ಇದರಲ್ಲಿ ನೀವು ಹುಟ್ಟಿದ ತಿಂಗಳಿನ ಚಿಟ್ಟೆಯನ್ನು ಆರಿಸಿ…

Featured Article

ರಂಗು ರಂಗಿನ ಚಿಟ್ಟೆಗಳನ್ನು ಆಕಾಶದಲ್ಲಿ ಹಾರುತ್ತನ್ನು ನೋಡುವುದೇ ಒಂದು ಸೌಭಾಗ್ಯ. ಅದು ನಮ್ಮ ಮನಸ್ಸಿಗೆ ಬಹಳಷ್ಟು ಒಂದು ಖುಷಿಯನ್ನು ತಂದುಕೊಡುತ್ತದೆ. ಇನ್ನು ಇವತ್ತಿನ ವಿಷಯಕ್ಕೆ ಬಂದರೆ ಇವತ್ತಿನ ಈ ಮಾಹಿತಿಯಲ್ಲಿ ನಾವು ನಾವು ತೋರಿಸುವ ಈ ಚಿಟ್ಟೆಗಳಲ್ಲಿ ಅಂದ್ರೆ ನೀವು ಯಾವ ತಿಂಗಳಲ್ಲಿ ಹುಟ್ಟಿದಿರೋ ಆ ಚಿಟ್ಟೆಯನ್ನು ಆರಿಸಬೇಕಾಗುತ್ತದೆ. ಇದರ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗಿರುತ್ತೆ.ಹೌದು ನಿಮ್ಮ ಬಗ್ಗೆ ನಿಮಗೆ ಸಾಕಷ್ಟು ನಾವು ತಿಳಿಸುತ್ತೇವೆ. ಹಾಗಾಗಿ ಪೂರ್ತಿ ನೋಡಲು ಮರೀಬೇಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಮೊದಲನೆಯದಾಗಿ ನೀವು ಇಲ್ಲಿ ಕೊಟ್ಟಿರುವ ಚಿತ್ರ ದಲ್ಲಿ ನಿಮ್ಮ ಒಂದು ತಿಂಗಳಿನ ಚಿತ್ರ ಯಾವುದು ಎಂದು ಆರಿಸಿ ಇದರಲ್ಲಿ ಮೊದಲನೆಯದಾಗಿ ನೀವು ಜನರಲ್ಲಿರುವ ಚೀಟಿಯನ್ನು ಆರಿಸಿದರೆ ನಿಮ್ಮದು ಬಹಳನೇ ಪರಿಶುದ್ಧ ವಾದ ಮನಸ್ಸು ಇವರಿಗೆ ಇನ್ನು ಗೆಳೆತನ ಬೆಳೆಸುವುದು ಎಂದರೆ ಬಹಳ ಇಷ್ಟ. ನೀವು ಚಿಟ್ಟೆಯಂತೆ ಬಹಳ ಸುಂದರವಾಗಿ ಇರುತ್ತೀರಾ. ಇದರಿಂದ ನಿಮ್ಮ ಅಕ್ಕಪಕ್ಕದವರು ನಿಮ್ಮನ್ನ ನೋಡಿ ಆಕರ್ಷಿತರಾಗುತ್ತಾರೆ.

ನೀವು ನಿಮಗಿರುವ ಈ ಗುಣಗಳ ಬಗ್ಗೆ ನೀವು ತಲೆಕೆಡಿಸಿ ಕೊಳ್ಳುವುದಿಲ್ಲ. ಆದರೆ ಇದು ಅಕ್ಷರ ಸಹ ಸತ್ಯ. ಇನ್ನು ಎರಡನೆಯದಾಗಿ ನೀವು ಫೆಬ್ರವರಿಯಲ್ಲಿ ಇರುವ ಚಿಟ್ಟೆಯನ್ನು ಆರಿಸಿದ್ದರೆ.ಇವರು ಯಾವುದೇ ಒಂದು ಫಂಕ್ಷನ್ ಗೆ ಹೋದ್ರೆ ಎಲ್ಲರ ಕಣ್ಣು ಇವರ ಮೇಲೆ ಇರುತ್ತೆ. ಯಾಕಂದ್ರೆ ಅವರು ಅಷ್ಟು ಪ್ರಭಾವಶಾಲಿಯಾಗಿರುತ್ತಾರೆ. ನಿಮ್ಮ ಆತ್ಮವಿಶ್ವಾಸ ಎಲ್ಲರನ್ನು ಆಕರ್ಷಿಸುತ್ತೆ ಅಂದ್ರೆ ಯಾರು ನಿಮಗೆ ಗೊತ್ತಿಲ್ವೂ, ಯಾರು ನಿಮಗೆ ಪರಿಚಯವೇ ಇಲ್ಲವೋ ಅವರು ಕೂಡ ನಿಮ್ಮಲ್ಲಿ ಬಂದು ನಿಮ್ಮ ಆತ್ಮವಿಶ್ವಾಸವನ್ನು ನೋಡಿ ಮಾತಾಡುವುದಕ್ಕೆ ಬಯಸುತ್ತಾರೆ.

ಇನ್ನು ಮೂರನೇದಾಗಿ ನೀವು ಮಾರ್ಚ್ನಲ್ಲಿ ಇರುವ ಚಿಟ್ಟೆಯನ್ನು ಆರಿಸಿದರೆ ನಿಮಗೆ ಯಾವುದಾದರೂ ಒಂದು ಕಷ್ಟಗಳು ಇದ್ದರೆ ಅದರಿಂದ ಹೂರಗೆ ಬರುವುದು ನಿಮಗೆ ಕಷ್ಟವಾಗಬಹುದು. ಆದರೆ ಎಂದಿಗೂ ನೀವು ಸೋಲನ್ನು ಒಪ್ಪಿ ಕೊಳ್ಳುವುದಿಲ್ಲ ಹಾಗೂ ನಿಮಗೆ ಕೈಲಾಷ್ಟು ಪ್ರಯತ್ನ ವನ್ನು ನೀವು ಮಾಡುತ್ತೀರಾ. ಇದಲ್ಲದೆ ನೀವು ದೃಢ ಸ್ವಭಾವದ ಮಾಲೀಕರಾಗಿ ಇರುತ್ತೀರಾ.

ನೀವು ನಿಮ್ಮ ಜೀವನನ್ನು ಖುಷಿಯಿಂದ ನಡೆಸಲು ಇಚ್ಛಿಸುತ್ತೀರಾ.ಇನ್ನು ನೀವು ಏಪ್ರಿಲ್ ನಲ್ಲಿ ಇರುವ ಚೀಟಿಯನ್ನು ಆರಿಸಿದರೆ ನೀವು ಬಹಳ ನಿರ್ಭಾವುಕ ವ್ಯಕ್ತಿಗಳಾಗಿರುತ್ತೀರಿ ಹಾಗೂ ನಿಮ್ಮ ಈ ವಿಷಯವನ್ನು ನೀವು ಎಂದಿಗೂ ಮುಚ್ಚಿಡುವುದಿಲ್ಲ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *