ವೃಶ್ಚಿಕ ರಾಶಿ ಭವಿಷ್ಯ ಮಾರ್ಚ್

ವೃಶ್ಚಿಕ ರಾಶಿ ಭವಿಷ್ಯ ಮಾರ್ಚ್

ಎಲ್ಲರಿಗೂ ನಮಸ್ಕಾರ ನಿಮ್ಮ ರಾಶಿಗೆ ಅನುಗುಣವಾಗಿ ಮಾರ್ಚ್ ತಿಂಗಳ ಭವಿಷ್ಯವನ್ನು ತಿಳಿಯೋಣ ಪೂರ್ತಿ ಮಾಹಿತಿ ಓದಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹಾರ ತಿಳಿದುಕೊಳ್ಳಿ ನಿಮ್ಮ ರಾಶಿ ಫಲವನ್ನು 5 ಘಟ್ಟಗಳಲ್ಲಿ ವಿಶ್ಲೇಷಿಸುತ್ತೇವೆ, ಹಣಕಾಸು ವೃತ್ತಿ ಜೀವನ ಆರೋಗ್ಯ ಶಿಕ್ಷಣ ಕುಟುಂಬ ಮತ್ತು ಸಂಬಂಧ. ವೃಶ್ಚಿಕ ರಾಶಿ ರಾಶಿ ಚಕ್ರದ 8ನೇ ಜ್ಯೋತಿಷಿ ಚಿನ್ಹೆ ಇದು ವಿಶಾಖ ನಕ್ಷತ್ರದ 4ನೇ ಪದ ಅನುರಾಧ ನಕ್ಷತ್ರದ ನಾಲ್ಕನೇ ಪದ ಜೇಷ್ಠ ನಕ್ಷತ್ರದ 4ನೇ ಪದದ ಅಡಿಯಲ್ಲಿ ಜನಿಸಿದವರು. ವೃಶ್ಚಿಕ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿ ಅಧಿಪತಿ ಮಂಗಳ. ಕುಟುಂಬ ಮತ್ತು ಸಂಬಂಧ ಗಳಿಗೆ ಈ ತಿಂಗಳು ಆರಾಧಕರವಾಗಿರುತ್ತದೆ ಈ ತಿಂಗಳು ಕುಟುಂಬದಲ್ಲಿ ಉತ್ತಮವಾದ ಬೆಂಬಲವನ್ನು ಪಡೆಯುತ್ತೀರಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮ್ಮ ಸಹೋದರರು ಕೂಡ ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು ನಿಮ್ಮಿಂದ ದೂರವಾಗಿರುವಂತಹ ನಿಮ್ಮ ಸಂಬಂಧಗಳು ಪುನರುಜ್ಜೀವನ ಮಾಡಲು ಉತ್ತಮ ಸಮಯವಿರುತ್ತದೆ ನಿಮ್ಮ ಸಂಗಾತಿ ಜೊತೆ ದೇವಸ್ಥಾನಗಳಿಗೆ ಸಹ ಭೇಟಿ ನೀಡಬಹುದು ನೀವು ಈ ತಿಂಗಳು ಸುಗಮ ಕುಟುಂಬ ಜೀವನವನ್ನು ಹೊಂದಿದ್ದೀರಿ. ಮುಂದಿನ ತಿಂಗಳ ಚಿಂತೆ ಈಗ ಕೊನೆಗೊಳ್ಳುತ್ತದೆ ಕುಟುಂಬ ಸದಸ್ಯರೊಡನೆ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆಯಿರಿ ಸಾಧ್ಯವಾದಷ್ಟು ನಿಮ್ಮ ಬೆಂಬಲವನ್ನು ಅವರಿಗೆ ನೀಡಿ. ಆರೋಗ್ಯ ಕೆಲಸದ ಒತ್ತಡದಿಂದ ನಿಮ್ಮ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಿ ನೀವು ಈಗಾಗಲೇ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಯು ತಿಂಗಳ ಎರಡನೇ ವಾರದಲ್ಲಿ ಸುಧಾರಿಸುತ್ತದೆ

ತಿಂಗಳು ಮುಂದುವರೆದಂತೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವು ಕೈಜೋಡಿಸುತ್ತದೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಸದೃಢವಾಗಿ ಇಡಲು ನೀವು ಯೋಗ ಮತ್ತು ಪ್ರಾಣಾಯಾಮವನ್ನು ಮಾಡಬೇಕು ನಿಮ್ಮ ಆಹಾರದ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಿ ಎಣ್ಣೆಯುಕ್ತ ಆಹಾರದಿಂದ ನೀವು ದೂರವಿರಿ. ಕೆಲಸದ ಹೊರೆ ಹೆಚ್ಚಾದಾಗ ನೀವು ವಿಶೇಷ ಕಾಳಜಿ ವಹಿಸಬೇಕು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ತೊಂದರೆಗಳನ್ನು ಎದುರಿಸಿ ಶಿಕ್ಷಣ ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟವೆನಿಸುವ ತಿಂಗಳು ಇದು. ಕಷ್ಟಪಟ್ಟು ಓದಿದರೆ ಪ್ರತಿಫಲ ಉಂಟು ಪ್ರಾಥಮಿಕ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಇವರು ಹೆಚ್ಚಿನ ಯಶಸ್ಸನ್ನು ಕಾಣುತ್ತಾರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಷ್ಟಗಳನ್ನು ಎದುರಿಸಬೇಕಾದರೂ ಸುಲಭವಾಗಿರುತ್ತಾರೆ

ನಿಮ್ಮ ಸಾಮರ್ಥ್ಯದ ಬಗ್ಗೆ ವಿಸ್ತರಿಸಿ ಮತ್ತು ನಿಮ್ಮನ್ನು ನೀವು ನಂಬಿ ನೀವು ಖಂಡಿತವಾಗಿ ಯಶಸ್ವಿಯಾಗುತ್ತೀರಿ ನಿಮ್ಮ ಸ್ಪರ್ಧಾ ಶಕ್ತಿಯನ್ನು ಅಭಿವೃದ್ಧಿಪಡಿಸಲು ನೀವು ನಿರಂತರವಾಗಿ ಧ್ಯಾನ ಮಾಡಿ ವೃತ್ತಿ ಜೀವನ ಕಷ್ಟದ ಸಂದರ್ಭದಲ್ಲಿ ಸಹೋದ್ಯೋಗಿಗಳು ಬೆಂಬಲಿಸುತ್ತಾರೆ. ಇನ್ನ ಹಣಕಾಸು ವಿಚಾರದಲ್ಲಿ ನೋಡುವುದಾದರೆ ಈ ರಾಶಿಯವರು ಲಾಭದಾಯಕವಾಗಿ ಮುನ್ನುಗ್ಗುತ್ತೀರಾ ಯಾವುದೇ ರೀತಿಯಾದಂತಹ ಕಷ್ಟಗಳು ನಿಮಗೆ ಎದುರಾಗುವುದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.