ಗಂಡ ಮತ್ತು ಹೆಂಡತಿಯ ನಡುವಿನ ಬಂಧನ ಹೀಗಿರಬೇಕು ಮತ್ತು ಜೀವನ ಹೇಗೆ ನಡೆಸ ಬೇಕು ಎಂಬುದರ ಬಗ್ಗೆ ಚಾಲಕ ನೀತಿಯಲ್ಲಿ ಹೇಳ ಲಾಗಿದೆ. ದಂಪತಿಗಳು ಈ ಐದು ಅಂಶಗಳನ್ನು ಪಾಲನೆ ಮಾಡಿದರೆ ಸಂಸಾರ ಚೆನ್ನಾಗಿರುತ್ತಂತೆ. ಆ ಐದು ಪ್ರಮುಖ ಅಂಶಗಳು ಇಲ್ಲಿದೆ ನೋಡಿ.
ಒಂದು ಪತಿ ಮತ್ತು ಪತ್ನಿಯ ನಡುವೆ ನಡೆದ ಸಂಭಾಷಣೆಗಳ ಬಗ್ಗೆ ನೆನಪು ಇರಬೇಕು.ನಾನು ಈ ಹಿಂದೆ ಆಡಿದ ಮಾತುಗಳ ಬಗ್ಗೆ ಎಚ್ಚರಿಕೆ ಇರಬೇಕು. ಖಾಸಗಿ ಮಾತುಗಳು ಸಂಸಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಎರಡು ಪತಿ ಪತ್ನಿಯರಿಬ್ಬರು ಸ್ನೇಹಿತರಂತೆ ಜೀವನ ನಡೆಸಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ.
ಒಳ್ಳೆಯ ಸ್ನೇಹಿತರಾದರೆ ಒಬ್ಬರು ಮತ್ತೊಬ್ಬರ ಅವಶ್ಯಕತೆ ಗಳನ್ನು ತಿಳಿದುಕೊಳ್ಳಬಹುದು. ಹಾಗಾಗಿ ಗಂಡ ಹೆಂಡತಿ ಮಿತ್ರರಂತೆ ಇರಬೇಕು ಎಂದು ಹೇಳಲಾಗುತ್ತದೆ.ಮೂರು ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ಪೂರಕವಾಗಿರಬೇಕು. ಇಬ್ಬರ ಮಂದಿ ಸ್ಪರ್ಧೆ ಇರಬಾರದು. ಸಂಸಾರದಲ್ಲಿನ ಜವಾಬ್ದಾರಿ ಗಳನ್ನು ಸಮಾನ ವಾಗಿ ಹಂಚಿಕೊಳ್ಳುವ ಮನೋಭಾವ ಹೊಂದಿರಬೇಕು. ಇದರಿಂದ ಸಂಸಾರದಲ್ಲಿ ಸುಖ, ಶಾಂತಿ ನೆಲೆಸುತ್ತದೆ.
ನಾಲ್ಕು ಆಚಾರ್ಯ ಚಾಣಕ್ಯ ನೀತಿ ಪ್ರಕಾರ ಒಳ್ಳೆಯ ಜೀವನ ದಲ್ಲಿ ಸಫಲ ಕಾಣ ಬೇಕಾದರೆ ಪತಿ ಮತ್ತು ಪತ್ನಿ ಒಬ್ಬರಿಗೊಬ್ಬರು ಧೈರ್ಯ ವಾಗಿರಬೇಕು. ಜೀವನ ವನ್ನು ಜೊತೆಯಾಗಿ ನಡೆಸುವ ಗುಣ ಹೊಂದಿರಬೇಕು. ಐದು ಪತಿ ಮತ್ತು ಪತ್ನಿಯ ನಡುವಿನ ಕೆಲವು ಮಾತುಗಳು ಇಬ್ಬರ ಮಧ್ಯೆ ಇರಬೇಕು. ತಮ್ಮಿಬ್ಬರ ಸಿಗಲು ಮೂರನೇ ವ್ಯಕ್ತಿಗೆ ಗೊತ್ತಾಗದೆ ಸಂಸಾರದಕ್ಕೆ ಪ್ರತಿ ಕಾಪಾಡಿಕೊಳ್ಳಬೇಕು.