ಗಜಕೇಸರಿ ಯೋಗದಿಂದ 3 ರಾಶಿಯವರಿಗೆ ಲಕ್ಷ್ಮಿಯ ಕೃಪೆ

Featured Article

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನ ಬದಲಾಯಿಸುತ್ತವೆ. ಗ್ರಹಗಳ ಸಂಚರಿಸುವಾಗ ಒಂದು ರಾಶಿಯಿಂದ ಮತ್ತೊಂದು ರಾಶಿಯಲ್ಲಿ ಸಾಗುತ್ತವೆ. ಹೀಗೆ ರಾಶಿಯನ್ನು ಬದಲಾಯಿಸುವಾಗ ಅದರ ಪರಿಣಾಮ ಅನ್ನುವಂತದ್ದು ಎಲ್ಲ 12 ರಾಶಿಗಳ ಜನರ ಮೇಲೂ ಕೂಡ ಕಂಡು ಬರುತ್ತದೆ. ಕೆಲವೊಮ್ಮೆ ಗ್ರಹಗಳ ಸಂಯೋಗ ಅನ್ನುವಂತದ್ದು ಶುಭ ಅಥವಾ ಅಶುಭ ಯೋಗಗಳನ್ನು ಉಂಟುಮಾಡುತ್ತವೆ.

ಈ ಯೋಗಗಳು ಮಾನವನ ಜೀವನದ ಮೇಲೆ ಪ್ರಭಾವ ಬೀರುತ್ತವೆ. ನವಗ್ರಹದಲ್ಲಿ ಗುರು ಗ್ರಹ ತುಂಬಾ ಶುಭ ಗ್ರಹ ಅಂತ ಪರಿಗಣಿಸಲಾಗುತ್ತೆ. ಈ ಗುರು ಗ್ರಹ ಸದ್ಯ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೇ ಸಮಯದಲ್ಲಿ ನವೆಂಬರ್ 24 ರಂದು ಸಂಜೆ 4:00 ಚಂದ್ರನು ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ.

ನವೆಂಬರ್ 26 ವರೆಗೆ ಈ ರಾಶಿಯಲ್ಲಿ ಚಂದ್ರ ಇರಲಿದ್ದು, ನಂತರ ವೃಷಭ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಗುರು ಈಗಾಗಲೇ ಮೇಷ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಚಂದ್ರ ಮತ್ತು ಗುರುವಿನ ಸಂಯೋಜನೆಯು ಪ್ರಬಲವಾದ ಗಜಕೇಸರಿ ಯೋಗವನ್ನ ಸೃಷ್ಟಿ ಮಾಡುತ್ತೆ.

ಈ ಯೋಗದ ಪ್ರಭಾವ ಎಲ್ಲ ರಾಶಿಗಳಲ್ಲಿ ಕಾಣಬಹುದಾದರೂ ಕೆಲವು ರಾಶಿಯಲ್ಲಿ ಹೆಚ್ಚಿನ ಪರಿಣಾಮವನ್ನು ನಾವು ನೋಡಬಹುದು. ಈ ಯೋಗದಿಂದ ಸಾಕಷ್ಟು ಸಂಪತ್ತನ್ನುಗಳಿಸುತ್ತಾರೆ. ಅಲ್ಲದೆ ಪ್ರಮುಖ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.

ಹಾಗಾದ್ರೆ ಅದೃಷ್ಟದ ಗಜ ನಿಯೋಗದ ಹೆಚ್ಚಿನ ಪರಿಣಾಮವನ್ನು ಪಡೆಯುವಂತಹ ರಾಶಿಗಳು ಯಾವುದು ಅನ್ನೋದನ್ನ ನೋಡ್ತಾ ಹೋಗೋಣ. ಮೊದಲಿಗೆ ಮೇಷರಾಶಿಗೆ ಮೇಷ ರಾಶಿ ನೋಡಿ ಗಜಕೇಸರಿ ಯೋಗ ರಾಜಯೋಗನ್ನು ಒಂದು ಮೇಷ ರಾಶಿಯವರ ಮೊದಲ ಮನೆಯಲ್ಲಿ ರಚನೆ ಆಗುವುದರಿಂದ ಈ ಒಂದು ಮೇಷ ರಾಶಿಯವರು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

ಈ ಯೋಗದ ಅವಧಿಯಲ್ಲಿ ಅಂದ್ರೆ ಈ ರಾಜ ಗಜಕೇಸರಿ ರಾಜಯೋಗ ಅವಧಿಯಲ್ಲಿ ದೀರ್ಘಕಾಲ ಬಾಕಿ ಇರುವಂತಹ ಕೆಲಸಗಳು ಏನಾದರು ಬಾಕಿ ಉಳಿಸಿಕೊಂಡಿರುವ ಕೆಲಸಗಳಿದ್ದರೆ ಅದನ್ನು ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಸಮಾಜ ದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತೆ.

ನಿಮಗೊಂದು ಉನ್ನತ ಸ್ಥಾನದ ಗೌರವವನ್ನ ಮೇಷ ರಾಶಿಯವರಿಗೆ ಕೊಡ್ತಾರೆ.ವಿದ್ಯಾರ್ಥಿಗಳಿಗೆ ಉತ್ತಮವಾದ ಸಮಯ ಇದಾಗಿರುತ್ತದೆ. ಮೇಷ ರಾಶಿಯವರಿಗೆ ಯಾಕಂದ್ರೆ ತಮ್ಮ ಸಂಪೂರ್ಣ ಗಮನವನ್ನು ಕೂಡ ಶಿಕ್ಷಣದ ಮೇಲೆ ಹಾಕುತ್ತಾರೆ. ಒಳ್ಳೆ ಪ್ರತಿಫಲವನ್ನು ಕೂಡ ಅದರಿಂದ ಪಡುತ್ತಾರೆ.ವ್ಯಾಪಾರಿಗಳಿಗೆ ಮೇಷ ರಾಶಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗುವಂತಹ ಸಮಯ ಇದು.

ಮೇಷ ರಾಶಿಯವರು ಸಾಲದ ಬಾಧೆಯಿಂದ ಮುಕ್ತರಾಗುತ್ತಾರೆ. ಹಲವಾರು ವರ್ಷಗಳಿಂದ ಇದ್ದಂತ ಸಾಲದಿಂದ ಈ ಸಮಯ ಮುಕ್ತರಾಗುವ ಸಮಯ ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯವನ್ನು ಕಳೆಯುವುದು ಕೂಡ ಮೇಷ ರಾಶಿಯವರಿಗೆ ಬಹಳ ಅವಕಾಶಗಳು ಬರುತ್ತವೆ. ಈ ಅವಕಾಶ ವನ್ನ ಮಿಸ್ ಮಾಡದೆ ಸದುಪಯೋಗಪಡಿಸಿಕೊಳ್ಳಿ. ಇನ್ನು ಕರ್ಕಾಟಕ ರಾಶಿ ಕರ್ಕಾಟಕ ರಾಶಿಯ ಹತ್ತನೇ ಮನೆಯಲ್ಲಿ ಗಜಕೇಸರಿ ರಾಜಯೋಗ ರಚನೆಯಾಗುತ್ತೆ. ಇದು ಕರ್ಕಟಕ ರಾಶಿಯವರಿಗೆ ಉತ್ತಮ ಆರ್ಥಿಕ ಲಾಭವನ್ನು ತಂದು ಕೊಡುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿನವುಗಳನ್ನು ವೀಕ್ಷಿಸಿ

Leave a Reply

Your email address will not be published. Required fields are marked *