ಹಿರಿಯರ ಅನುಭವದ ಕಿವಿಮಾತುಗಳು ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ. ಶುಕ್ರವಾರ ಸೊಸೆಯನ್ನು ತವರಿಗೆ ಕಳುಹಿಸುವುದು ಬೇಡ. ಇಡೀ ಕುಂಬಳಕಾಯಿಯನ್ನು ಮನೆಗೆ ತರಬೇಡ. ಮನೆಯಲ್ಲಿ ಉಗುರು ಕತ್ತರಿಸಬೇಡ. ಮಧ್ಯಾಹ್ನದ ಹೊತ್ತು ತುಳಸಿಯನ್ನು ಕೊಯ್ಯ ಬೇಡ. ಹೊತ್ತು ಮುಳುಗಿದ ಮೇಲೆ ಕಸ ಗುಡಿಸಬೇಡ, ತಲೆ ಬಾಚಬೇಡ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ಸಾಯಂಕಾಲದ ಹೊತ್ತು ಉಪ್ಪು ಮೊಸರು ಸಾಲ ಕೊಡುವುದು ಬೇಡ ಬಿಸಿ ಅನ್ನಕ್ಕೆ ಮೊಸರು ಹಾಕಬೇಡ, ಊಟ ಮಾಡುವಾಗ ಮಧ್ಯೆ ಎದ್ದು ಹೋಗ ,ಬೇಡ ತಲೆ ಕೂದಲನ್ನು ಅಲ್ಲೇ ಹಾಕಬೇಡ.ವಸ್ತುಗಳ ಮೇಲೆ ಕೂರುವುದು ನಿಲ್ಲುವುದು, ತುಳಿಯುವುದು ಮಾಡಬೇಡ. ಮನೆಯಿಂದ ಹೊರಡುವಾಗ ಕಸ, ಗುಡಿಸುವುದು ಬೇಡ. ಗೋಡೆ ಮತ್ತು ಬಾಗಿಲಿಗೆ ಕಾಲು ಕೊಟ್ಟು ಮಲಗಬೇಡ. ಸಾಯಂಕಾಲದ ನಂತರ ಬಟ್ಟೆಯನ್ನು ಒಗೆಯಬೇಡ.
ಒಡೆದಿರುವ ಬೆಲೆ ಮತ್ತು ಹರಿದಿರುವ ಬಟ್ಟೆಗಳನ್ನು ಎಂದಿಗೂ ಧರಿಸಬೇಡ. ಮಲಗಿ ಎದ್ದ ಮೇಲೆ ಹಾಸಿಗೆಗಳನ್ನು ಮಡಚದೆ ಹಾಗೆ ಬಿಡಬೇಡ. ಯಾವತ್ತು ಉಗುರು ಕಚ್ಚುವುದು ಬೇಡ. ಸಹೋದರರು ತಂದೆ ಮಕ್ಕಳು ಒಟ್ಟಿಗೆ ಒಂದೇ ದಿನ ಕ್ಷೌರ ಮಾಡಿಸಬಾರದು. ಒಂದೇ ಬಾಳೆ ಎಲೆಯನ್ನು ತರ ಬೇಡ, ಊಟ ಮಾಡಿದ ಮೇಲೆ ಕೈ ಒಣಗಳು ಬಿಡಿ ಬೇಡ ಹಾಗು ಮುಸ್ಸಂಜೆಯ ಹೊತ್ತಲ್ಲಿ ಮಲಗ್ಬೇಡ. ಕಾಲು ತೊಳೆಯುವಾಗ ಹಿಮ್ಮಡಿನ್ನು ತೊಳೆಯುವುದು ಮರೆಯಬೇಡ.
ತಿಂದ ತಕ್ಷಣ ಮಲಗ್ಬೇಡ ಹಿರಿಯರ ಮುಂದೆ ಕಾಲು ಚಾಚಿ ಕಾಲ ಮೇಲೆ ಕಾಲು ಹಾಕಿ ಕೂರ ಬೇಡ. ರಾತ್ರಿ ಊಟದ ತಟ್ಟೆಯನ್ನು ತೊಳೆಯದೆ ಹಾಗೆ ಬಿಡ ಬೇಡ ಎಂಜಲು ಕೈಯಲ್ಲಿ ಊಟ ವನ್ನು ಬಡಿಸ ಬೇಡ ಅನ್ನ ಸಾರು ಪಲ್ಲೆ ಮಾಡಿದ ಪಾತ್ರೆಗಳಲ್ಲಿ ಊಟ ಮಾಡಬೇಡ ಪಾತ್ರೆಗಳ ಮೇಲೆ ಎಂಜಲು ಕೈಯನ್ನು ತೊಳೆಯ ಬೇಡ.
ಹಸು ಕರು ಪ್ರಾಣಿಗಳಿಗೆ ಹಳಸಿದ ಅನ್ನ ವನ್ನು ಹಾಕ ಬೇಡ. ಒಬ್ಬರು ಹಾಕಿಕೊಂಡ ಬಟ್ಟೆಯನ್ನು ಇನ್ನೊಬ್ಬರು ಹಾಕಿಕೊಳ್ಳುವುದು ಬೇಡ. ಮನೆಗೆ ಬಂದ ಮುತ್ತೈದೆಯ ರಿಗೆ ಅರಿಶಿನ ಕುಂಕುಮ ಕೊಟ್ಟು ಕಳುಹಿಸುವುದನ್ನು ರೂಢಿ ಮಾಡಿಕೊಳ್ಳಿ. ಹರಿದ ತೂತಾದ ಒಳ ಉಡುಪು ಚಪ್ಪಲಿ ಶೂ ಸಾಕ್ಸ್ ಧರಿಸ ಬೇಡ. ನಿಮಗೆ ಎಷ್ಟೇ ಹಣವಿದ್ದರೂ ಸಾಕಾಗುವುದಿಲ್ಲ. ಅನಾವಶ್ಯಕವಾಗಿ ಹಣ ಖರ್ಚಾಗುತ್ತದೆ. ಮನೆಯೊಳಗೆ ಚಪ್ಪಲಿ ಶೂ ತರ ಬೇಡ, ಹೊರಗಡೆ ಬಿಡಿ ಅದು ಕಳೆದರು ನಿಮ್ಮ ಕರ್ಮ ಕಳೆಯುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544