ಕೆಟ್ಟ ದೃಷ್ಟಿಯಿಂದಾಗಿ ಮಕ್ಕಳು ತುಂಬಾ ಹಠ ಚಂಡಿ ಮತ್ತು ಅಳುತ್ತಿದ್ದರೆ ಈ ರೀತಿಯಾಗಿ ದೃಷ್ಟಿ ತೆಗೆಯಿರಿ

ಕೆಟ್ಟ ದೃಷ್ಟಿಯಿಂದಾಗಿ ಮಕ್ಕಳು ಗರ್ಭಿಣಿಯರು ಬಾಣಂತಿಯರು ತೊಂದರೆ ಅನುಭವಿಸುತ್ತಿದ್ದಾರಾ ಈ ರೀತಿ ದೃಷ್ಟಿ ತೆಗೆಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇವತ್ತಿನ ಮಾಹಿತಿಯಲ್ಲಿ ಚಿಕ್ಕ ಮಕ್ಕಳು ತುಂಬಾ ಹಠ ಮಾಡುತ್ತಿದ್ದಾಗ ಅಥವಾ ಗರ್ಭಿಣಿ ಸ್ತ್ರೀಯರಿಗೆ ಬಾಣಂತಿಯರಿಗೆ ಅಥವಾ ದೊಡ್ಡವರಿಗೂ ಸಹ ಯಾವ ರೀತಿ ಕೆಂಪ ನೀರು ದೃಷ್ಟಿಯನ್ನು ತೆಗೆಯುವುದು ಅಂತ ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ತುಂಬಾನೇ ಸುಲಭವಾದಂತಹ ಒಂದು ದಾರಿಯಾಗಿದೆ. ಇದರಿಂದ ಕಣ್ಣಿನ ದೃಷ್ಟಿ ನರ ದೃಷ್ಟಿ ಎಲ್ಲವೂ ಕೂಡ ಕಡಿಮೆಯಾಗುತ್ತದೆ ಇದನ್ನು ಮಾಡಿಕೊಳ್ಳುವುದಕ್ಕೆ ಮೊದಲು ಒಂದು ತಟ್ಟೆಯನ್ನು ತೆಗೆದುಕೊಂಡು ಆ ತಟ್ಟೆಯ ಒಳಗೆ ಸ್ವಲ್ಪ ನೀರನ್ನು ಹಾಕಿಕೊಳ್ಳಬೇಕು ಆನಂತರ ಆ ನೀರಿಗೆ ಸ್ವಲ್ಪ ಅರಿಶಿಣ ಪುಡಿಯನ್ನು ಹಾಕಿಕೊಂಡು ಅರಿಶಿನಪುಡಿ ಹಾಕಿ ಆ ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಆನಂತರ ನಾವು ಸ್ವಲ್ಪ ಸುಣ್ಣವನ್ನು ಸೇರಿಸಬೇಕಾಗುತ್ತದೆ.

ನೀವು ಒಂದು ವೇಳೆ ದೇವರಿಗೆ ಪೂಜೆಯನ್ನು ಮಾಡುತ್ತಿದ್ದರೆ ಈ ಸುಣ್ಣವನ್ನು ಹಾಕಬಾರದು ಆದರೆ ಮನುಷ್ಯರಿಗೆ ಮಾಡಿದಾಗ ಸ್ವಲ್ಪ ನೀವು ಸುಣ್ಣವನ್ನು ಹಾಕಬೇಕಾಗುತ್ತದೆ ಸುಣ್ಣದ ಪುಡಿ ಆದರೂ ಪರವಾಗಿಲ್ಲ ಒಂದು ರೀತಿ ರೀತಿ ಗೆಡ್ಡೆ ಗೆಡ್ಡೆ ಇದ್ದರೂ ಪರವಾಗಿಲ್ಲ ಸ್ವಲ್ಪ ನೀರಿನಲ್ಲಿ ಮಿಕ್ಸ್ ಮಾಡಿದರೆ ಅದು ಕೆಂಪಗೆ ಆಗುತ್ತದೆ ಈ ಸುಣ್ಣ ನೆಗೆಟಿವ್ ಎನರ್ಜಿಯನ್ನು ಕೆಂಪು ನೀರಿನಿಂದ ಆವರಿಸಿಕೊಳ್ಳುತ್ತದೆ ಆರತಿಯಲ್ಲಿ ಸುಣ್ಣ ತುಂಬಾ ಒಳ್ಳೆಯದು ಇದೆ ಆರತಿಯನ್ನು ನಾವು ಶುಭ ಸಮಾರಂಭಗಳಿಗೆ ಮದುವೆ ಸಮಯದಲ್ಲಿ ಆಗಿರಬಹುದು ನಾಮಕರಣ ಆಗಿರಬಹುದು ಅಥವಾ ಇನ್ನೂ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಒಂದು ವೀಳ್ಯದೆಲೆ ಹಾಕಿ ಒಂದು ಹೂವನ್ನು ಇಟ್ಟಿರುತ್ತೇವೆ ಆದರೆ ಕಣ್ಣು ದೃಷ್ಟಿ ತೆಗೆಯುವಾಗ ಈ ರೀತಿ ಮಾಡಬಾರದು ವೀಳ್ಯದೆಲೆ ಹೂವನ್ನು ಇಡಬಾರದು ಇದಕ್ಕೆ ನಾನು ಒಂದು ಸ್ವಲ್ಪ ಕಲ್ಲುಪ್ಪನ್ನು ಹಾಕುತ್ತಾ ಇದ್ದೇನೆ. ಕಲ್ಲುಪ್ಪು ಕೂಡ ನೆಗೆಟಿವ್ ಏನರಜಿಯನ್ನು ಅಬ್ಸರ್ವ್ ಮಾಡುತ್ತದೆ

ಯಾವುದೇ ರೀತಿಯಾದಂತಹ ನಿಮಗೆ ದೃಷ್ಟಿ ಬಿದ್ದರೂ ಕಣ್ಣು ದೃಷ್ಟಿ ಆಗಿರ ಬಹುದು ನರ ದೃಷ್ಟಿ ಆಗಿರಬಹುದು ಯಾವುದೇ ಇದ್ದರೂ ಕೂಡ ಅದು ನಿಮಗೆ ಹೀರಿಕೊಳ್ಳುತ್ತದೆ ಒಂದು ಸ್ಪೂನ್ ನಷ್ಟು ಕಲ್ಲುಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಇವಾಗ ನೀವು ಇದರಲ್ಲಿ ಆರತಿಯನ್ನು ಮಾಡಬಹುದು ಮೂರು ಸಲ ಅರ್ತಿಯನ್ನು ಮಾಡಿ ಮೇಲಿಂದ ಕೆಳಗೆ ಅಲ್ಲಾಡಿಸಬೇಕಾಗುತ್ತದೆ ಅಥವಾ ಈ ರೀತಿ ನೀವು ದೀಪವನ್ನು ಇಟ್ಟು ಆರತಿಯನ್ನು ಮಾಡಬಹುದು ಕೆಂಪು ನೀರಲ್ಲಿ ಆರತಿ ಮಾಡಬಹುದು ಅಥವಾ ಇದನ್ನು ಇಟ್ಟುಕೊಂಡು ನಾವು ಆರತಿ ಮಾಡಬಹುದು ಎರಡು ಕೂಡ ಒಳ್ಳೆಯದು ದೀಪವನ್ನು ಇಡುವವರು ಬರಿ ಕೇವಲ ದೀಪವನ್ನು ಇಡಬೇಕು,

ಬೇರೆ ಸಮಯದಲ್ಲಿ ವೀಳ್ಯದೆಲೆ ಆಗಲಿ ಹೂವು ಆಗಲಿ ಇಡಬಾರದು. ಇದಕ್ಕೆ ಬರೀ ದೀಪವನ್ನು ಇಟ್ಟುಕೊಂಡು ಆರತಿ ಮಾಡಬೇಕಾಗುತ್ತದೆ. ನೀವು ಆರತಿ ಮಾಡಿದ ನಂತರ ದೀಪವನ್ನು ಆರದೆ ಹಾಗೆ ನೋಡಿಕೊಳ್ಳಬೇಕಾಗುತ್ತದೆ ನೀವು ಆರತಿ ಮಾಡಿದ ತಕ್ಷಣಒದ್ದೆ ಕೈಯಿಂದ ದೀಪವನ್ನು ಆರಿಸಬೇಕಾಗುತ್ತದೆ ನೀವು ಹಾರೈಸಿದ ನಂತರ ನಿಮ್ಮ ಕೈಯಲ್ಲಿ ಕಪ್ಪು ರೀತಿಯಾದಂತಹ ಮಸಿ ಬರುತ್ತದೆ. ಈ ಬಂದಿರುವಂತಹ ಮಸಿಯನ್ನು ತೆಗೆದುಕೊಂಡುನೀವು ಆರತಿ ಮಾಡುತ್ತಿರುವಂತಹ ವ್ಯಕ್ತಿಗೆ ಹಚ್ಚಬೇಕು. ಇಷ್ಟೆಲ್ಲ ಮಾಡಿದ ನಂತರ

ತಟ್ಟೆಯಲ್ಲಿ ಉಳಿದಿರುವಂತಹ ಕೆಂಪು ನೀರನ್ನು ಮಕ್ಕಳಿಂದ ಅಥವಾ ಬಾಣಂತಿಯರಿಂದ ಮೂರು ಸುತ್ತು ತಟ್ಟೆಯನ್ನು ತಿರುಗಿಸಬೇಕು ನಂತರ ಈ ನೀರನ್ನು ಯಾರಿಗೂ ಕಾಣದ ಹಾಗೆ ದೂರ ಇಡಬೇಕು ಒಂದು ವೇಳೆ ಮಕ್ಕಳು ಈ ತಟ್ಟೆಯನ್ನು ದಾಟಿದರೆ ಅವರಿಗೂ ಕೂಡ ದೃಷ್ಟಿ ತಗಲುವ ಸಾಧ್ಯತೆಗಳು ಇರುತ್ತದೆ. ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.