ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕೇತವಾಗಿರುತ್ತದೆ ಅಷ್ಟೇ ಅಲ್ಲದೇ ಬೆಳ್ಳಿಯು ಈಶ್ವರನ ಕಣ್ಣುಗಳಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ ಈ ಎಲ್ಲಾ ಕಾರಣಗಳಿಂದ ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಎಂದು ಹಿರಿಯರು ನಂಬುತ್ತಾರೆ. ಮತ್ತು ಕಾಲೆಜ್ಜೆ ಗಳಿಂದ ಆರೋಗ್ಯ ಸಮೃದ್ಧಿಸುವ ಸಾಮರ್ಥ್ಯ ಕೂಡ ಅಡಗಿದೆ.
ಬೆಳ್ಳಿಯ ಕಾಲೆಜ್ಜೆ ಧರಿಸುವುದರಿಂದ ನಿಮ್ಮ ದೇಹದಿಂದ ಅನಾವಶ್ಯಕವಾಗಿ ಹೊರ ಹೋಗುವ ಶಕ್ತಿಯು ದೇಹದಲ್ಲೇ ಉಳಿದುಕೊಳ್ಳುತ್ತದೆ ಎನರ್ಜಿ ಕಾಪಾಡಿಕೊಳ್ಳಲು ಬೆಳ್ಳಿಯ ಕಾಲೆಜ್ಜೆಗಳು ಸಹಕಾರಿ ಬೆಳ್ಳಿಯಲ್ಲಿ ಬ್ಯಾಕ್ಟಿರಿಯಾ ಗಳನ್ನು ನಾಶಪಡಿಸುವ ಗುಣವಿದೆ ಇದಕ್ಕೆ ಐತಿಹಾಸಿಕ ಉದಾಹರಣೆಗಳಿವೆ.
ಇನ್ನೂ ಮಹಿಳೆಯರು ತಮ್ಮ ಪ್ರತಿದಿನದಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲೇ ಕಳೆಯುತ್ತಾರೆ..ಬೆಳ್ಳಗ್ಗಿನಿಂದ ಸಂಜೆಯ ತನಕ ನಿಂತುಕೊಂಡು ನಿರಂತರವಾಗಿ ಕೆಲಸ ಮಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಹಾಗೂ ಸೊಂಟಗಳಿಗೆ ಹಬ್ಬಿಕೊಳ್ಳುವ ಸಂಭವ ಇರುತ್ತದೆ ಆದರೆ ಕಾಲೆಜ್ಜೆಯನ್ನು ಧರಿಸುವುದರಿಂದ ಆ ಲೋಕ
ನೋವುಗಳು ಸಂಭವಿಸುವುದಿಲ್ಲ.40 ವರ್ಷ ಮೇಲ್ಪಟ್ಟವರು ಸಹ ಕಾಲೆಜ್ಜೆಯನ್ನು ಧರಿಸಿದರೆ ಬಹಳ ಉತ್ತಮ ಪದೇ ಪದೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಂದೇ ಕಾಲೆಜ್ಜೆಯನ್ನು ಧರಿಸಿ.ಮತ್ತು ಹಾರ್ಮೋನ್ ಬ್ಯಾಲೆನ್ಸ್ ಮಾಡುತ್ತದೆ .
ಮಹಿಳೆಯರ ಮುಟ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ.ಮದುವೆಯ ನಂತರ ಹೆಣ್ಣು ಮಕ್ಕಳು ಬೆಳ್ಳಿಯ ಕಾಲುಂಗುರವನ್ನು ಕೂಡ ಇದೇ ಕಾರಣಕ್ಕೆ ಧರಿಸುತ್ತಾರೆ ಕಾಲೆಜ್ಜೆಯನ್ನು ಧರಿಸುವುದರಿಂದ ನಿಮ್ಮ ಕಾಲಿನ ಸೌಂದರ್ಯವಲ್ಲದೆ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ ಬೆಳ್ಳಿಯು ನಿಮ್ಮ ದೇಹವನ್ನು ರೋಗಗಳಿಂದ ದೂರ ಮಾಡುತ್ತದೆ ಇದು ಒಂದು ವೈಜ್ಞಾನಿಕವಾಗಿ ಪುರಾವೆಗಳನ್ನು ಸಹ ಹೊಂದಿದೆ.