ಕನ್ಯಾ ರಾಶಿ 2023 ಸೆಪ್ಟೆಂಬರ್ ತಿಂಗಳ ಭವಿಷ್ಯ.

Featured Article

ನಮಸ್ಕಾರ ಸ್ನೇಹಿತರೇ, ಕನ್ಯಾ ರಾಶಿಯವರಿಗೆ ಮನೆ ಕಟ್ಟುವಂತ ನಿರ್ಮಾಣ ಮಾಡುವಂತ ವ್ಯವಹಾರ ಕ್ಷೇತ್ರದಲ್ಲಿ ಈ ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಲಾಭವನ್ನು ತಂದುಕೊಡುತ್ತದೆ ಹೊಸ ಹೊಸ ಯೋಜನೆಗಳು ಹೊಸ ಹೊಸ ನಿರ್ಮಾಣ ಮಾಡುವಂತದ್ದು ಸಕಾಲಕ್ಕೆ ಸಾಮಾನುಗಳು ಬೇಗ ಒದಗಿ ಬಂದು ಮನೆ ನಿರ್ಮಾಣ ಮಾಡುವುದಕ್ಕೆ ಅವಕಾಶವಾಗುತ್ತದೆ ಇದರ ಜೊತೆಗೆ ಕಬ್ಬಿಣದ ಸಿಮೆಂಟ್ ವ್ಯವಹಾರ ಜಲ್ಲಿಕಲ್ಲು ಮರಳು ಇದಕ್ಕೆ ಬೇಕಾದಂತಹ ಗ್ರಾನೈಟ್ ಗಳು ಇದಕ್ಕೆ ಸಂಬಂಧಪಟ್ಟಂತಹ ಎಲ್ಲಾ ವ್ಯವಹಾರಸ್ತರಿಗೂ ಹೆಚ್ಚು ಹೆಚ್ಚು ಲಾಭವನ್ನು ತಂದುಕೊಡುತ್ತದೆ.

ಗ್ರಹಗಳ ಯೋಗದಿಂದ ಶುಕ್ರ ಮತ್ತು ಶನಿ ಮಂಗಳ ರಾಹು ಕೇತುವಿನಿಂದ ಯಥೇಚ್ಛವಾಗಿ ಅಧಿಕ ಲಾಭ ಉಂಟಾಗುತ್ತದೆ ಬ್ಯಾಂಕಿನಿಂದ ಲೋನ್ ಸಿಗುವಂತದ್ದು ಎಲ್ಲೋ ಒಂದು ಕಡೆ ನಿಮ್ಮ ಕಷ್ಟ ಕಾಲಕ್ಕೆ ಸಾಲ ತೆಗೆದುಕೊಳ್ಳಬೇಕು ಎನ್ನುವಂತ ಆಲೋಚನೆಗಳು ಹೆಚ್ಚಾಗಿ ಉಂಟಾಗುತ್ತವೆ ಇದರಿಂದ ಲಾಭವು ಸಿಗುತ್ತದೆ ಚಿನ್ನ ಬೆಳ್ಳಿ ತಾಮ್ರ ಇದ್ದಾಳೆ ಈತರದ ವ್ಯವಹಾರ ಕ್ಷೇತ್ರಗಳಲ್ಲಿ ಹೆಚ್ಚಾಗಿ ಲಾಭ ಉಂಟಾಗುತ್ತಿರುತ್ತದೆ .

ಈ ಕನ್ಯಾ ರಾಶಿಯವರಿಗೆ ಎಂದಿಗಿಂತಲು ದ್ವಿಗುಣವಾಗಿ ಲಾಭವನ್ನು ಪಡೆಯುತ್ತೀರಾ ಈ ಮಾಸದಲ್ಲಿ ನಿಮ್ಮ ಕುಟುಂಬದಲ್ಲಿ ವಿವಾಹ ಭಾಗ್ಯಗಳು ಉಂಟಾಗುತ್ತದೆ ನಿಮ್ಮ ಮಗಳ ಅಥವಾ ಮಗನ ಮದುವೆಯ ಸಂಭ್ರಮದ ಸಡಗರ ಉಂಟಾಗುತ್ತದೆ ಇಷ್ಟಾರ್ಥಗಳು ನೆರವೇರುತ್ತದೆ ವಿದೇಶ ಪ್ರಯಾಣದ ಯೋಗ ಇರುತ್ತದೆ ವಿದೇಶದಲ್ಲಿ ಕೆಲಸ ಮಾಡುವಂತಹ ಅವರಿಗೂ ಕೂಡ ಎಲ್ಲೋ ಒಂದು ಕಡೆ ಆರ್ಥಿಕ ಸಂಕಷ್ಟಗಳು ಉಂಟಾಗುತ್ತದೆ ಉದ್ಯೋಗದಲ್ಲಿ ಕೊರತೆ ಉಂಟಾಗುತ್ತದೆ .

ಉದ್ಯೋಗವನ್ನು ಎದುರಿಸುವಂತಹ ಭೀತಿ ಉಂಟಾಗುತ್ತದೆ ಸಂಘ ಸಂಸ್ಥೆಗಳ ವ್ಯವಹಾರ ಕ್ಷೇತ್ರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಲ್ಲೋ ಒಂದು ಕಡೆ ಅಧಿಕಾರಿಗಳಿಂದ ಕಿರಿಕಿರಿ ಉಂಟಾಗುತ್ತದೆ ಬ್ಯಾಂಕುಗಳ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಾಗಿ ಧನ ಲಾಭ ಪ್ರಾಪ್ತಿಯಾಗುತ್ತದೆ ಅಷ್ಟೇ ಅಲ್ಲ ಬೀದಿ ಬದಿಯಲ್ಲಿ ತರಕಾರಿ ವ್ಯಾಪಾರ ಮಾಡುವಂತಹ ಅವರಿಗೂ ಹಣ್ಣಿನ ವ್ಯಾಪಾರ ಹೂವಿನ ವ್ಯಾಪಾರ ಧಾನ್ಯಗಳ ವ್ಯಾಪಾರ ಇತರ ಸಣ್ಣಪುಟ್ಟ ವ್ಯಾಪಾರಸ್ಥರಿಗೂ ಕೂಡ ಹೆಚ್ಚು ಹೆಚ್ಚಾಗಿ ಲಾಭವನ್ನು ತಂದುಕೊಡುತ್ತದೆ.

ಎಲ್ಲೋ ಒಂದು ಕಡೆ ವಧು-ವರರ ವಿಚಾರಗಳಲ್ಲಿ ಗೊಂದಲಗಳು ಸೃಷ್ಟಿಯಾಗುತ್ತದೆ ನಿಶ್ಚಯವಾಗಿ ಇನ್ನೇನು ಮದುವೆ ಮಾಡಬೇಕು ಇನ್ನ ಸಂದರ್ಭದಲ್ಲಿ ತೊಂದರೆಗಳು ಸಮಸ್ಯೆಗಳು ಉಂಟಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *