ನಮಸ್ಕಾರ ಸ್ನೇಹಿತರೇ, ಶ್ರಾವಣ ಮಾಸ ಬಂತು ಅಂದ್ರೆ ಸಾಕು ಒಂದೊಂದೇ ಹಬ್ಬಗಳ ಸರಮಾಲೆ ಪ್ರಾರಂಭವಾಗಿ ಬಿಡುತ್ತದೆ ಅದರಲ್ಲೂ ವರಮಹಾಲಕ್ಷ್ಮಿ ಹಬ್ಬವೂ ಹೆಂಗಳೆಯರ ಪಾಲಿನ ಅಚ್ಚುಮೆಚ್ಚಿನ ಹಬ್ಬ ಎಂದೆನಿಸಿಕೊಂಡಿದೆ ಇವತ್ತು ನಾವು ವರಮಹಾಲಕ್ಷ್ಮಿ ಹಬ್ಬದ ಕುರಿತಾಗಿ ಒಂದಿಷ್ಟು ವಿಶೇಷ ಮಾಹಿತಿಯನ್ನು ತಿಳಿದುಕೊಳ್ಳೋಣ ಸಂಪತ್ತನ್ನು ಕರುಣಿಸುವಂತಹ ಅಧಿ ದೇವತೆ ಎಂದೇ ಕರೆಯಲ್ಪಡುವಂತಹ ಲಕ್ಷ್ಮಿ ದೇವಿಗೆ ನಮ್ಮ ಸಂಸ್ಕೃತದಲ್ಲಿ ವಿಶೇಷವಾದ ಪ್ರಾಮುಖ್ಯತೆ ಇದ್ದು ,
ಈ ದೇವಿಯನ್ನು ಪೂಜಿಸುವವರಿಗೆ ಆರ್ಥಿಕ ಸಮಸ್ಯೆಗಳು ದೂರವಾಗಿ ಮನೆಯಲ್ಲಿ ಸುಖ ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ ಅದರಲ್ಲಿಯೂ ಶ್ರಾವಣ ಮಾಸವು ಲಕ್ಷ್ಮೀದೇವಿಯ ಪ್ರಿಯವಾದ ಮಾಸವಾಗಿದ್ದು ಈ ಮಾಸದಲ್ಲಿ ಪೂಜಿಸುವವರಿಗೆ ಅಷ್ಟೈಶ್ವರ್ಯಗಳು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ ಕರ್ನಾಟಕ ತಮಿಳುನಾಡು ತೆಲಂಗಾಣ ಆಂಧ್ರಪ್ರದೇಶ ರಾಜ್ಯಗಳಲ್ಲಿ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ .
ಲಕ್ಷ್ಮಿ ದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು ಜ್ಞಾನ ಐಶ್ವರ್ಯ ಸುಖ ಆರೋಗ್ಯ ಧನ ಧಾನ್ಯ ಜಯ ವಿಜಯಗಳು ಲಕ್ಷ್ಮಿ ದೇವಿಯ ಲಕ್ಷಣಗಳೆಂದು ಹೇಳಲಾಗುತ್ತದೆ ಹೀಗಾಗಿ ಯಾರು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೋ ಅವರ ಎಲ್ಲಾ ಬಗೆಯ ಮನೋ ಕಾಮನೆಗಳು ಪೂರ್ಣವಾಗುವುದರ ಜೊತೆಗೆ ಲಕ್ಷ್ಮಿದೇವಿಯ ಕೃಪಾಕಟಾಕ್ಷ ದೊರೆಯುತ್ತದೆ ಎಂದು ಹೇಳಲಾಗುತ್ತದೆ
ಇನ್ನು ಜಗತ್ತಿನ ಉದ್ಧಾರಕ್ಕೆ ಯಾವ ವ್ರತ ಶ್ರೇಷ್ಠ ಎಂದು ಪಾರ್ವತಿಯು ಪರಮೇಶ್ವರನಲ್ಲಿ ಕೇಳಿದಾಗ ಸಾಕ್ಷಾತ್ ಮಹಾಶಿವನು ವರಮಹಾಲಕ್ಷ್ಮಿಯ ವ್ರತವೇ ಈ ಜಗತ್ತನ್ನು ಉದ್ದರಿಸಲು ಅತ್ಯಂತ ಶ್ರೇಷ್ಠ ಎಂದು ಶಿವನು ಹೇಳಿದ್ದಾನೆ ಎಂದು ಸ್ಕಂದನು ಪುರಾಣದಲ್ಲಿ ತಿಳಿಸಿದ್ದಾನೆ ಅಲ್ಲದೆ ಹಿಂದೆ ಚಾರುಮತಿ ಎಂಬ ಸ್ತ್ರೀಯು ಲಕ್ಷ್ಮಿ ದೇವಿಯ ಪರಮ ಭಕ್ತ ಆಗಿದ್ದು ಆಕೆಯ ಕನಸಿನಲ್ಲಿ ಲಕ್ಷ್ಮಿ ದೇವಿಯು ಕಾಣಿಸಿಕೊಂಡು ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ಶ್ರಾವಣ ಮಾಸದ ಹುಣ್ಣಿಮೆಗೂ
ಮೊದಲು ಬರುವ ಶುಕ್ರವಾರ ನನ್ನನ್ನು ಪೂಜಿಸು ನಿನ್ನ ಇಷ್ಟಾರ್ಥಗಳೆಲ್ಲವೂ ಸಿದ್ದಿ ಆಗುವುದು ಎಂದು ಹೇಳಿದಳಂತೆ ದೇವಿಯ ಮಾತಿನಂತೆ ಚಾರುಮತಿಯು ಶ್ರಾವಣ ಮಾಸದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಿ ಅಷ್ಟೈಶ್ವರ್ಯಗಳನ್ನು ಪಡೆದಳು ಚಾರುಮತಿಯಿಂದ ಇನ್ನೊಬ್ಬಳು ಲಕ್ಷ್ಮಿ ದೇವಿಯ ಪೂಜೆಯನ್ನು ಕುರಿತು ತಿಳಿದುಕೊಂಡು ಆಕೆ ಕೂಡ ದೇವಿಯ ಪೂಜೆ ಮಾಡಿ ಸಿರಿ ಸಂಪತ್ತನ್ನು ಹೊಂದಿದಳು ಹೀಗೆ ಒಬ್ಬರಿಂದ ಒಬ್ಬರಿಗೆ ವರಮಹಾಲಕ್ಷ್ಮಿ ವ್ರತವು ಪರಿಚಯವಾಗಿ ಕಂಟಿನ್ಯೂ ಆಗಿದೆ ಅಂತ ಹೇಳಲಾಗುತ್ತದೆ.
ಇನ್ನು ವರಮಹಾಲಕ್ಷ್ಮಿ ವ್ರತವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಣೆಯನ್ನು ಮಾಡುತ್ತಾರೆ ಸಾಮಾನ್ಯವಾಗಿ ಈ ವ್ರತವನ್ನು ಆಚರಿಸುವವರು ಬೆಳಿಗ್ಗೆ ಬೇಗ ಎದ್ದು ಮಂಗಳ ಸ್ನಾನವನ್ನು ಮಾಡಿ ಪೂಜಾ ಸ್ಥಳಗಳನ್ನು ಸ್ವಚ್ಛಗೊಳಿಸಿ ಬಾಳೆಕಂದು ಮಾವಿನ ಎಲೆಗಳಿಂದ ಪೂಜಾ ಸ್ಥಳಗಳನ್ನು ಶೃಂಗರಿಸಬೇಕು ಆಮೇಲೆ ಅಷ್ಟದಳದ ಪದ್ಮದ ರಂಗೋಲಿಯನ್ನು ಹಾಕಬೇಕು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544