ನಾಗರ ಪಂಚಮಿ ಹಬ್ಬದ ಪೂಜೆಯ ವಿಧಿ ವಿಧಾನ ಏನಿದೆ? ಇದನ್ನ ಯಾವ ರೀತಿಯ ಕಾರ್ಯಗಳನ್ನ ಮಾಡಬೇಕ ನಮ್ಮ ಹಿಂದೂ ಧರ್ಮ ದಲ್ಲಿ ನಾಗ ಪಂಚಮಿ ಹಬ್ಬಕ್ಕೆ ತುಂಬಾ ದೊಡ್ಡದಾಗಿರುವ ವಿಶೇಷವಾದ ಮಹತ್ವವಿದೆ. ಹಲವಾರು ಜನರು ನಾಗ ದೇವತೆಗಳ ಪೂಜೆಯನ್ನ ಮಾಡ್ತಾರೆ. ಕೆಲವರು ಮೂರ್ತಿಗಳನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಕೆಲವರು ಫೋಟೋ ಪೂಜೆ ಮಾಡ್ತಾರೆ. ನಿಮ್ಮಲ್ಲಿ ನೀವು ಯಾವ ರೀತಿ ಪೂಜೆ ಮಾಡ್ತಾರೆ ಅನ್ನೋದನ್ನ ಕಮೆಂಟ್ ನಲ್ಲಿ ಬರೆಯಿರಿ.
ಸ್ನೇಹಿತರೆ ನಾಗರ ಪಂಚಮಿ ಹಬ್ಬ ನಮ್ಮ ಭಾರತ ದೇಶದ ಪ್ರಮುಖ ಹಬ್ಬಗಳಲ್ಲಿ ಒಂದು ಹಬ್ಬವಾಗಿದೆ. ನಾಗರ ಪಂಚಮಿ ಹಬ್ಬವನ್ನ ನಮ್ಮ ದೇಶ ನ್ನು ಹಿಡಿದುಕೊಂಡು ನೇಪಾಳ ದೇಶಗಳಿಗೆ ಹಾಗೆ ಕೆಲವು ಪ್ರದೇಶಗಳಲ್ಲಿ ಆಚರಿಸುತ್ತಾರೆ.
ನಾಗರ ಪಂಚಮಿ ಹಬ್ಬವನ್ನ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ದಿನ ಆಚರಿಸುತ್ತಾರೆ. ಈ ಬಾರಿ ನಾಗರ ಪಂಚಮಿ ಹಬ್ಬ 21 ಆಗಸ್ಟ್ ದಿನದಂದು ಇರುತ್ತದೆ. ಇದು ಶ್ರಾವಣ ಮಾಸದ ಮೊದಲ ಸೋಮವಾರದ ದಿನವಾಗಿದೆ. ಹಲವಾರು ಜನರಲ್ಲಿ ಗೂಂದಲ ಇರುತ್ತದೆ.ಇಪ್ಪತ್ತೊಂದನೆ ತಾರೀಖು ಪಂಚಮಿ ದಿನ ಆಚರಿಸಬೇಕಾ 22 ರಂದು ಆಚರಿಸಬೇಕಾ ಅನ್ನೋದು ಇರುತ್ತೆ ಜೊತೆಗೆ ಪೂಜೆಯ ಬಗ್ಗೆ ಕೆಲವು ಜನರಲ್ಲಿ ಪ್ರಶ್ನೆಗಳು ಇರುತ್ತವೆ.
ನಾಗರ ಪಂಚಮಿ ಹಬ್ಬವನ್ನ ನಮ್ಮ ಇಡೀ ದೇಶದಲ್ಲಿ ತುಂಬಾನೇ ವಿಚಾರಣೆಯಿಂದ ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬವು ಇರುತ್ತದೆ.ಇಪ್ಪತ್ತೊಂದನೆಯ ತಾರೀಖು ಸೋಮವಾರದ ದಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯ ಇರುತ್ತದೆ ಪಂಚಮಿ ತಿಥಿ ಇಪ್ಪತ್ತನೆಯ ಆಗಸ್ಟ್ ರಾತ್ರಿ 12:21 ಇಡಿದು 21 ಆಗಸ್ಟ್ ಮಧ್ಯಾಹ್ನ 2:01 ನಿಮಿಷದ ವರೆಗೆ ಇರುತ್ತದೆ. ಅನುಸಾರ ವಾಕ್ಯ 21 ಆಗಸ್ಟ್ ದಿನದಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ.ನಾಗರ ಪಂಚಮಿಯ ದಿನ ನೀವು ಮಾಡಬೇಕಾಗಿರುವ ಕೆಲಸ ಇದೆ. ಸಾಧ್ಯವಾದರೆ ನೀವು ನಾಗ ಪಂಚಮಿಯ ದಿನ ವ್ರತವನ್ನು ಮಾಡಿರಿ.
ವ್ರತ ವನ್ನು ಮಾಡುವುದರಿಂದ ವ್ಯಕ್ತಿಗೆ ಕಾಳ ಸರ್ಪ ದೋಷಗಳಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಈ ದಿನ ನಾಗ ದೇವರ ಪೂಜೆ ಮಾಡಿದ ನಂತರ ಪಂಚಮಿಯ ಮಂತ್ರಗಳನ್ನು ಜಪ ಮಾಡಬಹುದು. ಕುಂಡಲಿಯಲ್ಲಿ ಅನ್ನೋದು ರಾಹು ಕೇತುಗಳ ದಶ ನಡೀತಾ ಇದ್ದರೆ ಆಗ ನೀವು ನಾಗ ದೇವರ ಪೂಜೆ ಗಳನ್ನು ಮಾಡಿದ್ರೆ ಈ ದಿನ ಶಿವಲಿಂಗದ ಮೇಲೆ ನೀವ ಹಿತ್ತಾಳೆಯ ಲೋಟದಿಂದ ಜಲವನ್ನು ಅರ್ಪಿಸಿ .21 ಆಗಸ್ಟ್ ದಿನದಂದು ನಾಗ ಪಂಚಮಿ ಹಬ್ಬ ವನ್ನು ಆಚರಿಸಲಾಗುತ್ತದೆ. ನೀವು ಯಾವ ರೀತಿಯಾಗಿ ಹಬ್ಬ ವನ್ನ ಆಚರಣೆ ಮಾಡ್ತಾರೆ ಅನ್ನೋದನ್ನ ಕಮೆಂಟ್ ಬಾಕ್ಸ್ ನಲ್ಲಿ ಚಿಕ್ಕದಾಗಿ ಬರೆದು ತಿಳಿಸಿರಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544