ಕಪ್ಪು ಉಪ್ಪು ಪ್ರತಿದಿನ ಇಂಥವರು ಬಳಸುವುದರಿಂದ ಪರಿಣಾಮ ಏನಾಗುತ್ತದೆ ಗೊತ್ತಾ

ಕಪ್ಪು ಉಪ್ಪು ಪ್ರತಿದಿನ ಇಂಥವರು ಬಳಸುವುದರಿಂದ ಪರಿಣಾಮ ಏನಾಗುತ್ತದೆ ಗೊತ್ತಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಡುಗೆಯಲ್ಲಿ ಉಪ್ಪು ಇಲ್ಲ ಎಂದರೆ ತಿನ್ನುವುದಕ್ಕೆ ತುಂಬಾ ಕಷ್ಟವಾಗುತ್ತದೆ ಅಲ್ವಾ ಉಪ್ಪಿಗಿಂತ ರುಚಿಯಿಲ್ಲ ಅಂತ ಹೇಳುತ್ತಾರೆ ಯಾವುದೇ ಅಡುಗೆಯಲ್ಲಿ ಆಗಲಿ ಉಪ್ಪು ಇಲ್ಲ ಎಂದರೆ ನಮಗೆ ತಿನ್ನಲು ತುಂಬಾನೇ ಕಷ್ಟವಾಗುತ್ತದೆ ಅದರ ರುಚಿ ಕೂಡ ಇರುವುದಿಲ್ಲ ಇನ್ನು ಈ ಉಪ್ಪನ್ನು ಬೇರೆ ಬೇರೆ ತರಹದ ಉಪ್ಪುಗಳು ಇರುತ್ತವೆ ಮತ್ತು ಸಿಗುತ್ತವೆ ನಮಗೆ ಕಲ್ಲುಪ್ಪು ಗೊತ್ತೇ ಇದೆ ಪಿಂಕ್ ಸಾಲ್ಟ್ ಕೂಡ ನಾವು ಕೇಳಬಹುದು

ಇನ್ನು ಟೇಬಲ್ ಸಾಲ್ಟ್ ಬ್ಲಾಕ್ ಸಾಲ್ಟ್ ಎಲ್ಲವೂ ಇರುತ್ತದೆ ಈ ಬ್ಲಾಕ್ ಸಾಲ್ಟ್ ಅಥವಾ ಕಪ್ಪು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ರುಚಿ ಕೂಡ ತುಂಬಾ ಚೆನ್ನಾಗಿರುತ್ತೆ ನಾವು ಬೇರೆ ಬೇರೆ ರೀತಿಯಲ್ಲಿ ಅಡುಗೆಗಳಲ್ಲಿ ಬಳಸುತ್ತೇವೆ ಅದನ್ನು ಹಾಗೆ ನಮ್ಮ ಆರೋಗ್ಯಕ್ಕೆ ಅದು ತುಂಬಾ ಒಳ್ಳೆಯದು ತುಂಬಾ ಪ್ರಯೋಜನಗಳು ಸಿಗುತ್ತವೆ ಈ ಕಪ್ಪು ಬಳಸುವುದರಿಂದ ಇವತ್ತಿನ ಮಾಹಿತಿಯಲ್ಲಿ ಈ ಬ್ಲಾಕ್ ಸಾಲ್ಟ್ ಅಥವಾ ಕಪ್ಪು ಉಪ್ಪು ಆಹಾರದಲ್ಲಿ ಸೇರಿಸುವುದರಿಂದ ಮಾಡುವುದರಿಂದ ನಮಗೆ ಯಾವ ಯಾವ ಆರೋಗ್ಯ ಸಮಸ್ಯೆಗಳಿಂದ ದೂರ ಇಡಲು ಸಹಾಯವಾಗುತ್ತದೆ ಹಾಗೆ ಏನೇನು ಪ್ರಯೋಜನಗಳು ಇವೆ ಎಂಬುವುದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಾ ಇದ್ದೇವೆ

ನಾವು ಸಾಮಾನ್ಯವಾಗಿ ಬಳಸುವಂತಹ ಪುಡಿ ಉಪ್ಪಿನಿಂದ ಈ ಇಂಗು ತುಂಬಾ ಒಳ್ಳೆಯದು ಅಂತ ಹೇಳಬಹುದು ಬಿಳಿ ಉಪ್ಪು ನಾವು ಏನು ಬಳಸುತ್ತೇವೆ ಅದಕ್ಕೆ ನಾವು ಕಂಪೇರ್ ಮಾಡಿದರೆ ಕಪ್ಪು ತುಂಬಾ ಒಳ್ಳೆಯದು ನಮ್ಮ ಆರೋಗ್ಯ ದೃಷ್ಟಿಯಿಂದ ಯಾರಿಗೆ ಅಜ್ಜೀರ್ಣ ಹೊಟ್ಟಿ ಊರಿಂದ ಗ್ಯಾಸ್ಟಿಕ್ ಸಮಸ್ಯೆ ಇರುತ್ತದೆ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಅಂತಹವರಿಗೆ ತುಂಬಾ ಒಳ್ಳೆಯದು ಜೀರ್ಣಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಕೆ ಇದು ತುಂಬಾನೇ ಸಹಾಯವಾಗುತ್ತದೆ.ಕಪ್ಪು ಉಪ್ಪಿನಲ್ಲಿ ಗಮನಾರ್ಹ ಪ್ರಮಾಣದ ಪೊಟ್ಯಾಸಿಯಮ್ ಇದೆ, ಇದು ನಿಮ್ಮ ಸ್ನಾಯುಗಳು ಸರಿಯಾಗಿ ಕೆಲಸ ಮಾಡಲು ಅವಶ್ಯಕವಾಗಿದೆ ಮತ್ತು ಸ್ನಾಯು ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ.ಕಪ್ಪು ಉಪ್ಪು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ವಲ್ಪ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಣ್ಣ ಪ್ರಮಾಣದ ಕಪ್ಪು ಉಪ್ಪು ಕೂಡ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.ಸಣ್ಣ ಕರುಳಿನಲ್ಲಿ ದೇಹದ ಕೊಬ್ಬಿನಲ್ಲಿ ಕರಗುವ ವಿಟಮಿನ್ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ

ಇನ್ನು ನಮಗೆ ಕೆಲವೊಬ್ಬರಿಗೆ ಪದೇ ಪದೇ ಕೈ ಕಾಲುಗಳಲ್ಲಿ ನೋವು ಕೈಕಾಲುಗಳ ಸೆಳೆತ ಕೂಡ ಇರುತ್ತದೆ ಅಂತವರಿಗೆ ಕೂಡ ಇದು ತುಂಬಾನೇ ಒಳ್ಳೆಯದು ನಮ್ಮ ದೇಹದಲ್ಲಿ ಖನಿಜಾಂಶಗಳು ಕಡಿಮೆ ಆದಾಗ ಕೂಡ ಕೈಕಾಲು ಸೆಳೆತ ಶುರುವಾಗುತ್ತದೆ ಇದರಲ್ಲಿ ನಮಗೆ ಪೊಟ್ಯಾಶಿಯಂ ಹೇರಳವಾಗಿ ಸಿಗುತ್ತದೆ ಇದರಲ್ಲಿ ತುಂಬಾ ಸಹಾಯವಾಗುತ್ತದೆ ಹಾಗೆ ನಮ್ಮ ಮೂಳೆಗಳ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು ಅಂತ ಹೇಳಬಹುದು ಮೂಳೆಗಳು ಸ್ಟ್ರಾಂಗ್ ಆಗಿ ಇರುವುದಕ್ಕೆ ಇದು ತುಂಬಾ ಸಹಾಯ ಮಾಡುತ್ತದೆ ಕಲ್ಲುಪ್ಪು, ನಾವು ಆದಷ್ಟು ಕಪ್ಪು ಉಪ್ಪನ್ನು ಬಳಸುವುದು ತುಂಬಾ ಉತ್ತಮ ಹಾಗೆ ಯಾರಿಗೆ ತೂಕ ಇಳಿಸುವವರು ಇದ್ದರೆ ವೇಟ್ ಲಾಸ್ ಮಾಡಿಕೊಳ್ಳವರು ಅಂತವರು ಇದನ್ನು ಬಳಸಬಹುದು ಅವರ ಅಡುಗೆಯಲ್ಲಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.