ನವೆಂಬರ್ ನಲ್ಲಿ ಹುಟ್ಟಿದವರ ಸಾಮರ್ಥ್ಯ ಹೇಗಿರುತ್ತೆ ಗೊತ್ತಾ?

Featured Article

ಆತ್ಮೀಯರೇ ತಮಗೆಲ್ಲರಿಗೂ ನಮಸ್ಕಾರಗಳು ನೋಡಿ ನವೆಂಬರ್ ತಿಂಗಳಲ್ಲಿ ಹುಟ್ಟಿದ ವರ ವಿಶೇಷತೆ ಏನು ಇರುವಂತದ್ದನ್ನು ನಾವು ನೋಡೋಣ.ನವೆಂಬರ್ ಅಂದರೆ ಒಂದಕ್ಕೆ ಸೂರ್ಯ ಅಧಿಪತಿ ಮತ್ತೊಂದಕ್ಕೂ ಸೂರ್ಯನೇ ಅಧಿಪತಿ ಹಾಗೂ ಸೂರ್ಯ ಎಷ್ಟು ಇದ್ದಾರೆ ‌ ಲೋಕದಲ್ಲಿ ಒಬ್ಬನೇ ಅಲ್ಲವೇ.12 ಆತ್ಮಗಳಿದ್ದಾವೆ ನೋಡಿ.

ಇದೊಂದು ಒಂದು ಸ್ಪಟಿಕದ ಮಾಲೆ. ಈ ಸ್ಪಟಿಕದ ಮಾಲೆಯಲ್ಲಿ ಎಷ್ಟು ಸ್ಪಟಿಕ ಇದೆ ಅಂತ ಕೇಳಿದ್ರೆ ನಾವು ಹೇಳ್ತೇವೆ ಎಷ್ಟು ಇದೆ ‌ಅಂತ ನೋಡಿದರೆ ಆದರೆ ಅದನ್ನು ಪ್ರತ್ಯೇಕವಾಗಿ ನಾವು ಎಣಿಸುವಾಗ ಪ್ರತ್ಯೇಕವಾಗಿ ನೋಡುವಾಗ ಒಂದೊಂದಾಗಿ ಕಾಣುತ್ತದೆ. ಸೂರ್ಯನೊಬ್ಬನೇ. ಹಾಗಂತ ಚಂದ್ರನು ಒಬ್ಬರೇ ಆದರೆ ಒಂದು ಒಂದನ್ನು ನಾವು ಸೇರಿಸಿದಾಗ ಅದು ಎರಡು ಆಯಿತು.

ಆ ಎರಡಕ್ಕೆ ಅಧಿಪತಿ ಆಗಿರುತ್ತದೆ. ಚಂದ್ರ ಆದ್ದರಿಂದ ಸೂರ್ಯ ಚಂದ್ರರ ವಿಶೇಷತೆ ಇರುತ್ತೆ ಅದು ಹನ್ನೊಂದರಲ್ಲಿ ನವೆಂಬರಲ್ಲಿ ಈಗಾಗಲೇ  ವಿಶೇಷವಾಗಿ ಮೋಡ ಗಳಿಂದ ಕವಿ ದಂತಹ ವಾತಾವರಣ ಎಲ್ಲ ಬಿಡುತ್ತಾ ಇದೆ.ಈ ಸಂದರ್ಭದಲ್ಲಿ ವಿಶೇಷವಾಗಿ ಮೋಡದ ಮರೆಯಲ್ಲಿ ಇರತಕ್ಕಂತಹ ಚಂದ್ರು ಹೊರಗೆ ಬಂದು ಇಣುಕಿ ನೋಡತಾ ಇರುವಂತಹ ಸಂದರ್ಭವಾಗಿದೆ.

ಮಳೆಗಾಲ ಮುಗಿದಿದೆ ಧೋ ಎಂದು ಮಳೆ ಸದಾ ಕಾಲದಲ್ಲೂ ಇತ್ತು. ಅದೆಲ್ಲವೂ ಸಹಿತವಾಗಿ ಬಿಡುಗಡೆಯಾಗಿ ಈಗ ಶರೀರವು ಬಳಿಕ ಆರಂಭವಾಗಿದೆ. ಆದರೂ ಸಹಿತವಾಗಿ ನಮಗೆ ಏನೋ ಒಂದು ರೀತಿಯ ಆನಂದ ಕಾರಣ ಶರತ್ಕಾಲ ನವೆಂಬರ್ ತಿಂಗಳು ಈ ನವೆಂಬರ್ ಬಂತು ಅಂದ ತಕ್ಷಣದಲ್ಲಿ ಶರತ್ಕಾಲ ಸಾಧಾರಣವಾಗಿ ನವೆಂಬರ್ ಕಾಲವಾಗಿರುತ್ತದೆ.

ಈ ನವೆಂಬರ್‌ನಲ್ಲಿ ನಮಗೆ ಸಾಕಷ್ಟು ಸುಖ, ಸಂತೋಷ, ನೆಮ್ಮದಿ ಆನಂದವನ್ನು ಕೊಡುವಂತವನು ಚಂದ್ರ. ಆದ್ದರಿಂದಲೇ ಶರದಿಂದು ವಿಕಾಸ ಮಂದಹಾಸ ನೋಡಿ ಮಂದಹಾಸ ಮೂಡುತ್ತಿದೆ ಮನುಷ್ಯನ ಮುಖದಲ್ಲಿ.ಕಾರಣ ಯಾಕೆ ಅಂದ್ರೆ ಫಲ ವೃಕ್ಷ ಗಳೆಲ್ಲವೂ ಸಹಿತ ವಾಗಿ ಫಲಿತ ವಾಗಿರುತ್ತದೆ. ನೀವು ನೋಡಿ ತೋಟದ ಒಂದು ಅಡಿಕೆ ತೋಟವನ್ನು ನೋಡಿ ಅಡಕೆಯ ಅದಕ್ಕೆಗಳೆಲ್ಲವೂ ಸಹಿತವಾಗಿ ಫಲಿತವಾಗಿರುತ್ತದೆ.

ತೆಂಗಿನ ತೋಟಕ್ಕೆ ಹೋಗಿ ಬಾಳೆ ತೋಟಕ್ಕೆ ಹೋಗಿ ಬನ್ನಿ ಅರ್ಥ ನಮಗೆ ಬೇಕು. ಬೇಕಾದಂತಹ ಧವಸ ಧಾನ್ಯಗಳೆಲ್ಲವೂ ಸಹಿತವಾಗಿ ಬೆಳೆದು ನಿಲ್ಲುವ ಕಾಲವೇ ನವೆಂಬರ್ ತಿಂಗಳು ಹನ್ನೊಂದರ ಮಹತ್ವ. ಅದ್ಭುತ ವಾಗಿರುವಂತಹದ್ದು. ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಇರುವ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *