18 ಆರು 2023 ಅಮಾವಾಸ್ಯೆ ನಂತರ ಈ ನಾಲ್ಕು ರಾಶಿಗಳಿಗೆ ಮಹಾ ಯಶಸ್ಸು ತನ್ನ ಲಾಭ ಆನೆ ನಡೆದಿದ್ದೇ ದಾರಿ

Featured Article

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ಬಹಳ ವಿಶೇಷವಾಗಿರುವಂತ ಒಂದು ಶುಭಯೋಗ ಅಥವಾ ಶುಭ ಸಮಯ ಅಂತಾನೆ ಹೇಳುವಂತದ್ದು ಯಾವಾಗ ಜೀವನದಲ್ಲಿ ಕಷ್ಟಗಳೆಲ್ಲವೂ ಶಮನಗೊಳ್ಳುತ್ತದೆ ಒಳ್ಳೆ ದಿನಗಳೆಲ್ಲವೂ ಬರುವುದಿಲ್ಲವ ಮಹಾ ಯೋಗಗಳೆಲ್ಲ ಬರುವುದಿಲ್ಲವ ನಾವು ಎಲ್ಲರಂತೆ ಜೀವನದಲ್ಲಿ ಚೆನ್ನಾಗಿರಲಿಕ್ಕೆ ಸೂಕ್ತ ಸಮಯ ಯಾವುದು ಹೀಗೆ ಹಲವಾರು ರೀತಿಯ ಗೊಂದಲಗಳು ನಿಮಗೆ ಕಾಣುತ್ತಿರುವಂಥದ್ದು,

ನೀವು ಚಿಂತೆ ಮಾಡುವಾಗ ಅಗತ್ಯ ಇಲ್ಲ ನಿಮಗೂ ಕೂಡ ಒಂದು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸುಂದರವಾದ ಸಂಸಾರದ ಬದುಕಿನಲ್ಲಿ ಸಂತೋಷದಿಂದ ಇರಲು ಅದ್ಭುತವಾಗಿರುವಂತಹ ಮಹಾಯುದ್ಧ ಕುಟುಂಬಕ್ಕೆ
ಹಾಗೆ ಒಂದು ವ್ಯವಹಾರದಲ್ಲಿಯೂ ಕೂಡ ಉದ್ಯೋಗ ಪ್ರಾಪ್ತಿ ಕೂಡ ಬರುವಂತಹ ಮಹಯೋಗಗಳು ಕೆಲವು ರಾಶಿಗಳಿಗೆ ನೋಡಿ 18 6 2018 ಭಾನುವಾರ ಅಮವಾಸೆ ಮಣ್ಣೆತ್ತಿನ ಆಸೆ ಮತ್ತು ಕಾತ್ಯಾಯಿನಿ ಅಮವಾಸೆ ಅಂತ ಹೇಳತಕ್ಕದ್ದು .

ಇದು ಬಹಳ ಬಹಳ ವಿಶೇಷವಾಗಿರುವಂತದ್ದು ಇದು ಬಲು ಅಪರೂಪವಾಗಿರುವಂತಹ ಅಮಾವಾಸ್ಯೆ ಅಂತ ಹೇಳತಕ್ಕದ್ದು ಈ ಅಮಾವಾಸ್ಯೆಯ ಸಂದರ್ಭದಲ್ಲಿ ವಿಶೇಷವಾಗಿರುವಂತಹ ಒಂದಷ್ಟು ಯೋಗಗಳು ಪ್ರಾರಂಭವಾಗುತ್ತದೆ ನಾಲ್ಕು ರಾಶಿಗಳಿಗೆ ನೋಡಿ ಈ ಹಿಂದೆ ಕೆಲವೊಂದಷ್ಟು ವ್ಯವಹಾರದಲ್ಲಿ ಸ್ಲೋ ಆಗಿ ಇರುವಂತದ್ದು ಅಥವಾ ವ್ಯವಹಾರ ಕಚ್ಚಿ ಕೊಳ್ಳದೆ ಇರುವಂತದ್ದು ಎಷ್ಟೋ ದಿನದಿಂದ ನಿಮಗೆ ಬರಬೇಕಾದಂತಹ ಹಣ ಬರದೇ ಇರೋ ಅಂತದ್ದು

ಅಥವಾ ಬೇರೆ ಬೇರೆ ತರಹದ ವೈವಾಟಲ್ಲಿ ಹಣ ನಿಂತು ಹೋಗಿರುವಂಥದ್ದು ಅಥವಾ ಉನ್ನತ ಸ್ಥಾನ ರಾಜಕೀಯ ಕ್ಷೇತ್ರ ಇರಬಹುದು ಅಥವಾ ಜೀವನದಲ್ಲಿ ಅಥವಾ ಉದ್ಯೋಗದಲ್ಲಿ ದೊಡ್ಡ ದೊಡ್ಡ ಇಂಡಸ್ಟ್ರಿಗಳಲ್ಲಿ ಉತ್ತಮ ಸ್ಥಾನ ಸಿಗದೇ ಇರುವಂತದ್ದು ಇರಬಹುದು ಅಥವಾ ದೊಡ್ಡ ದೊಡ್ಡ ಹುದ್ದೆಗಳು ಅಥವಾ ಜಾಬ್ಗಳು ಸಿಗದೇ ಇರುವಂತದ್ದು ಹೀಗೆ ಒಂದಷ್ಟು ಸಮಸ್ಯೆಗಳು ನಿರಂತರವಾಗಿ ನಡೆಯುತ್ತಾ ಇರುವಂತಹ ಆದರೆ ಈಗ ಅದಕ್ಕೆಲ್ಲವೂ ಕೂಡ ಒಂದು ಅದ್ಭುತವಾಗಿರುವಂತಹ ಮಹಾಯುಗ ಬಂದಿರುವಂಥದ್ದು ,

ಸ್ನೇಹಿತರೆ ಹಾಗಾದ್ರೆ ಯಾವ ರಾಶಿ 4 ರಾಶಿಗೆ ಇರುವಂತಹ ಅದ್ಭುತ ಯೋಗ ವೃಷಭ ರಾಶಿಯವರಿಗೆ ವೃಷಭ ರಾಶಿಯವರಿಗೆ ಮನಸ್ಸು ತುಂಬಾ ಚಂಚಲತೆಯಿಂದ ಕಾಡುತ್ತಾ ಇರುವಂತದ್ದು ಆದರೆ ಈ ಕಾತ್ಯಾಯಿನಿ ಅಮವಾಸೆ ನಂತರ ಏನಾಗುತ್ತೆ ಕೆಲವೊಂದಷ್ಟು ಜೀವನದಲ್ಲಿ ಬದಲಾವಣೆ ಆಗ ತಕ್ಕಂತದ್ದು ಉನ್ನತ ಹುದ್ದೆಗಳನ್ನು ಅಲಂಕರಿಸತಕ್ಕದ್ದು

ಉನ್ನತ ಹುದ್ದೆಗಳನ್ನು ದೊಡ್ಡ ದೊಡ್ಡ ಹುದ್ದೆಗಳಲ್ಲಿ ವ್ಯಾಪಾರವನ್ನು ಮಾಡುತ್ತಾ ಇರುವಂತಹ ಸಂದರ್ಭದಲ್ಲಿ ಏನು ಆಗದಂತೆ ಕೆಲಸ ಕಾರ್ಯಗಳೆಲ್ಲವೂ ಕೂಡ ಹೆಚ್ಚಿನ ಲಾಭವನ್ನು ಗಳಿಸುವಂಥದ್ದು ದೊಡ್ಡ ದೊಡ್ಡ ಮೊತ್ತದ ಸಂಬಳವನ್ನು ಪಡೆಯಬೇಕು ಎನ್ನುವ ನಿರೀಕ್ಷೆಯಲ್ಲಿ ಅದು ನಿಮಗೆ ಕಾಡುತ್ತಾಇರುವಂತದ್ದು ಆದರೆ ನಿಮಗೆ ಉದ್ಯೋಗ ಸಿಗುತ್ತಾ ಇಲ್ಲ .

ಒಂದಷ್ಟು ಗೊಂದಲಗಳಿಗೆ ಇದೆಲ್ಲವೂ ಕೂಡ ವೃಷಭ ರಾಶಿಯವರಿಗೆ ಶಮನಗೊಳ್ಳಲಿದೆ ಮತ್ತು ಅದರಿಂದ ಅಭಿವೃದ್ಧಿ ಆಗ್ತಾ ಇರುವಂತದ್ದು ಹಾಗೆ ಕರ್ಕಾಟಕ ರಾಶಿಯವರಿಗೆ ನೋಡಿ ಕರ್ಕಾಟಕ ರಾಶಿಯವರಿಗೆ ಸುಮಾರು ಸತತ ಒಂದು 12 ವರ್ಷಗಳಿಂದ ಕೋಟಿಗಟ್ಟಲೆ ಹಣವನ್ನು ಸಂಪಾದನೆ ಮಾಡಬೇಕು ಯಾವಾಗ ನನ್ನ ಲೈಫ್ ಸೆಟ್ ಆಗುತ್ತೆ ಯಾವಾಗ ನನ್ನ ಜೀವನ ಉದ್ಧಾರವಾಗುತ್ತದೆ ಏನೋ ಒಂದು ಒಳ್ಳೆ ಕೆಲಸ ಮಾಡಬೇಕು ಏನೋ ಒಂದು ಪರೋಪಗಾರ ಮಾಡಬೇಕು ನನ್ನಿಂದಾಗಿ ಆಗುವಂತಹ ಸಹಾಯವನ್ನು ಮಾಡಬೇಕು ಎನ್ನುವ ಇಚ್ಛೆಯನ್ನು ಹೊಂದಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *