ಬಾಯಿಗೆ ರುಚಿ ಕೊಡುವ ಟೊಮೆಟೊ ಕೆಚಪ್ ಅಥವಾ ಸಾಸ್ ಸೇವನೆ ಮಾಡುವ ಮೊದಲು ಎಚ್ಚರ.
ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಹೊರಗಡೆ ಇರುವಂತಹ ತಿಂಡಿ ತಿನಸುಗಳು ಸೇವನೆ ಮಾಡುವುದನ್ನು ಹೆಚ್ಚು ಮಾಡಿದ್ದಾರೆ ಅದರಲ್ಲೂ ಈ ಟೊಮೆಟೊ ಕೆಚಪ್ ಅನ್ನು ಕೂಡ ಹೆಚ್ಚಾಗಿ ಸೇವನೆ ಮಾಡುತ್ತಿದ್ದಾರೆ ಗೋಬಿ ಮಂಚೂರಿಯಲ್ಲಿ ಆಗಿರಬಹುದು ಅಥವಾ ನೂಡಲ್ಸ್ ಗಳಲ್ಲಿ ಆಗಿರಬಹುದು ಅಥವಾ ಬರಗರಾಗಿರಬಹುದು ಹಾಗೂ ಇನ್ನಿತರ ಬೇಕರಿ ಐಟಂ ಗಳನ್ನು ತಿನ್ನುವಾಗ ಬೇಕೇ ಬೇಕಾಗುತ್ತದೆ
ಆಹಾರ ತಿಂದಂತೆ ಫೀಲ್ ಆಗುವುದಿಲ್ಲ ಹಾಗಾಗಿ ಅನೇಕ ಜನರು ಈ ಟೊಮೇಟೊ ಕೆಚಪ್ ಅನ್ನು ಠೇವನೆ ಮಾಡುತ್ತಿದ್ದಾರೆ ಇದು ನಿಮ್ಮ ಆರೋಗ್ಯಕ್ಕೆ ರುಚಿ ಕೊಡುವುದಿಲ್ಲ ಇದನ್ನು ಸೇವನೆ ಮಾಡುವುದರಿಂದ ಸಾಕಷ್ಟು ಅನಾರೋಗ್ಯಕ್ಕೂ ಕೂಡ ಕಾರಣವಾಗಬಹುದು ಹಾಗಾಗಿ ಈ ಮಾಹಿತಿಯಲ್ಲಿ ಈ ಟೊಮೆಟೊ ಕೆಚಪ್ ಅನ್ನು ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವ ಎಲ್ಲ ರೀತಿಯ ದುಷ್ಪರಿಣಾಮಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ ದಯವಿಟ್ಟು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ವೀಕ್ಷಕರೆ ಮೊದಲನೆಯದಾಗಿ ಟೊಮೆಟೊ ಹಣ್ಣು ಆಗಿರಬಹುದು ಟೊಮೇಟೊ ಕೆಚಪ್ ಅನ್ನು ಸೇವನೆ ಮಾಡಬಾರದು ಎಂದರೆ ಇದರಲ್ಲಿ ಇರುವಂತಹ ಬೀಜಗಳು ನೇರವಾಗಿ ನಮ್ಮ ಕಿಡ್ನಿಯನ್ನು ತಲುಪುತ್ತವೆ ಟೊಮೇಟೊ ಹಣ್ಣಿನಲ್ಲಿ ಇರುವಂತಹ ಬೀಜಗಳು ಕಿಡ್ನಿಯನ್ನು ತಲುಪಿದಾಗ ಅಲ್ಲಿ ಕಿಡ್ನಿ ಕಲ್ಲು ತ್ಯಜಿಸುತ್ತದೆ ಮತ್ತು ಟೊಮೆಟೊ ಕೆಚಪ್ ಅನ್ನು ಅತಿಯಾಗಿ ಸೇವನೆ ಮಾಡುವುದರಿಂದ
ಪ್ರಮಾಣವೂ ಕೂಡ ಹೆಚ್ಚಾಗುವುದರಿಂದ ಇದು ನಮ್ಮ ದೇಹದಲ್ಲಿ ಅಲರ್ಜಿ ಅಂತ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಹಾಗಾಗಿ ಈ ಟೊಮೇಟೊ ಕೆಚಪ್ ಅನ್ನು ಅತಿಯಾಗಿ ಬಳಕೆ ಮಾಡಬಾರದು ಮತ್ತು ನೀವು ಟೊಮ್ಯಾಟೋ ಹಣ್ಣನ್ನು ತೆಗೆದುಕೊಂಡು ಮನೆಯಲ್ಲಿ ಕೆಚಪ್ ಮಾಡಿ ತಿನ್ನಿ ಅದು ಅಷ್ಟೊಂದು ಟೆಸ್ಟ್ ಆಗಿರುವುದಿಲ್ಲ ಆದರೆ ಅಂಗಡಿಯಲ್ಲಿ ಕೊಟ್ಟಿರುವಂತಹ ಟೊಮ್ಯಾಟೋ ಕೆಚಪ್ ತುಂಬಾನೇ ಟೇಸ್ಟಿ ಆಗಿರುತ್ತೆ ಇದಕ್ಕೆ ಕಾರಣವೇನೆಂದರೆ ಇದರಲ್ಲಿ ಹಲವಾರು ರೀತಿಯಾದಂತಹ ರಾಸಾಯನಿಕ ಪದಾರ್ಥಗಳನ್ನು ಕೂಡ ಬಳಸಬಹುದು ಹಾಗಾಗಿ ಇದನ್ನು ಸೇವನೆ ಮಾಡಬಾರದು ಮತ್ತು ಯಾರಿಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇದೆಯೋ ಅಂತವರು ಇದನ್ನು ಸೇವನೆ ಮಾಡಬಾರದು ಏಕೆಂದರೆ ಇದರಲ್ಲಿ ಆಮ್ಲಗಳು ಹೆಚ್ಚಾಗಿರುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬರಬಹುದು ಮತ್ತು ಗ್ಯಾಸ್ಟಿಕ್ ಸಮಸ್ಯೆ
ಇದ್ದವರಿಗೆ ಇನ್ನು ಗ್ಯಾಸ್ಟಿಕ್ ಕೂಡ ಹೆಚ್ಚಾಗುತ್ತದೆ ಹಾಗಾಗಿ ಹೊಟ್ಟೆಗೆ ಸಂಬಂಧ ಮತ್ತು ಗ್ಯಾಸ್ಟಿಕ್ ಸಮಸ್ಯೆ ಇರುವವರು ಈ ರೀತಿಯ ಸಮಸ್ಯೆ ಇರುವವರು ಹೊರಗೆ ಇರುವಂತಹ ಟೊಮೆಟೊ ಕೆಚಪ್ ಅನ್ನು ಸೇವನೆ ಮಾಡಬಾರದು ಇನ್ನೊಂದು ವಿಷಯ ನಿಮಗೆ ಗೊತ್ತಿರಬಹುದು ಟೊಮೇಟೊ ಹಣ್ಣು ನಾವು ಗಿಡದಿಂದ ಕಿತ್ತ ಮೇಲೆ ಇದರ ಲೈಫ್ ತುಂಬಾ ಕಡಿಮೆ ಇರುತ್ತದೆ ಗಿಡದಿಂದ ಕಿತ್ತಮೆ ಕೆಲವೊಂದು ಕೂಡ ಕಾಲಾವಧಿ ಮುಗಿದ ಮೇಲೆ ಕೊಳೆತು ಕೂಡ ಹೋಗಬಹುದು
ಆದರೆ ಈ ಟೊಮೇಟೊ ಸಾಸ್ ಆಗಿರಬಹುದು ಕೆಚಪ್ ಮಾಡುವಾಗ ಕೊಳೆತಿರುವಂಥ ಟೊಮೇಟೊಗಳನ್ನು ಕೂಡ ಹಾಕಿ ಮಾಡುತ್ತಾರೆ ಮತ್ತು ಹಲವಾರು ರೀತಿಯಾದಂತಹ ರಾಸಾಯನಿಕಗಳನ್ನು ಇದರಲ್ಲಿ ಬಳಕೆ ಮಾಡಿರುತ್ತಾರೆ ಹಾಗಾಗಿ ಇದು ಸಾಕಷ್ಟು ಬರುವುದಿಲ್ಲ ಮತ್ತು ಇಂತಹ ರಾಸಾಯನಿಕಗಳನ್ನು ಹಾಕಿರುವಂತಹ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವೆಲ್ಲ ರೀತಿಯಾದಂತ ತೊಂದರೆಗಳು ಆಗಬಹುದು ನೀವೇ ವಿಚಾರಣೆ ಮಾಡಿ ನೋಡಿ