ಭಕ್ತರಿಗೆ ನಿಜವಾದ ದುಡ್ಡು ಕೊಡುವ ದೇವಸ್ಥಾನ ಭಕ್ತರಿಗೆ ಕಾಣಿಕೆ ಕೊಡುವ ಭಾರತದ ಏಕೈಕ ದೇವಸ್ಥಾನ

Featured Article

ಭಕ್ತರಿಗೆ ನಿಜವಾದ ದುಡ್ಡು ಕೊಡುವ ದೇವಸ್ಥಾನ ಭಕ್ತರಿಗೆ ಕಾಣಿಕೆ ಕೊಡುವ ಭಾರತದ ಏಕೈಕ ದೇವಸ್ಥಾನ

ನಿಮಗೆಲ್ಲರಿಗೂ ಈ ಮಾಹಿತಿಗೆ ಸ್ವಾಗತ ನೀವು ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ಓದುವುದನ್ನು ಮರೆಯಬೇಡಿ ಇವತ್ತು ನಾನು ಹೇಳಲು ಹೊರಟಿರುವ ದೇವಸ್ಥಾನದ ಬಗ್ಗೆ ನೀವು ಕೇಳಿದರೆ ಯಂತವರಿಗೂ ಖುಷಿಯಾಗುತ್ತದೆ.

ದೇವಸ್ಥಾನ ಹೀಗಿರಬೇಕು ಅಂತ ಹೇಳುತ್ತೀರಾ ಈಗ ನೀವು ಏನಾದರೂ ದೇವಸ್ಥಾನಕ್ಕೆ ಹೋದರೆ ದೇವರಿಗೆ ಕಾಣಿಕೆ ಹಾಕುವುದು ಸಹಜ ಅಲ್ವಾ. ಆದರೆ ಈ ದೇವಸ್ಥಾನಕ್ಕೆ ಹೋದರೆ ಭಕ್ತರಿಗೆ ದೇವರು ಕಾಣಿಕೆ ಹಾಕಿ ಕೊಡುತ್ತದೆ ಪ್ರಪಂಚದಲ್ಲಿ ಕಾಣಿಸಿಕೊಳ್ಳುವ ಮೊದಲ ದೇವಸ್ಥಾನ ಕ್ಕೆ ಬರುವ ಭಕ್ತರಿಗೆ ಕಾಣಿಕ ರೂಪದಲ್ಲಿ ಸಿಗುತ್ತದೆ ಅಂತ ಹೇಳಿದರೆ ಖಂಡಿತ ಶಾಕ್ ಆಗುತ್ತದೆ. ಅದ್ಭುತ ವಿಶೇಷವಾದ ದೇವಸ್ಥಾನ ಎಲ್ಲಿ ಇರುವುದು ಈ ದೇವಸ್ಥಾನ ವಿಶಿಷ್ಟತೆಯನ್ನು ಎಂಬುದರ ಮಾಹಿತಿ ಕೊಡುತ್ತೇವೆ ಇದರ ಜೊತೆಗೆ ಮೊಬೈಲ್ ಸಂಖ್ಯೆ
ಕೂಡ ನಿಮಗೆ ಕೊಟ್ಟಿರುತ್ತೇವೆ. ದಯವಿಟ್ಟು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಕೊನೆವರೆಗೂ ಓದುವುದನ್ನು ಮರೆಯಬೇಡಿ ಈ ರೀತಿ ಅದ್ಭುತವಾದ ದೇವಸ್ಥಾನ ಭಾರತ ದೇಶದಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ ತರುವಂತ ವಿಚಾರ. ವೀಕ್ಷಕರೆ ದೇವಸ್ಥಾನದ ಮೊಬೈಲ್ ಸಂಖ್ಯೆ ಮತ್ತು ವಿಳಾಸ ನೀವು ಇಲ್ಲಿ ನೋಡಬಹುದು.

ದೇವರುಗಳು ನಗರ ವಾದ ಮಧ್ಯಪ್ರದೇಶದ ರಾಜ್ಯದಲ್ಲಿರುವ ರಥಲಂ ನಗರಕ್ಕೆ ಹೋಗಬೇಕು ರಥಲಂ ನಗರದಿಂದ ಒಂದು ಕಿಲೋಮೀಟರ್ ಮನಕ್ ಚೌಕ ಹೆದ್ದಾರಿಯಲ್ಲಿ ಸಾಗಿದರೆ ಮಹಾಲಕ್ಷ್ಮಿ ದೇವಸ್ಥಾನ ಕಂಡು ಬರುತ್ತದೆ, ಈ ದೇವಸ್ಥಾನದ ಮೊಬೈಲ್ ಸಂಖ್ಯೆ ಸೊನ್ನೆ ಏಳು ನಾಲ್ಕು ಒಂದು ಐದು ಏಳು ಏಳು ಸೊನ್ನೆ ಆರು ಒಂಬತ್ತು ನಾಲ್ಕು. ಈ ದೇವಸ್ಥಾನದಲ್ಲಿ ಎಲ್ಲಿ ನೋಡಿದರು ಕಾಣಿಕೆ ಸಮುದ್ರ ಕಂಡು ಬರುತ್ತದೆ, ಪ್ರತಿದಿನ 10 ರಿಂದ 20,000 ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ಈ ಮಹಾಲಕ್ಷ್ಮಿ ದೇವಸ್ಥಾನ ಭಾರತದ ದೇಶದಲ್ಲಿ 22ನೇ ಶ್ರೀಮಂತ ದೇವಸ್ಥಾನವಾಗಿದೆ ಶ್ರೀ ದೇವಸ್ಥಾನದ ಪ್ರಸಿದ್ಧಿ ಆಗಿರುವುದು ಭಕ್ತರಿಗೆ ಕಾಣಿಕೆ ಕೊಡುವ ವಿಚಾರವಾಗಿ ಈ ದೇವಸ್ಥಾನಗಳಲ್ಲಿ ಯಾವುದು ಜಾತಿ ಧರ್ಮ ಬೇದಭಾವಗಳು ಇಲ್ಲ ಮುಸಲ್ಮಾನರು ಕೂಡ ದೊಡ್ಡ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ

ಪ್ರತಿ ವರ್ಷ ದೀಪಾವಳಿ ಹಬ್ಬದಂದು ಐದು ದಿನಗಳ ಕಾಲ 24 ತಾಸು ದೇವಸ್ಥಾನದ ಬಾಗಿಲು ತೆರೆದಿರುತ್ತದೆ ಈ ಐದು ದಿನದಲ್ಲಿ ಇಲ್ಲಿ ಬರುವ ಭಕ್ತರು ಯಾರೊಬ್ಬರು ಕಾಣಿಕೆ ಹಾಕುವಂತಿಲ್ಲ ಬದಲಾಗಿ ದೇವಸ್ಥಾನ ವಿಭಕ್ತರಿಗೆ ಕಾಣಿಸಿ ಕೊಡುತ್ತದೆ ಕಾಣಿಕೆ ರೂಪದಲ್ಲಿ ಭಕ್ತರಿಗೆ ದುಡ್ಡು ಬೆಳ್ಳಿ ಬಂಗಾರ ಸಿಗುತ್ತದೆ ಅಷ್ಟೇ ದುಡ್ಡು ಅಷ್ಟೇ ಬಂಗಾರ ಅಂತ ಇನ್ನಿಲ್ಲ ದೇವಸ್ಥಾನದ ಪುರೋಹಿತರ ಕೈಗೆ ಎಷ್ಟು ಸಿಗುತ್ತದೆ ಅಷ್ಟು ಕೊಡುತ್ತಾರೆ

ಪ್ರತಿವರ್ಷ ದೀಪಾವಳಿ ಹಬ್ಬದಂದು ದೇವಸ್ಥಾನದ ಆಡಳಿತ ಮಂಡಿಳಿ ಅನಾಥ ಮಕ್ಕಳಿಗೆ ದಾನವನ್ನು ಕೂಡ ಇವರು ಮಾಡುತ್ತಾರೆ. ಇಲ್ಲಿ ಬರುವಂತಹ ಆದಾಯದ 100% ರಲ್ಲಿ 96% ಒಳ್ಳೆಯ ಕಾರ್ಯಕ್ಕೆ ಬಳಸುತ್ತಾರೆ ಅಂದರೆ ಭಕ್ತಾದಿಗಳು ಕೊಟ್ಟಂತಹ ಕಾಣಿಕೆಯನ್ನು ಅವರಿಗೆ ಮರಳಿ ಕೊಡುತ್ತಾರೆ. ಈ ಭಕ್ತರಿಗೆ ಮರಳಿ ಕೊಡುವಂತಹ ಕಾಣಿಕೆ ಪದ್ಧತಿ, ಸುಮಾರು 200ಕ್ಕಿಂತ ಹೆಚ್ಚು ವರ್ಷ ಇದೆ ಎಂದು ಇಲ್ಲಿರುವಂತಹ ಭಕ್ತಾದಿಗಳು ಹೇಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *