ಮಹಾಶಿವರಾತ್ರಿ ಜಾಗರಣೆಯ ವಿಶೇಷತೆ ಏನು ಮತ್ತು ಆಚರಿಸುವುದು ಹೇಗೆ

ಮಹಾಶಿವರಾತ್ರಿ ಜಾಗರಣೆಯ ವಿಶೇಷತೆ ಏನು ಮತ್ತು ಆಚರಿಸುವುದು ಹೇಗೆ

ಮಹಾಶಿವರಾತ್ರಿ ಬಂದ ತಕ್ಷಣ ನಮಗೆ ನೆನಪಾಗುವುದು ಒಂದು ಉಪವಾಸ ಮತ್ತೊಂದು ಜಾಗರಣೆ ಇವೆರಡರ ಸಮಾಗಮವೇ ಮಹಾಶಿವರಾತ್ರಿ ಎಂದು ಹೇಳಬಹುದು ಮಹಾಶಿವರಾತ್ರಿ ಎಂದು ದೇವತೆಗಳು ಮತ್ತು ರಾಕ್ಷಸರ ನಡುವೆ ಅಮೃತಕ್ಕಾಗಿ ಒಂದು ಗಲಾಟೆ ನಡೆಯುತ್ತದೆ ಆಗ ಸಮುದ್ರ ಮಂಥನ ಮಾಡುತ್ತಾರೆ ಆ ಸಮುದ್ರಮಂತನ ಮಾಡಿದಾಗ ಮೊದಲು ವಿಷ ಉದ್ಭವವಾಗುತ್ತದೆ ಆ ವಿಷವನ್ನು ಶಿವ ಕುಡಿಯುತ್ತಾನೆ ಆಗ ಪಾರ್ವತಿ ಬಂದು ಆ ವಿಷವನ್ನು ಗಂಟಲಿನಲ್ಲಿ ತಡೆಯುತ್ತಾಳೆ ಆಗ ಆ ವಿಷ ಅಲ್ಲೇ ನಿಲ್ಲುತ್ತದೆ ಹಾಗಾಗಿ ಶಿವನಿಗೆ ನೀಲಕಂಠ,ವಿಷಕಂಠ, ನಂಜುಂಡೇಶ್ವರ

ಎಂಬ ಹೆಸರುಗಳು ಬಂದಿದ್ದು ಈ ಹಲವನ್ನು ಸೇವನೆ ಮಾಡಿದಂತಹ ದಿನವನ್ನು ನಾವು ಮಹಾಶಿವರಾತ್ರಿ ಎಂದು ಆಚರಿಸುತ್ತೇವೆ ಯಾವುದೇ ಒಂದು ವಿಷಸೇವನೆ ಆದಾಗ ಅಥವಾ ಹಾವು,ಚೇಳು ಕಚ್ಚಿದಾಗ ರಾತ್ರಿ ಪೂರ್ತಿ ನಿದ್ದೆ ಮಾಡಬಾರದು ಎಂಬ ನಿಯಮ ಇದೆ ಏಕೆಂದರೆ ನಿದ್ದೆ ಮಾಡಿದಾಗ ವಿಷ ಮೈಯೆಲ್ಲ ಆವರಿಸುವಂತಹ ಸಂಭವವಿದೆ ಹಾಗಾಗಿ ರಾತ್ರಿಪೂರ್ತಿ ನಿದ್ದೆ ಮಾಡಬಾರದು ಅದೇ ಕಾರಣಕ್ಕಾಗಿ ಈ ದಿನ ಎಲ್ಲರೂ ಎಚ್ಚರವಿದ್ದು ಶಿವನ ಸ್ಮರಣೆ ಮಾಡಬೇಕು ಜಾಗರಣೆ ಎಂದ ತಕ್ಷಣ ತಮಾಷೆ ಮಾಡಿಕೊಂಡು ಹರಟೆ ಮಾಡಿಕೊಂಡಿರುವುದಲ್ಲ ಈ ದಿನ ನೀವು ಶಿವನನ್ನು ಮನಸಾರೆ ಪ್ರಾರ್ಥನೆ ಮಾಡಬೇಕು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಪಠಣೆ ಮಾಡುತ್ತಾ ಇರಬೇಕು ಈ ಜಾಗರಣೆ ಶುರು ಮಾಡುವುದಕ್ಕಿಂತ ಮುಂಚೆ ಬೆಳಿಗ್ಗೆ ಪೂಜೆ ಮಾಡಿರುತ್ತೇವೆ

ಆಗ ಒಂದು ಅಖಂಡ ಜ್ಯೋತಿ ಅಖಂಡ ದೀಪವನ್ನು ಹಚ್ಚಿ ಇಡಬೇಕಾಗುತ್ತದೆ ಆ ಅಕಂಡ ಜ್ಯೋತಿಯನ್ನು ಜಾಗರಣೆ ಇಲ್ಲ ಮುಗಿದು ನಾಳೆ ಬೆಳಿಗ್ಗೆ ಉಪವಾಸ ಅಂತ್ಯಗೊಳಿಸಿದ ನಂತರ ಅದು ಉರಿಯುತ್ತಿರಬೇಕು ಅದು ಉರಿಯುವ ಹಾಗೆ ನೀವು ನೋಡಿಕೊಳ್ಳಬೇಕು ನಿಮ್ಮ ಜಾಗರಣೆ,ಉಪವಾಸ ಎಲ್ಲವನ್ನು ಅಂತ್ಯಗೊಳಿಸಿದ

ಮೇಲು ಆ ಅಖಂಡ ಜ್ಯೋತಿ ಉರಿಯುತ್ತಿರಬೇಕು ಜಾಗರಣೆ ಇರುವ ಸಂದರ್ಭದಲ್ಲಿ ಈ ಪಂಚಾಕ್ಷರಿ ಮಂತ್ರವನ್ನು ಪದೇ ಪದೇ ಪಠಿಸುತ್ತಿರಬೇಕು ಓಂ ನಮಃ ಶಿವಾಯ ಎಂದು ಐದು ಅಕ್ಷರಗಳು ಇರುವಂತಹ ಮಂತ್ರವನ್ನು ಹೇಳಿಕೊಳ್ಳುತ್ತಿರಬೇಕು ಅದರ ಜೊತೆಗೆ ಶಿವ ಶ್ಲೋಕ ಹೇಳುತ್ತಿರಬೇಕು ಜೊತೆಗೆ ಶಿವನ ಅಷ್ಟೋತ್ತರಗಳನ್ನು ಹೇಳಿಕೊಳ್ಳುತ್ತಿರಬೇಕು ಶಿವನ ಜೊತೆಗೆ ಶಿವನ ಮಡಧಿಯಾದ ಪಾರ್ವತಿ ದೇವಿ ಮಕ್ಕಳದ ಶ್ರೀ ಗಣಪತಿ ಹಾಗೂ ಸುಬ್ರಹ್ಮಣ್ಯ ಸ್ವಾಮಿ ಅಷ್ಟೋತ್ತರಗಳನ್ನು ಸಹ ನೀವು ಪಠಣೆ ಮಾಡಬಹುದು ಮನೆಯಲ್ಲಿ ಜಾಗರಣೆ ಒಬ್ಬರೇ ಇರುವುದಕ್ಕೆ ಕಷ್ಟ ಆಗುವವರು ದೇವಾಲಯಕ್ಕೆ ಹೋಗಿ ದೇವಾಲಯದಲ್ಲಿ ರಾತ್ರಿಪೂರ್ತಿ ಅಭಿಷೇಕಗಳು, ಭಜನೆಗಳು ನಡೆಯುತ್ತಿರುತ್ತದೆ ನಿಮಗೆ ಅಲ್ಲಿ ಯಾವುದೇ ಕಾರಣಕ್ಕೂ ನಿದ್ದೆ ಬರುವುದಿಲ್ಲ ದೇವರ ಧ್ಯಾನದಲ್ಲಿ ನೀವು ಇರಬಹುದು ಎಂದು ಹೇಳಬಹುದು

Leave A Reply

Your email address will not be published.