ಕಲ್ಲಂಗಡಿ ಜ್ಯೂಸ್ ಕುಡಿಯುವುದರಿಂದ ಈ ಸಮಸ್ಯೆಗಳಿಗೆ ರಾಮಬಾಣ
ಬೇಸಿಗೆಯಲ್ಲಿ ಎಲ್ಲಾ ಕಡೆಗಳಲ್ಲು ನಮಗೆ ಕಲ್ಲಂಗಡಿ ಹಣ್ಣಿನ ರಾಶಿ ಕಾಣ ಸಿಗುತ್ತದೆ ತುಂಬಾ ಬಿಸಿಲು ಇರುವಾಗ ಕಲ್ಲಂಗಡಿ ಹಣ್ಣು ಒಂದು ಸಿಕ್ಕರೆ ನಮಗೆ ದೇಹಕ್ಕೆ ಹೆಚ್ಚು ತಂಪಾಗುತ್ತದೆ ಕಲ್ಲಂಗಡಿ ಹಣ್ಣಿನ ಜ್ಯೂಸ್ ನಲ್ಲಿ ವಿಟಮಿನ್ ಎ,ಬಿ,ಸಿ ಹಾಗೂ ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲವೂ ಕೂಡ ಸಿಗುತ್ತದೆ ನಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಚರ್ಮ ತುಂಬಾ ಕ್ಲೀನ್ ಆಗಿ ಹೊಳೆಯುವಂತೆ ಮಾಡುತ್ತದೆ ಮೊಡವೆಗಳು ಹೆಚ್ಚಾಗಿ ಇದ್ದರೆ ನಾವು ಕಲ್ಲಂಗಡಿ ಜ್ಯೂಸ್ ಅನ್ನು ಬಳಸಬಹುದು ಇನ್ನು ಇದರಲ್ಲಿ ನೀರಿನ ಅಂಶ ಹೇರಳವಾಗಿ ಸಿಗುವುದರಿಂದ ಕ್ಯಾಲೋರಿ ಕೂಡ ಕಡಿಮೆ ಇರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಕೂಡ ತುಂಬಾ ಒಳ್ಳೆಯದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ
ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಲು ಈ ಕಲ್ಲಂಗಡಿ ಸಹಾಯ ಮಾಡುತ್ತದೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಇನ್ನೂ ಈ ಬಿಸಿಲಿಗೆ ತುಂಬಾ ಬಾಯಾರಿಕೆ ಆಗುತ್ತಿದ್ದರೆ ಬಾಯಾರಿಕೆಯನ್ನು ಕಡಿಮೆ ಮಾಡಿಕೊಳ್ಳಲು ನಾವು ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯಬಹುದು ದೇಹದಲ್ಲಿ ನಿರ್ಜಲೀಕರಣ ಆಗದ ರೀತಿ ನೋಡಿಕೊಳ್ಳಲು ಇದು ತುಂಬಾ ಸಹಾಯ ಮಾಡುತ್ತದೆ ಹೆಚ್ಚು ಬಿಸಿಲು ಇರುವಗ ದೇಹದ ಉಷ್ಣತೆ ಕೂಡ ಹೆಚ್ಚಾಗುತ್ತದೆ
ಇದರಿಂದ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಇದಕ್ಕೆ ಕೂಡ ನಾವು ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯುವುದು ತುಂಬಾ ಒಳ್ಳೆಯದು ದೇಹವನ್ನು ತಂಪು ಮಾಡಿಕೊಳ್ಳಲು ಉಷ್ಣತೆಯನ್ನು ಕಡಿಮೆ ಮಾಡಲು ತುಂಬಾ ಒಳ್ಳೆಯದು ಇನ್ನು ಯಾರಿಗೆ ಮಾನಸಿಕ ಒತ್ತಡ ಸಮಸ್ಯೆ ಇರುತ್ತದೆ ಅಂತವರಿಗೆ ಕೂಡ ತುಂಬಾ ಒಳ್ಳೆಯದು ಇದರಲ್ಲಿ ನ್ಯಾಚುರಲ್
ಫಾಲಿಕ್ ಆಸಿಡ್ ಸಿಗುತ್ತದೆ ಎಂದು ಹೇಳಬಹುದು ಹಾಗಾಗಿ ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಅಗತ್ಯವಾಗಿ ಬೇಕಾಗುವ ಪಾಲಿಕ್ ಆಸಿಡ್ ಇದರಲ್ಲಿ ಇರುವುದರಿಂದ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇನ್ನು ಇದರಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಾವು ಕಲ್ಲಂಗಡಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಆಗಿರುವ ಸುಸ್ತು,ಆಯಾಸ ಎಲ್ಲವೂ ಕಡಿಮೆಯಾಗುತ್ತದೆ