ನಕ್ಷತ್ರ ಬರುವ ಆರನೇ ನಕ್ಷತ್ರವೇ ಆರಿದ್ರಾ ನಕ್ಷತ್ರ. ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿದ ಜನರು ಜವಾಬ್ದಾರಿ ಮತ್ತು ಅರ್ಥಗರ್ಭಿತರಾಗಿರುತ್ತಾರೆ. ಅವರ ಬಲವಾದ ಹಾಸ್ಯದ ಪ್ರಜ್ಞೆಗೂ ಕೂಡ ಅವರು ಮೆಚ್ಚುಗೆ ಪಡೆಯುತ್ತಾರೆ. ಅವರ ಸ್ನೇಹ ಭಾವವು ಅವರಿಗೆ ಬಹಳಷ್ಟು ಸ್ನೇಹಿತರನ್ನು ಮತ್ತು ಅಭಿಮಾನಿಗಳನ್ನು ಗಳಿಸುತ್ತಿದೆ.
ಜ್ಞಾನದ ನಿರಂತರ ಅನ್ವೇಷಕರಾಗಿರುವುದರಿಂದ ಅವರು ತೀವ್ರತರವಾದ ಬಿಕ್ಕಟ್ಟಿನ ಅಂಚಿನಲ್ಲಿ ಯೂ ಸಹ ಈ ಜನರು ತಂಪಾದ ಮಾರ್ಗ ವನ್ನು ನಿರ್ವಹಿಸುತ್ತಾರೆ. ಇದು ಬಿಕ್ಕಟ್ಟನ್ನು ಸುತ್ತುವರಿ ಯಲು ಮತ್ತು ಗೌರವವನ್ನು ಗಳಿಸಲು ಅವರಿಗೆ ಸಹಾಯ ಮಾಡುತ್ತದೆ.ವೈಫಲ್ಯ ವಿಲ್ಲದೆ ಏಕಕಾಲದಲ್ಲಿ ಬಹು ಕಾರ್ಯಕವನ್ನು ನಿರ್ವಹಿಸುವ ಸಾಮರ್ಥ್ಯವು ಅವು ಹೊಂದಿದೆ.
ಇವರು ಸಾಮಾನ್ಯವಾಗಿ ಸ್ಥಿರ ಬುದ್ಧಿ ವರಾಗಿದ್ದು, ಶಕ್ತಿಶಾಲಿಗಳು ತ್ಯಾಗದಿಂದ ಸಂಪಾದಿಸುವವರು ಅನಾರೋಗ್ಯ, ಭಯ ಮತ್ತು ಆತಂಕಗೆ ತುತ್ತಾಗೋ ರಾಗಿರುತ್ತಾರೆ. ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ತಣ್ಣಗಿನ ಅಭಿಪ್ರಾಯ ವ್ಯಕ್ತಪಡಿಸ ಬಲ್ಲ ಇವರು ತಮ್ಮ ಕಾರ್ಯಯೋಜನೆ ಯನ್ನು ತಮಗಿರುವ ಪ್ರತಿಕೂಲ ಸ್ಥಿತಿಯಲ್ಲೂ ಜಾರಿಗೆ ತರ ಬಲ್ಲರು. ವಿಶ್ವಾಸ ತೋರಿಸುವ ಪೈಕಿ ಇವರಲ್ಲ.
ಇನ್ನು ಖರ್ಚು ವೆಚ್ಚದ ವಿಚಾರ ಬಂದಾಗ ಮೂರ್ಖರಂತೆ ಹಣ ವ್ಯಯಿಸುತ್ತಾರೆ.ಇದು ಇವರ ಬದಲಾವಣೆಗೆ ಸದಾ ಸಿದ್ಧ ರಾಗಿರುತ್ತಾರೆ. ತಮ್ಮದೇ ನಕಾರಾತ್ಮಕ ಧೋರಣೆಗಳನ್ನು ಬದಲಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಅವರ ಸ್ವಭಾವತಃ ಶಾಂತ ಸ್ವಭಾವದವರಾಗಿದ್ದರು. ಅತಿ ಹೆಚ್ಚಿನ ಕೋಪ ಉಳ್ಳವರಾಗಿರುತ್ತಾರೆ.
ಸಜ್ಜನರ್ ಅನ್ನು ದೂಷಿಸಿ ಹಿಂಸೆಗೆ ಗುರಿ ಮಾಡುತ್ತಾರೆ. ಹಠ ಸಾಧನೆಯಿಂದ ಕೃಷ್ಣ ಕಾರ್ಯವನ್ನು ಸಹಿಸುತ್ತಾರೆ. ಕುಟುಂಬ ಜೀವನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಯನ್ನು ಹೊಂದುತ್ತಾರೆ. ವರ ಸ್ವಭಾವದಿಂದ ಮಿತ್ರರಿಂದ ಅಪಮಾನಿತ ರಾಗುತ್ತಾರೆ. ಆದರೂ ವ್ಯವಹಾರ ಗಳಲ್ಲಿ ಜಯ ಸಾಧಿಸುತ್ತಾರೆ. ಇವರ ನಿಷ್ಕಲ್ಮಷ ಹೃದಯದವರಾಗಿದ್ದರು, ಗರ್ವ ಅಹಂಕಾರಗಳನ್ನು ಮಾತಿನಿಂದಲೇ ಪ್ರದರ್ಶಿಸುತ್ತಾರೆ.
ಇವರು ದೇವರನ್ನು ಆರಾಧಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಾರೆ. ಇವರಿಗೆ ಧನ ಸಂಪತ್ತು ವಿಶೇಷವಾಗಿ ಕೂಡಿ ಕೊಂಡು ಬರುವುದು, ನಿಷ್ಠಾವಂತ ದುಡಿಮೆಯಿಂದ ಹಂತ ಹಂತ ವಾಗಿ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷ ಗಳನ್ನು ಪಡೆಯುತ್ತಾರೆ. ಯಾವಾಗಲೂ ತುಸು ಸಂಶಯ ಪ್ರವೃತ್ತಿ ಹೊಂದಿರುವ ಇವರು ಈ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕು.
ಏಕೆಂದರೆ ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ತನಿಖಾ ಬುದ್ಧಿಯನ್ನು ಹೊಂದಿರುತ್ತಾರೆ. ಎಲ್ಲವನ್ನು ಸಂಶಯದ ದೃಷ್ಟಿಯಿಂದಲೇ ನೋಡುತ್ತಿರುತ್ತಾರೆ. ಕೆಲವೊಂದು ಬಾರಿ ತಮ್ಮ ಸಂಶಯ ಪರಿಹರಿಸಿಕೊಳ್ಳಲು ಇದ್ದ ಬದ್ದ ಕೆಲಸಗಳನ್ನು ಬಿಟ್ಟು ತಮಗೆ ಬೇಕಾದ ವಿಷಯಗಳ ಹಿಂದೆ ಹೋಗುತ್ತಾರೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ.