ನಾವು ವರ ಮಹಾಲಕ್ಷ್ಮಿ ಹಬ್ಬದ ವಿಶೇಷ ಅರ್ಥವಾಗಿ ಕುಂಭ ರಾಶಿಯ ಜಾತಕದವರಿಗಾಗಿಯೇ ವಿಶೇಷ ಮಾಹಿತಿಯೊಂದನ್ನು ಹೊತ್ತು ತಂದಿದ್ದು ಇಲ್ಲಿ ಕುಂಭ ರಾಶಿಯ ಜಾತಕದವರು ಸರ್ವ ಸಂಕಷ್ಟಗಳ ನಿವಾರಣೆಗೆ ಹಾಗೆ ಆರ್ಥಿಕ ಸಂಕಷ್ಟಗಳನ್ನು ದೂರಗೊಳಿಸಿ ಈ ಮೂಲಕ ಧನ ಧಾನ್ಯದಿಂದ ಸಂಪನ್ನರಾಗಲು ವರ ಮಹಾಲಕ್ಷ್ಮಿ ಹಬ್ಬದದಿನದಂದು ಕೈಗೊಳ್ಳಬೇಕಾದ ಕೆಲ ವಿಶೇಷ ಉಪಾಯಗಳನ್ನು ತಿಳಿದುಕೊಳ್ಳಲಿದ್ದೇವೆ.
ಇಲ್ಲಿ ಪ್ರತ್ಯೇಕ ಕುಂಭ ರಾಶಿಯ ಪುರುಷ ಮತ್ತು ಮಹಿಳೆಯರು ಮಹಾಲಕ್ಷ್ಮಿ ಮಾತೆಯ ಆರಾಧನೆಯನ್ನು ಹೇಗೆ ಮಾಡಬೇಕು, ಜೊತೆಗೆ ಯಾವೆಲ್ಲಾ ವಿಧಿವಿಧಾನಗಳನ್ನು ಪೂರೈಸುವುದರ ಮೂಲಕ ಮಾತೆ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಅನ್ನೋದು ಎಲ್ಲವನ್ನು ತಿಳಿದುಕೊಳ್ಳೋಣ.
ಹಿಂದೂ ಸಂಪ್ರದಾಯದಲ್ಲಿ ವರ ಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ಪ್ರಾಧಾನ್ಯವಿದೆ. ನಾಗರ ಪಂಚಮಿ ಹಬ್ಬದ ನಂತರದ ಹುಣ್ಣಿಮೆಗಿಂತ ಮೊದಲು ಬರುವ ಶುಕ್ರವಾರ ದಿನದಂದು ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ ತಿಂಗಳ ಇಪ್ಪತೈದುರಂದು ಶ್ರಾವಣ ಮಾಸದಶುಕ್ಲ ಪಕ್ಷದ ನವಮಿ ತಿಥಿಯ ದಿನದಂದು ಈ ವ್ರತ ಆಚರಣೆ ಮಾಡಲಾಗುತ್ತದೆ. ಇನ್ನು ವಿವಾಹಿತ ಮಹಿಳೆಯರು ಅಥವಾ ಮುತ್ತೈದರು
ಯಾರು ತಮ್ಮ ಮನೆ ಹಾಗೂ ಪತಿ ಸಂತಾನದ ಯಶಸ್ಸಿಗಾಗಿ ವರ ಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಹಿಂದೂ ಧರ್ಮದ ಪ್ರಕಾರ ಈ ಶುಭ ದಿನದಂದು ಲಕ್ಷ್ಮೀ ಮಾತೆಯನ್ನು ಪೂಜೆ ಮಾಡುವುದರಿಂದ ಅಷ್ಟ ಲಕ್ಷ್ಮಿಯರನ್ನು ಪೂಜಿಸಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಕೂಡ ದೃಢವಾಗಿದೆ. ಹೀಗಾಗಿ ಇಲ್ಲಿ ಕುಂಭ ರಾಶಿಯ ಜಾತಕ ದವರು ವರ ಮಹಾಲಕ್ಷ್ಮಿ ಹಬ್ಬದ ದಿನದಂದು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ದೇಹ ಹಾಗೂ ಮನಸ್ಸು ಎರಡನ್ನು ಶುದ್ಧವಾಗಿರಿಸಿಕೊಳ್ಳಬೇಕು.
ಹಬ್ಬದ ದಿನದಂದು ಮನೆಯನ್ನು ಗುಡಿಸಿ ಸಾರಿಸಿ ಸ್ವಚ್ಛ ಮಾಡಿ.ಹೊಸ ಬಟ್ಟೆ ಧರಿಸಿ ಕೊಳ್ಳಬೇಕು. ನಂತರ ದೇವರಿಗೆ ನೈವೇದ್ಯ ಮಾಡಬೇಕು.ಕಳಶವನ್ನು ತಯಾರಿಸುವ ಮೂಲಕ ಕಳಶ ಕೂರಿಸುವುದು ಕೂಡ ಈ ಹಬ್ಬದ ವಿಶೇಷತೆಗಳಲ್ಲೊಂದಾಗಿದೆ. ಕಳಸದ ನೀರಿನಲ್ಲಿ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕುವುದು ಕ್ರಮವಾಗಿದೆ. ಅಕ್ಕಿಯನ್ನ ಹರಡಿದ ತಟ್ಟೆಯ ಮೇಲೆ ಕಲಶವನ್ನು ಇಡಬೇಕು. ನಂತರ ಕಲಶವನ್ನು ಒಡವೆ ವೈಡೂರ್ಯಗಳಿಂದ ಸಿಂಗರಿಸಬೇಕು.
ಬ್ರಾಹ್ಮಿ ಮುಹೂರ್ತ ದಲ್ಲಿ ದೇವರ ಪ್ರತಿಷ್ಠಾಪನೆ ಮಾಡುವುದು ಉತ್ತಮವಾಗಿರುತ್ತದೆ. ಇನ್ನು ಬ್ರಾಹ್ಮಿ ಮುಹೂರ್ತದಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡಿ.ಪೂಜೆ ಸಲ್ಲಿಸುವುದರಿಂದ ಲಕ್ಷ್ಮೀ ದೇವಿ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ದೃಢ ನಂಬಿಕೆ ಹೊಂದಿದೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544