ಹೋಗುವ ದಾರಿಯಲ್ಲಿ ಗೂಬೆಯು ಅಡ್ಡ ಬಂದರೆ ಶುಭ ಅಶುಭ ತಪ್ಪದೇ ಓದಿ

ಹೋಗುವ ದಾರಿಯಲ್ಲಿ ಗೂಬೆಯು ಅಡ್ಡ ಬಂದರೆ ಶುಭ ಅಶುಭ ತಪ್ಪದೇ ಓದಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ,
ರಾತ್ರಿಯ ರಾಜ ಯಾರಪ್ಪ ಅನ್ನುತ್ತೀರ ಗೂಬೆ ಹೌದು ರಾತ್ರಿಯ ರಾಜ ಅಂತ ಕರೆಯಲ್ಪಡುವ ಗೂಬೆ ಬಗ್ಗೆ ನಮ್ಮಲ್ಲಿ ಬಹಳಷ್ಟು ಜನ ಬಹಳಷ್ಟು ನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ ಕೆಲವರು ಗೂಬೆನ್ನ ಶುಭ ಎಂದರೆ ಮತ್ತೆ ಕೆಲವರು ಗೂಬೆಯನ್ನ ಶುಭ ಪಶಕುನ ಅಂತ ಕರೆಯುತ್ತಾರೆ ಸಾಮಾನ್ಯವಾಗಿ ಬೈಯುವಾಗ ಗೂಬೆ ಎಂಬ ಪದವನ್ನು ಬಳಸುತ್ತಾರೆ ತಾಯಿ ಲಕ್ಷ್ಮಿ ದೇವಿಯ ವಾಹನ ಜೊತೆಗೆ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದು ಅಂತ ಹೇಳುತ್ತಾರೆ ಬನ್ನಿ ಯಾವ ಸಮಯದಲ್ಲಿ ಗೂಬೆಯನ್ನು ಕಂಡರೆ ಶುಭ ಎಂದು ತಿಳಿದುಕೊಳ್ಳೋಣ

ಭಾರತೀಯ ಸನಾತನ ಧರ್ಮದಲ್ಲಿ ಗೂಬೆಯನ್ನು ಕೆಟ್ಟ ಶಕುನ ಅಂತ ಹೇಳುತ್ತಾರೆ ಆದರೆ ತಂತ್ರ ಶಾಸ್ತ್ರದಲ್ಲಿ ಗೂಬೆಗೆ ಮಹತ್ವವಿದೆ ಪ್ರಾಚೀನ ಕಾಲದಲ್ಲಿ ಹವಮಾನದ ಬಗ್ಗೆ ತಿಳಿಬೇಕೆಂದರೆ ಗೂಬೆಯನ್ನ ಬಳಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ ಇನ್ನು ಪುರಾಣ ಕಾಲದ ಉಲ್ಲೇಖದಂತೆ ತಂತ್ರ ಮಂತ್ರ ಮಾಡುವವರು ಅಮಾವಾಸ್ಯೆ ರಾತ್ರಿ ಎಂದೂ ಗೂಬೆಯನ್ನು ಬಲಿಕೊಡುವುದು ಇದರಿಂದ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ ಆದರೆ ಯಾವುದೇ ಬಲಿಯಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುವುದಿಲ್ಲ ಅದೇನೇ ಇರಲಿ ಗೂಬೆ ಕೆಲವು ಶುಭ ಸಂಕೇತಗಳನ್ನು ನೀಡುತ್ತದೆ ಎಂದು ಹೇಳಬಹುದು

ನೀವು ಹೋಗುವ ದಾರಿಯಲ್ಲಿ ಗೂಬೆ ಅಡ್ಡ ಬಂದಿತು ಎಂದು ಇಟ್ಟುಕೊಳ್ಳಿ ಅದು ಶುಭ ಶಕುನ ಎಂದು ಹೇಳುತ್ತಾರೆ ಗೂಬೆ ಒಬ್ಬ ವ್ಯಕ್ತಿಯ ಮೇಲೆ ಹಾರಿ ಹೋದರೆ ಅತ್ಯಂತ ಗಂಭೀರವಾದ ರೋಗಗಳು ಕೂಡ ಗುಣವಾಗುತ್ತವೆ ಅಂತ ಹೇಳುತ್ತಾರೆ ಕನಸಿನಲ್ಲಿ ಗೂಬೆ ಬಂತು ಅಂದರೆ ಒಳ್ಳೆಯದು ರಾತ್ರಿಯ ರಾಜ್ಯ ಎಂದು ಕರೆಯಲ್ಪಡುವ ಗೂಬೆ ನೀವು ರಾತ್ರಿ ಹೊತ್ತು ನೋಡಿದರೆ ಅದನ್ನು ಶುಭ ಎಂದು ಹೇಳಬಹುದು ಅದರಿಂದ ನಿಮ್ಮ ಅದೃಷ್ಟ ಒಲಿಸಿಕೊಂಡು ಬರುತ್ತದೆ ಎನ್ನುವುದರ ಸಂಕೇತವಂತೆ

ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆದು ವೃತ್ತಿ ಜೀವನದಲ್ಲಿ ಪ್ರಗತಿ ಇರುತ್ತದೆ ಅಂತೆ ಗೂಬೆಯನ್ನ ನೈರುತ್ಯ ದಿಕ್ಕಿನಲ್ಲಿ ನೋಡಿದರೆ ಅಥವಾ ಶಬ್ದ ಕೇಳಿದರೆ ಅದನ್ನು ಆರ್ಥಿಕ ಬಿಕ್ಕಟ್ಟಿನ ಸೂಚಕ ಎಂದು ಹೇಳುತ್ತಾರೆ ಮತ್ತೊಂದು ಗೂಬೆ ಶಬ್ದ ಪೂರ್ವದಿಂದ ಬಂದರೆ ಅಥವಾ ಪೂರ್ವ ದಿಕ್ಕಿನಲ್ಲಿ ಗೂಬೆಯನ್ನು ನೋಡಿದರೆ ಅದನ್ನು ಆರ್ಥಿಕ ಲಾಭಗಳ ಸೂಚಕ ಎಂದು ಹೇಳುತ್ತಾರೆ

ಇನ್ನು ಮುಖ್ಯವಾಗಿ ಹಗಲಿನ ಹೊತ್ತಿನಲ್ಲಿ ಗೂಬೆಯನ್ನು ನೋಡಿದರೆ ಅದು ಶುಭ ಸಂಕೇತ ಮುಂದಿನ ದಿನಗಳಲ್ಲಿ ನೀವು ಕೈ ಹಾಕೋ ಕೆಲಸಕ್ಕೆ ಯಶಸ್ಸು ಕಂಡಿತ ಸಿಗುತ್ತದೆ ಅಂತ ಹೇಳಬಹುದು ಗೂಬೆಯನ್ನು ನಿರಂತರವಾಗಿ ನೋಡುವುದರಿಂದ ಜೀವನದಲ್ಲಿ ಹಣ ಸಂತೋಷ ಪ್ರಾಪ್ತಿಯಾಗುತ್ತದೆ ಇದರಿಂದ ಹಣವನ್ನ ಧನವನ್ನ ಸಂಪತ್ತನ್ನ ಪಡೆಯುವ ದಿನಗಳು ಸಾಕಷ್ಟು ಮುಂದೆ ಬರಲಿವೆ ಎನ್ನುವುದರ ಸಂಕೇತ ಎಂದು ಹೇಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.