಾಗಾಗಿ ಮದುವೆಗೆ ಒಂದು ವೇಳೆ ಮದುವೆ ಮಾಡಬೇಕು ಎಂದರೆ ಉದಾಹರಣೆಗೆ ಕುಂಭ ವಿವಾಹ ಸರ್ಪದೋಷಕ್ಕೆ ಪರಿಹಾರ ಪಿತ್ರ ದೋಷಕ್ಕೆ ಪರಿಹಾರ ಮತ್ತು ಕುಜ ದೋಷ ಅಂದರೆ ಏನು? ಈ ಕುಜ ದೋಷಕ್ಕೆ ಯಾವ ರೀತಿಯ ಪರಿಹಾರವನ್ನು ನಾವು ಮಾಡಿಕೊಳ್ಳಬೇಕು. ಇದೆಲ್ಲವನ್ನು ನಾವು ಈಗಾಗಲೇ ಮಾಹಿತಿಯನ್ನು ಅಪ್ಲೋಡ್ ಮಾಡಿದ್ದೇವೆ.
ಗಂಡ ಮತ್ತು ಹೆಣ್ಣು ಎರಡು ಮದುವೆಯ ಸಮಯದಲ್ಲಿ ಎರಡು ಜಾತಕಗಳನ್ನು ಹೊಂದಾಣಿಕೆ ಮಾಡುವಲ್ಲಿ ನಾವು ಇಲ್ಲಿ ಅಷ್ಟಕೂಟಗಳು ಅಂತ ಬರುತ್ತವೆ ಒಟ್ಟು ಎಂಟು ಕೂಟಗಳನ್ನು ಸೇರಿಸಿ ಆ ಎರಡು ಜಾತಕಗಳ ಮಧ್ಯದಲ್ಲಿ ಎಷ್ಟು ಗುಣಗಳು ಬರುತ್ತವೋ ಅದನ್ನು ನಾವು ತಿಳಿದುಕೊಳ್ಳುತ್ತೇವೆ. ಹುಡುಗ ಹುಡುಗಿಯ ನಕ್ಷತ್ರ ನಾಡಿ ಗಣ, ದೃಷ್ಟಿ ಹೀಗೆ ವಿವಿಧ ಅಂಶಗಳನ್ನು ಲೆಕ್ಕಾಚಾರ ಮಾಡಲಾಗುವುದು. ಅವುಗಳಿಂದ ಬರುವ ಅಂಕಗಳ ಉತ್ತಮ ಫಲಿತಾಂಶ 36 ಅಂಕಗಳಿಂದ ಕೂಡಿರಬೇಕು.ಅದರಲಿ ನಾಡಿಗಳ
ಒಟ್ಟು 36 ಗುಣಗಳು ಪ್ರಾಪ್ತಿಯಾಗುತ್ತವೆ.
ಇವರ ಮಧ್ಯ ಭಿನ್ನಾಭಿಪ್ರಾಯವಿದ್ದರೆ ಅದುವೇ ದೋಷ ಎಂದು ಪರಿಗಣಿಸಲಾಗುವುದು. ಇದು ನಿಮಗೆ ಗೊತ್ತಿರುವಂಥ ವಿಷಯ ನಮ್ಮ ಶಾಸ್ತ್ರದ ಪ್ರಕಾರ ಅದರಲ್ಲಿ ಮದುವೆ ಮಾಡಬೇಕು ಅಂದರೆ ಕಡಿಮೆ ಅಂದರೆ 8 ಗುಣಗಳು ಸಿಗಬೇಕು ಅಷ್ಟೇ ಕೂಟಗಳಲ್ಲಿ ಎರಡನ್ನು ಸೇರಿಸಿದಾಗ ದೋಷಗಳನ್ನು ಬಿಟ್ಟು ಒಟ್ಟು 8 ಗುಣಗಳು ಸೇರಿದರೆ ಆ ಮದುವೆ ಯೋಗ್ಯವಾಗಿರುತ್ತದೆ ಅಂತ ನಾವು ತಿಳಿದುಕೊಂಡಿದ್ದೇವೆ.ನಾಡಿ ದೋಷ ಇದ್ದರೂ ವಿವಾಹವನ್ನು ಮುಂದುವರಿಸಿದರೆ ಭವಿಷ್ಯದಲ್ಲಿ ಪೀಳಿಗೆಯು ದುರ್ಬಲವಾಗುವುದು ಅಥವಾ ಮಕ್ಕಳನ್ನು ಹೊಂದುವಲ್ಲಿ ತೊಂದರೆಗಳನ್ನು ಅನುಭವಿಸಬಹುದು. ಹಾಗಾಗಿ ನಾವು ಇವತ್ತಿನ ಮಾಹಿತಿಯಲ್ಲಿ ಇದರಲ್ಲಿ ಬರುವಂತಹ ಕೆಲವೊಂದು ಪ್ರಮುಖ ದೋಷಗಳನ್ನು ನಿಮಗೆ ತಿಳಿಸಿಕೊಡುತ್ತೇವೆ ಇದರಲ್ಲಿ ನಿಮಗೆ ಗೊತ್ತಿರುವಂತಹ ವಿಷಯ ಮನುಷ್ಯ ರಾಕ್ಷಸ ದೋಷ ಇದನ್ನು ಬಹಳ ಪ್ರಬಲವಾದ ದೋಷ ಅಂತ ಕರೆಯುತ್ತೇವೆ.
ವಧು ಮತ್ತು ವರನ ನಕ್ಷತ್ರ ಒಂದೇ ಆಗಿದ್ದು, ರಾಶಿಗಳು ಬೇರೆ ಬೇರೆ ಆಗಿದ್ದರೆ ಆಗ ಸಹ ನಾಡಿ ದೋಷ ರದ್ದಾಗುವುದು.
ವಧು ಮತ್ತು ವರನ ನಕ್ಷತ್ರಗಳು ಬೇರೆ ಬೇರೆಯಾಗಿದ್ದು, ರಾಶಿಯು ಒಂದೇ ಆಗಿದ್ದರೆ ಆಗ ದೋಷ ಉಂಟಾಗುತ್ತದೆ.ಹೊಂದಾಣಿಕೆಯಲ್ಲಿ ನಾಡಿ ದೋಷ ಇದ್ದರೂ ಅದನ್ನು ಪರಿಗಣಿಸುವುದಿಲ್ಲ. ಅಂದರೆ ಇವರಿಗೆ ಭವಿಷ್ಯದಲ್ಲಿ ದೋಷವಿರುವುದಿಲ್ಲ.
ಜನ್ಮ ನಕ್ಷತ್ರ ಒಂದೇ ಆಗಿದ್ದು, ಕಾಶಿ ಚಿಹ್ನೆಯು ಬೇರೆ ಬೇರೆ ಆಗಿದ್ದರೆ ಆಗ ಮೋಪ ಉಂಟಾಗದು. ಅಂದರ ನಕ್ಷತ್ರಗಳ ಚರಣ ಅಥವಾ ವಾದ ಬೇದ ಹೊಂದಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಕ್ಷತ್ರಗಳ ಚರಣ ಅಥವಾ
ಪಾದ ಬೇದ ಹೊಂದಿರುತ್ತವೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೋಷಗಳನ್ನು ಜಾತಿಗಳ ಆಧಾರದ ಮೇಲೆ ವರ್ಗೀಕರಿಸಲಾಗುವುದು.ಅಂದರೆ ಬ್ರಾಹ್ಮಣನ ನಾಡಿ ದೋಷ, ಕ್ಷತ್ರಿಯರಿಗೆ ವರ್ಣ ದೋಷ ವಶ್ವರಿನ ಗಣ ದೋಷ ಮತ್ತು ಶೂದ್ರನಿಗೆ ಯೋನಿ ದೋಷ ಉಂಟಾಗುವುದು. ರೋಹಿಣಿ, ಮೃಗಶಿರಾ, ಜೇಷ್ಠ, ಕೃತಿಕಾ, ಶ್ರವಣ, ರೇವತಿ ಉತ್ತರಾಭದ ನಕ್ಷತ್ರಗಳ ಉಪಸ್ಥಿತಿ ಇದ್ದರ ನಾಡಿ ದೋಷವು ವಿನಾಯತಿಗೊಳ್ಳುವುದು ಅಥವಾ ದೋಷವನು ಪರಿಗಣಿಸಲಾಗದು. ಇದಕ್ಕೆ ಪರಿಹಾರವೆಂದರೆ
ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬೇಕು. ಬ್ರಾಹ್ಮಣರಿಗೆ ಸ್ವರ್ಣ
ನಾಡಿ ಧಾನ್ಯಗಳು ಮತ್ತು ಬಟ್ಟೆಯನ್ನು ದಾನವಾಗಿ ನೀಡುವುದರ ಮೂಲಕ ದೋಷವನ್ನು ಪರಿಹರಿಸಬಹುದು.ಬ್ರಾಹ್ಮಣರಿಗೆ ಸ್ವರ್ಣನಾಡಿ ಧಾನ್ಯಗಳು ಮತ್ತು ಬಟ್ಟೆಯನ್ನು ದಾನವಾಗಿ ನೀಡುವುದರ ಮೂಲಕ ನಾಡಿ ದೋಷಕ್ಕೆ ಪರಿಹಾರ ದೊರೆಯುವುದು.ನಾಡಿ ದೋಷ ಇರುವ ಹುಡುಗಿಯು ವಿವಾಹಕ್ಕೂ ಮುಂಚೆ ವಿಷ್ಣುವನ್ನು ವಿವಾಹವಾದ ಪದ್ಧತಿಯನ್ನು ಅನುಸರಿಸಿದರೆ ಆಗ ನಾಡಿ ದೋಷ ಪರಿಹಾರ ಆಗುವುದು.ನಾಡಿ ದೋಷ ಇರುವವರು ಮದುವೆಗೆ ಮೊದಲೇ ದೋಷ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು. ಅದಕ್ಕಾಗಿಮೊತ್ತ ಜೋತಿಷಿಗಳಿಂದ ಮಾಹಿತಿ ಹಾಗೂ ಪರಿಹಾರ ಕ್ರಮವನ್ನು ಅನುಸರಿಸಬೇಕು