ಹುಡುಗನ ಪ್ರೀತಿ ಸಂಪೂರ್ಣವಾಗಿ ನಿಜ ಎಂದು ತೋರಿಸುವ ಮೂರು ಗುರುತುಗಳು

Featured Article

ಹುಡುಗನ ಪ್ರೀತಿ ಸಂಪೂರ್ಣವಾಗಿ ನಿಜ ಎಂದು ತೋರಿಸುವ ಮೂರು ಗುರುತುಗಳು

ಬೇರೆಯವರು ನಿಮ್ಮನ್ನು ಹೇಗೆ ಕಡೆಗಣಿಸುತ್ತಾರೋ ಹಾಗೆ ನೀವು ಅವರನ್ನು ಕಡೆಗಣಿಸುವುದನ್ನು ಕಲಿಯಿರಿ ಆಗಲೇ ನಿಮಗೆ ಅವರು ಗೌರವ ಕೊಡುವುದು ಹೃದಯ ಸಂಬಂಧಗಳು ತುಂಬಾ ವಿಚಿತ್ರವಾಗಿದೆ ಯಾರು ಮನ ಪೂರ್ವಕವಾಗಿ ಪ್ರೀತಿಸುತ್ತಾರೋ ಅವರಿಗೆ ಜಾಸ್ತಿ ನೋವು ಸಿಗುತ್ತದೆ ಜನ ನಿಮ್ಮ ಜೊತೆಗೆ ಇದ್ದುಕೊಂಡು ನಿಮ್ಮ ಉಪಯೋಗವನ್ನು ಪಡೆದುಕೊಳ್ಳುತ್ತಾರೆ ಅವಶ್ಯಕತೆ ಮುಗಿದ ಮೇಲೆ ನಿಮ್ಮಲ್ಲಿರುವ ನ್ಯೂನತೆಗಳನ್ನು ಹುಡುಕಲು ಶುರು ಮಾಡುತ್ತಾರೆ ಮತ್ತು ನಿಮ್ಮಿಂದ ದೂರವಾಗಿ ಬಿಡುತ್ತಾರೆ ಅದಕ್ಕಾಗಿ ಇಂತಹವರಿಗಾಗಿ ದುಃಖಿಸುತ್ತಾ ಕುಳಿತುಕೊಳ್ಳಬೇಡಿ

ನಮ್ಮವರೇ ನಮ್ಮ ಮೇಲೆ ಕೋಪಿಸಿಕೊಳ್ಳುವಷ್ಟು ಬಿಜಿ ಆಗಬೇಡಿ ಗೌರವವೇ ಕಡಿಮೆಯಾಗುವಷ್ಟು ಫ್ರೀ ಆಗಬೇಡಿ ತುಂಬಾ ಅಪೇಕ್ಷೆ ಇಟ್ಟುಕೊಂಡರೆ ಅಷ್ಟೇ ಹೃದಯವು ನೋವನ್ನು ಅನುಭವಿಸಬೇಕಾಗುತ್ತದೆ ಸ್ವಲ್ಪ ನಿಮ್ಮ ಜೀವನದ ನೀತಿಯನ್ನು ಬದಲಾಯಿಸಿಕೊಳ್ಳಿ ಯಾರಿಗೆ ನಿಮ್ಮ ಕಾಳಜಿ ಇಲ್ಲವೋ ಅವರ ಸಲುವಾಗಿ ಅಳುವುದನ್ನು ಬಿಟ್ಟುಬಿಡಿ ಈ ಜಗತ್ತು ಒಂದು ರೀತಿಯಲ್ಲಿ ವಿಚಿತ್ರವಾಗಿದೆ ಪ್ರೀತಿ ಮಾತುಗಳನ್ನು ತುಂಬಾ ಆಡುತ್ತದೆ ಆದರೆ ತನಗೆ ಹೇಗೆ ಅವಶ್ಯಕತೆ ಇದೆಯೋ ಹಾಗೆ ನಡೆಯುತ್ತದೆ ಕೆಟ್ಟ ಸಮಯದಲ್ಲಿ ನಮ್ಮವರ ಹೀಯಾಳಿಕೆ

ಮತ್ತು ದುಃಖದ ಹಾಡುಗಳನ್ನು ಕೇಳಲೇ ಬೇಕಾಗುತ್ತದೆ ಯಾವುದು ನಿಮ್ಮದಾಗಿರುವುದಿಲ್ಲ ಎಂದು ತಿಳಿದುಕೊಳ್ಳಿ ನಮ್ಮನ್ನು ಗುರುತು ಮಾಡಿಕೊಳ್ಳುವುದರಲ್ಲಿ ಇರುವ ಮಜಾ ಬೇರೆಯವರಿಗೆ ನೆರಳಾಗಿ ಇರುವುದಿಲ್ಲ ಸಮಯ ಸಮಯಕ್ಕೆ ಬದಲಾಗುತ್ತದೆ ಆದರೆ ಮನುಷ್ಯ ಯಾವ ಸಮಯದಲ್ಲಿ ಬೇಕಾದರೂ ಬದಲಾಗಬಹುದು ಹಣದಿಂದ ದೊರೆತ ಸಂತೋಷ ಕ್ಷಣಿಕವಾಗಿರುತ್ತದೆ ನಮ್ಮವರಿಂದ ಸಿಕ್ಕ ಸಂತೋಷ ಜೀವನ ಪೂರ್ತಿ ಜೊತೆಯಾಗಿರುತ್ತದೆ ಸಂಬಂಧ ಆಳವಾಗಿ ಇರಲಿ ಬಿಡಲಿ ಆದರೆ ವಿಶ್ವಾಸ ಮಾತ್ರ ಆಳವಾಗಿ ಇರಬೇಕು ಯಾವಾಗಲೂ ಹೊಸ ಆರಂಭ ನಿಮ್ಮ ಹಾದಿಯನ್ನು ಕಾಯುತ್ತಿರುತ್ತದೆ ಹೊರಗಿನಿಂದ

ತುಂಬಾ ಗಟ್ಟಿ ಮುಟ್ಟಾಗಿ ಕಾಣಿಸುವವರು ಒಳಗಿನಿಂದ ದುರ್ಬಲರಾಗಿರುತ್ತಾರೆ ಪಶ್ಚಾತಾಪ ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ಚಿಂತೆ ಮಾಡುವುದರಿಂದ ಭವಿಷ್ಯಕಾಲವು ಬದಲಾಗುವುದಿಲ್ಲ ಅದಕ್ಕಾಗಿ ವರ್ತಮಾನದಲ್ಲಿ ಆನಂದದಿಂದ ಇರುವುದೇ ನಿಜವಾದ ಸುಖ ಜೀವನದಲ್ಲಿ ಕೆಲವು ನೋವುಗಳು ಸರಿಯಾಗಿ ಬದುಕಲು ಬಿಡುವುದಿಲ್ಲ ಮತ್ತು ಕೆಲವು ಜವಾಬ್ದಾರಿಗಳು ಸಮಾಧಾನದಿಂದ ಸಾಯಲು ಬಿಡುವುದಿಲ್ಲ ಒಬ್ಬ ವ್ಯಕ್ತಿಯನ್ನು

ನಿಮ್ಮ ಮನಸ್ಸಿನಿಂದ ತೆಗೆದು ಹಾಕಲು ಸಾಧ್ಯವಾಗುತ್ತಿಲ್ಲ ಎಂದರೆ ಆ ವ್ಯಕ್ತಿಯ ಮನಸ್ಸಿನಲ್ಲಿಯೂ ನೀವು ಇದ್ದೀರಿ ಎಂದರ್ಥ ಒಬ್ಬ ಹುಡುಗ ನಿಮ್ಮನ್ನು ನಿಜವಾಗಿ ಪ್ರೀತಿಸುತ್ತಿದ್ದರೆ ಈ ಮೂರು ವರ್ತನೆ ಅವನಲ್ಲಿ ಇರುತ್ತದೆ ಅವನು ನಿಮ್ಮ ಕಣ್ಣಿನ ಆಳವಾದ ಸಂಪರ್ಕವನ್ನು ಮಾಡುತ್ತಾನೆ, ಅವನು ನಿಮ್ಮ ಬಗ್ಗೆ ಸಣ್ಣ ಸಣ್ಣ ವಿವರಗಳನ್ನು ನೆನಪಿಸಿಕೊಳ್ಳುತ್ತಾನೆ, ನೀವು ಇತರ ಹುಡುಗರೊಂದಿಗೆ ಮಾತನಾಡುವಾಗ ಅವನು ತುಂಬಾ ಅಸೂಹೆ ಪಡುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *