200 ವರ್ಷಗಳ ನಂತರ ಚತುರ್ಗುಣ ಪಾಪ ಕರ್ತರಿ ಯೋಗ ಈ ನಾಲ್ಕು ರಾಶಿ ಅವರಿಗೆ ವಿಪರೀತ ಸಂಕಷ್ಟದ ಕಾಲ

Featured Article

ನಮಸ್ಕಾರ ಸ್ನೇಹಿತರೆ, ಗ್ರಹಗಳ ಚಲನೆಯ ನೇರವಾಗಿ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ ಇದೀಗ 200 ವರ್ಷಗಳ ಬಳಿಕ ಕೆಲವು ಗ್ರಹಗಳ ಸಂಯೋಜನೆ ಸಂಭವಿಸುತ್ತದೆ ಅದು ಪಾಪ ಕರ್ತರಿ ಯೋಗವಾಗಿ ಕೆಲವು ರಾಶಿಗಳ ಮೇಲೆ ನೆಗೆಟಿವ್ ಪರಿಣಾಮವನ್ನು ಬೀರುತ್ತಿದೆ ಹಾಗಾಗಿ ಆ ರಾಶಿಯವರು ಕೆಲಸಗಳ ಕಾಲ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ 200 ವರ್ಷಗಳ ಬಳಿಕ ಸಂಭವಿಸುತ್ತಾ ಇರುವ ಪಾಪ ಕರ್ತರಿ ಯೋಗ ಯಾವುವೆಲ್ಲ ರಾಶಿಗಳ ಮೇಲೆ ಪ್ರಭಾವ ಬೀರಲಿದೆ .

ಇದರಲ್ಲಿ ನಿಮ್ಮ ರಾಶಿಯು ಇದೆಯಾ ಅನ್ನೋದನ್ನ ಗಮನಿಸಿಕೊಳ್ಳಿ ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆ ಸಂಯೋಜನೆ ಮತ್ತು ಕುಂಡಲಿಯಲ್ಲಿನ ಸಂಚಾರಗಳು ಒಂದಷ್ಟು ಶುಭ ಮತ್ತು ಅಶುಭ ಸಂಗತಿಗಳನ್ನು ಸೂಚಿಸುತ್ತವೆ ಈ ಪರಿಣಾಮಗಳು ನೇರವಾಗಿ ದ್ವಾದಶ ರಾಶಿಗಳ ಮೇಲೆ ಬೀರುವುದರಿಂದ ಜನರ ಜೀವನದಲ್ಲಿ ಒಂದಷ್ಟು ಅನಿರೀಕ್ಷಿತ ಬದಲಾವಣೆಗಳನ್ನು ಎದುರಿಸಬೇಕಾಗುವುದು ಸಹಜ

ಅದೇ ರೀತಿ 200 ವರ್ಷಗಳ ಬಳಿಕ ಈಗ ಕೆಲವು ಗ್ರಹಗಳ ಸಂಯೋಜನೆ ಸಂಭವಿಸುತ್ತದೆ ಅವು ಪಾಪ ಕರ್ತರಿ ಯೋಗವಾಗಿ ಕೆಲವು ರಾಶಿಗಳ ಮೇಲೆ ಪರಿಣಾತ್ಮಕ ಒಂದು ಪ್ರಭಾವವನ್ನು ಬೀರುತ್ತವೆ ಈ ಸಮಯದಲ್ಲಿ ವಿಶೇಷ ಕಾಳಜಿ ಹಾಗೂ ಎಚ್ಚರಿಕೆಯಿಂದ ಈ ರಾಶಿಯವರು ಇರಬೇಕಾಗುತ್ತದೆ ವ್ಯಕ್ತಿಯ ವೈಯಕ್ತಿಕ ಆರೋಗ್ಯ ಹಾಗೂ ಮಾನಸಿಕ ವಿಶ್ವಾಸದ ಕೊರತೆ ಉಂಟಾಗುವಂತಹ ಸಾಧ್ಯತೆ ಹೆಚ್ಚಾಗುತ್ತದೆ.

ಪಾಪ ಕರ್ತರಿ ಹೋಗದಿಂದ ವ್ಯಕ್ತಿಗೆ ಕಠಿಣ ಸಮಯವಾಗಿರುತ್ತದೆ ಆರೋಗ್ಯದಲ್ಲಿ ಸಮಸ್ಯೆ ನೆಗೆಟಿವ್ ವರ್ತನೆಗಳು ಹಾಗೆ ಈ ಸಮಯದಲ್ಲಿ ಕೆಲವು ಧಾರ್ಮಿಕ ಕೆಲಸ ಮತ್ತೆ ಪರಿಹಾರ ಪೂಜೆಗಳನ್ನು ಕೈಗೊಳ್ಳುವುದರ ಮೂಲಕ ನೀವು ಈ ಪಾಪ ಕರ್ತರಿಯ ನೆಗೆಟಿವ್ ಪರಿಣಾಮಗಳನ್ನು ಏನಿದೆ ಇದರಿಂದ ಪಾರಾಗಲು ಅವಕಾಶ ಇದೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಈ ಪಾಪ ಕರ್ತರಿ ಯೋಗದಿಂದ 200 ವರ್ಷದ ಬಳಿಕ ಬರ್ತಾ ಇರುವಂತಹ ಪಾಪ ಕರ್ತರಿ ಯೋಗದಿಂದಾಗಿ ಇವರಿಗೆ ನೆಗೆಟಿವ್ ಪರಿಣಾಮವನ್ನು ಬೀರುತ್ತದೆ.

ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ನೋಡೋಣ ದವರೇ ಎಚ್ಚರಿಕೆಯನ್ನು ವಹಿಸಬೇಕು ವೃಷಭ ರಾಶಿಯವರಿಗೆ ಚತುರ್ಗುಣ ಪಾಪ ಕರ್ತರಿ ಯೋಗ ಇವರ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ ಈ ಪರಿಣಾಮದಿಂದ ವೃಷಭ ರಾಶಿಯವರಿಗೆ ಒಂದಷ್ಟು ಮಿಶ್ರಫಲಗಳು ಮರಳು ಬರುತ್ತವೆ ಅದೇ ಸಮಯದಲ್ಲಿ ಸಂಗಾತಿಯೊಂದಿಗೆ ಅಥವಾ ಪ್ರೇಮಿಗಳ ಜೊತೆಯಲ್ಲಿ ತಪ್ಪು ತಿಳುವಳಿಕೆಗಳು ಉಂಟಾಗುವ ಸಾಧ್ಯತೆಗಳು ಈ ಸಂದರ್ಭದಲ್ಲಿ ಇದೆ ಈ ಸಂದರ್ಭದಲ್ಲಿ ಜಾಸ್ತಿ ಇರುತ್ತೆ

ಶುಕ್ರನು ಈ ಸಂದರ್ಭದಲ್ಲಿ ಅಧಿಪತಿ ಮತ್ತು ಮಂಗಳ ಗ್ರಹದೊಂದಿಗೆ ಮಿಶ್ರವಾಗಿರುತ್ತಾನೆ ಇದೇ ಸಮಯದಲ್ಲಿ ರಾಹುವಿನ ಉಪಸ್ಥಿತಿ ಇರುತ್ತದೆ ಇದರಿಂದಾಗಿ ವ್ಯಕ್ತಿ ತನ್ನ ಆರೋಗ್ಯದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಜೊತೆಗೆ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅಂದ್ರೆ ನಷ್ಟ ಉಂಟಾಗುವ ಸಾಧ್ಯತೆ ಕೂಡ ಇದೆ ಅನಾರೋಗ್ಯದ ಸಮಸ್ಯೆಯಿಂದಾಗಿ ಅಂದುಕೊಂಡ ಯೋಜನೆಗಳೆಲ್ಲವೂ ವಿಫಲತೆಯನ್ನು ಅನುಭವಿಸುತ್ತದೆ.

ಅಂದ್ರೆ ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ಇದರಿಂದ ಬೇರೆ ಬೇರೆ ಕೆಲಸಗಳು ಕೂಡ ಹಾಳಾಗುತ್ತವೆ ಕರ್ಕಾಟಕ ರಾಶಿ ಅಥವಾ ಕರ್ಕ ರಾಶಿ ಚತುರ್ಗುಣ ಪಾಪ ಕರ್ತರಿ ಯೋಗ ಕರ್ಕ ರಾಶಿಯವರಿಗೆ ಅತ್ಯಂತ ಹಾನಿಕಾರಕ ಪ್ರಭಾವವನ್ನು ಬೀರುತ್ತದೆ ಎಲ್ಲಾ ಕೆಲಸ ಕಾರ್ಯಗಳು ಕೂಡ ಕರ್ಕ ರಾಶಿಯವರು ವೈಫಲ್ಯತೆಯನ್ನು ಎದುರಿಸುತ್ತಿರಿ ಅಪಘಾತಗಳಾಗುವ ಸಾಧ್ಯತೆಯಿದೆ ಗಾಡಿ ಓಡಿಸುವಾಗ ಹುಷಾರಾಗಿರಿ ಹೊರಗಡೆ ಓಡಾಡುವಾಗ ಗಾಡಿ ಓಡಿಸುವುದು ಮಾತ್ರ ಅಲ್ಲ .

ನಮ್ಮ ಗ್ರಹಚಾರ ಕೆಟ್ಟಿದ್ರೆ ಸೈಡಲ್ಲಿ ನಡ್ಕೊಂಡು ಹೋಗ್ತಿದ್ರು ಸಹ ಅಪಾಯ ಆಗುವ ಸಾಧ್ಯತೆ ಇದೆ ಹಾಗಾಗಿ ಹುಷಾರಾಗಿರಿ ಹೊರಗಡೆ ಓಡಾಡುವಾಗ ಕರ್ಕ ರಾಶಿಯವರು ವಾಹನ ಚಲಾಯಿಸುವಾಗ ಬಹಳ ಹುಷಾರಾಗಿರಬೇಕು ಇನ್ನು ಕರ್ಕರಾಷ್ಟ್ರ ಅವರಿಗೆ ಆದಾಯದಲ್ಲಿಯೂ ಇಳಿಮುಖವಾಗುವ ಸಾಧ್ಯತೆ ಇದೆ ಈ ಒಂದು ಸಂದರ್ಭದಲ್ಲಿ ಪೋಷಕಾತ್ಮಕವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅದರ ಹೊಣೆ ಕೂಡ ನಿಮ್ಮ ಮೇಲೆ ಅಂದ್ರೆ ಅದರ ಖರ್ಚು ವೆಚ್ಚಗಳು ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *