ಅಕ್ಟೊಬರ್ 20 ನವರಾತ್ರಿ ಶುಕ್ರವಾರ 6 ರಾಶಿಯವರಿಗೆ ದುಡ್ಡಿನ ಸುರಿಮಳೆ ಬಾರಿ ಅದೃಷ್ಟ ಲಕ್ಷ್ಮೀದೇವಿ ಕೃಪೆಯಿಂದ

Featured Article

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಅಕ್ಟೋಬರ್ ಇಪ್ಪತ್ತನೇ ತಾರೀಖು ಬಹಳ ವಿಶೇಷವಾಗಿರುವಂತಹ ನವರಾತ್ರಿಯ ಲಕ್ಷ್ಮಿ ಪೂಜೆ ಇರುವಂತಹ ಶುಭಕರ ಶುಕ್ರವಾರ ನಾಳೆಯಿಂದ ಈ ರಾಶಿಯವರಿಗೆ ಅದೃಷ್ಟ ಸಂಪೂರ್ಣ ವಾಗಿ ಬದಲಾಗುತ್ತದೆ. ಇವರ ಗೌರವ ಘನತೆಯಲ್ಲಿ ವೃದ್ಧಿ ಯನ್ನು ಕಾಣುತ್ತಾರೆ. ಇವರ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ. ಕೋರ್ಸ್ ವಿಚಾರದಲ್ಲಿ ವಿವಾದಗಳು ಇದ್ದರೆ ಅದು ಕೂಡ ಬಗೆಹರಿಯುತ್ತದೆ.

ಧನಪ್ರಾಪ್ತಿಯೂ ಅನೇಕ ಅವಕಾಶ ಗಳು ಕೂಡಿ ಬರುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ ಬನ್ನಿ.ಈ ರಾಶಿಯವರು ಇನ್ನು ಮುಂದೆ ವ್ಯಾಪಾರ ವ್ಯವಹಾರ ದಲ್ಲಿ ಅತಿ ದೊಡ್ಡ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ನಿಮಗೆ ಹಲವಾರು ದಿನಗಳಿಂದ ಬರೆದಿರುವಂತಹ ಹಣ ಕೂಡ ಮರಳಿ ಕೈ ಸೇರುತ್ತದೆ.

ಮಹತ್ವಪೂರ್ಣ ಕ್ಷೇತ್ರಗಳಿಂದ ನೀವು ಲಾಭವನ್ನು ಪಡೆದುಕೊಳ್ತೀರಾ ನಿಮ್ಮ ಮನಸ್ಸು ಖುಷಿಯಾಗಿರುತ್ತದೆ. ವ್ಯಾಪಾರಸ್ಥರಿಗೂ ಕೂಡ ಲಾಭವಿದೆ. ಹಲವಾರು ಒಳ್ಳೆಯ ಅವಕಾಶಗಳು ನಿಮಗೆ ಸಿಗುವ ಸಾಧ್ಯತೆಯಿದೆ. ನೀವು ಸರ್ಕಾರಿ ನೌಕರಿಯನ್ನು ಮಾಡುವಂತಹ ಅವರಿಗೂ ಕೂಡ ಲಾಭ ದೊರೆಯುತ್ತದೆ.

ಇನ್ನು ಯಾವುದಾದರು ಮಹಿಳೆಯರಿಂದ ನಿಮಗೆ ಸಹಾಯ ಸಿಗುವ ಸಾಧ್ಯತೆ ಇದೆ. ತಾಯಿ ದುರ್ಗಾ ಮಾತೆ ಲಕ್ಷ್ಮೀ ದೇವಿಯ ಕೃಪೆ ಕೂಡ ನಿಮಗೆ ಮರಳಿ ಬರುತ್ತದೆ. ಇದರಿಂದ ನೀವು ಮಾರ್ಕೆಟ್‌ನಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ದುಪಟ್ಟ ಲಾಭವನ್ನುಗಳಿಸಿ ಕೊಂಡು ಆದಷ್ಟು ಬೇಗ ಶ್ರೀಮಂತಿಕೆಯನ್ನ ಪಡೆದುಕೊಳ್ಳುತ್ತೀರಾ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವಂತಹ ಅದೃಷ್ಟವಂತ ರಾಶಿಗಳು ಇನ್ನು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕಷ್ಟವನ್ನ ಕೂಡ ಎದರಿಸುವುದಿಲ್ಲ. ನಿಮಗೆ ತಾಯಿ ಲಕ್ಷ್ಮಿ ದೇವಿ ಹಾಗೂ ದುರ್ಗಾ ಮಾತೆಯ ಸಂಪೂರ್ಣ ಕೃಪಾಕಟಾಕ್ಷ ದೊರೆಯುತ್ತಿದೆ.ಇಷ್ಟೆಲ್ಲ ಲಾಭವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಧನಸ್ಸು ರಾಶಿ ,ತುಲಾ ರಾಶಿ, ಕುಂಭ ರಾಶಿ, ಮೀನ ರಾಶಿ, ಮೇಷ ರಾಶಿ ಕರ್ಕಾಟಕ ರಾಶಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *