ನಮಸ್ಕಾರ ಕಟಕ ರಾಶಿಯವರ ವಾರ್ಷಿಕ ಭವಿಷ್ಯ ಹೇಗಿದೆ 2024 ಹೊಸ ವರ್ಷ ಆದಾಯದಲ್ಲಿ ಹೆಚ್ಚಳ ಆಗುತ್ತೆ. ತೀರ್ಥಕ್ಷೇತ್ರಗಳಿಗೆ ಭೇಟಿ ಕೊಡ್ತೀರಾ. ಇದು ಅದರ ಮುಂದುವರಿದ ಭಾಗ ಮತ್ತಷ್ಟು ಮಾಹಿತಿ ತಿಳಿಸಿ ಕೊಡ್ತಾ ಇರೋದು ನೋಡಿ 2024 ಹೊಸವರ್ಷ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತೀರಾ? ವೈವಾಹಿಕ ಜೀವನ ಹೇಗಿರುತ್ತೆ?
ಕೌಟುಂಬಿಕ ಜೀವನ ಹೇಗಿರುತ್ತೆ ನಮ್ಮ ಆರೋಗ್ಯ ಹೇಗಿರುತ್ತೆ?ವ್ಯಾಪಾರ ದಲ್ಲಿ ವೃದ್ಧಿಯಾಗುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮ ಆಗುತ್ತಾ ಸಂಪತ್ತು ಬರುತ್ತಾ ಲಾಭ ಆಗುತ್ತ ಮಕ್ಕಳ ಭವಿಷ್ಯ ಹೇಗಿದೆ? ಹೊಸ ವಾಹನ ವನ್ನು ಖರೀದಿ ಮಾಡುವ ಆಸ್ತಿ ಖರೀದಿ ಮಾಡುವಂತಹ ಸಾಧ್ಯತೆಗಳು ಇದ್ಯಾ? ಎಲ್ಲದರ ಬಗ್ಗೆ ಈಗಾಗಲೇ ನಿಮ್ಮ ತಲೆಯಲ್ಲಿ ಒಂದ ಷ್ಟು ಪ್ರಶ್ನೆಗಳು ಓಡ್ತಾ ಇರುತ್ತೆ.
ಅದಕ್ಕೆ ಉತ್ತರ ಇಲ್ಲಿದೆ 2024ರ ವರ್ಷದ ಪ್ರಕಾರ ಆರಂಭದಲ್ಲಿ ಗುರು ಕಟಕ ರಾಶಿಯ ಹತ್ತನೇ ಮನೆಯಲ್ಲಿದ್ದಾನೆ.ಇದು ಏನಾಗುತ್ತೆ? ಹತ್ತ ನೇ ಮನೆಯಲ್ಲಿದ್ದರೆ ವೃತ್ತಿ ಕುಟುಂಬದ ನಡುವೆ ಸಮತೋಲನ ಸ್ಥಾಪಿಸುವುದಕ್ಕೆ ಸಹಾಯ ಆಗುತ್ತೆ. ಅರ್ಥ ಆಯ್ತ. ಮೇ ಒಂದರ ನಂತರ ಹನ್ನೊಂದನೇ ಮನೆಗೆ ಚಲಿಸುತ್ತಾನೆ.
ಯಾರು ಗುರು ಆಗಿ ಏನಾಗುತ್ತೆ ಆದಾಯ ಹೆಚ್ಚಳ ಆಗುತ್ತೆ ಅರ್ಥ ಆಯ್ತ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಜಾಗೃತಗೊಳಿಸಿ ರಾಹು ವರ್ಷ ವಿಡೀ ಒಂಬತ್ತನೇ ಮನೆಯಲ್ಲಿರುತ್ತಾನೆ. ಇದರಿಂದ ಏನಾಗುತ್ತೆ? ಕಟಕ ರಾಶಿಯವರು ತೀರ್ಥಕ್ಷೇತ್ರ ಗಳಿಗೆ ಭೇಟಿ ಕೊಡ್ತೀರಾ ವಿಶೇಷ ನದಿಗಳಲ್ಲಿ ಸ್ನಾನ ಮಾಡುವಂತಹ ಅವಕಾಶ ಸಿಗುತ್ತೆ, ದೂರ ಪ್ರಯಾಣದ ಅವಕಾಶ ಇರುತ್ತೆ.
ಈ ವರ್ಷ ಸಂಪೂರ್ಣವಾಗಿ 2024 ಹೊಸವರ್ಷ ಕಟಕ ರಾಶಿಯವರಿಗೆ ಪ್ರಯಾಣದಿಂದಲೇ ಕೂಡಿರುತ್ತೆ. ಬಹಳ ಚೆನ್ನಾಗಿದೆ ವರ್ಷದಾರಂಭ ವರ್ಷದ ಆರಂಭ ಶುಕ್ರ ಇದ್ದಾನೆ. ಆ ಶುಕ್ರ ಇದ್ದಾಗ ಏನಾಗುತ್ತೆ? ಕಟಕ ರಾಶಿಯವರಿಗೆ ಒಳ್ಳೆಯ ಫಲಿತಾಂಶವನ್ನು ತೋರಿಸುತ್ತಾನೆ. ಶುಕ್ರ, ಶುಕ್ರ ಹಾಗೂ ಬುಧ ಐದನೇ ಮನೆಯಲ್ಲಿದ್ದಾನೆ. ಪರಿಣಾಮ ಪ್ರೀತಿ, ಹಣಕಾಸಿನ ವಿಚಾರದಲ್ಲಿ ಅನುಕೂಲ ಆಗುತ್ತೆ.
ಆರನೇ ಮನೆಯಲ್ಲಿ ಸೂರ್ಯ ಮಂಗಳ ಎಂಟನೇ ಮನೆಯಲ್ಲಿ ಶನಿ ಆರೋಗ್ಯ ಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಆಗುತ್ತೆ. ಕಟಕ ರಾಶಿಯವರಿಗೆ ಹುಷಾರಾಗಿರಿ.ಖರ್ಚುಗಳನ್ನ ನಿಯಂತ್ರಣ ಮಾಡೋದಕ್ಕೆ ಪ್ರಯತ್ನ ಪಡಬೇಕು. ಬಿಟ್ಟಿ ಖರ್ಚು ಮಾಡುವುದನ್ನು ತಪ್ಪಿಸಿ ಪ್ರೇಮ ಜೀವನದ ಬಗ್ಗೆ ನೋಡೋಣ.
ಲವ್ ಲೈಫ್ ಹೇಗಿದೆ ನೋಡಿ ವರ್ಷದಾರಂಭ ಪ್ರೀತಿಯ ಸಂಬಂಧ ಸೌಹಾರ್ದತೆಯನ್ನು ತರುತ್ತೆ. ಬುಧ ಶುಕ್ರ ಶುಭಗ್ರಹಗಳು ಪ್ರೀತಿ ಮನೆಯಲ್ಲಿ ರೋದ್ರಿಂದ ಹೊಸ ಜೀವನವನ್ನು ಆರಂಭ ಮಾಡಕ್ಕೆ ಇದೆಲ್ಲ ವೂ ಕೂಡ ಸಾಕ್ಷಿಯಾಗುತ್ತೆ. ಪರಸ್ಪರ ಇಬ್ಬರ ನಡುವೆ ಪ್ರೀತಿ ಸಂಬಂಧ ಹೆಚ್ಚಾಗುತ್ತೆ. ಮದುವೆಯಾಗುವುದಕ್ಕೂ ಕೂಡ ಯೋಚನೆ ಮಾಡ್ತೀರಾ. ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ