ತುಲಾ ರಾಶಿ ಸ್ವಾತಿ ನಕ್ಷತ್ರದವರ ಜಾತಕ ಫಲ

ತುಲಾ ರಾಶಿ ಸ್ವಾತಿ ನಕ್ಷತ್ರದವರ ಜಾತಕ ಫಲ

ಸ್ವಾತಿ ನಕ್ಷತ್ರದಲ್ಲಿ ನಾಲ್ಕು ಚರಣಗಳು ರು,ರೆ,ರು,ತ ಎಂಬ ನಾಲ್ಕು ಚರಣಗಳು ಸ್ವಾತಿ ನಕ್ಷತ್ರದ ತುಲಾ ರಾಶಿಯಲ್ಲಿ ಬರುವಂತದ್ದು ಇವರ ಸ್ವಭಾವ ಯಾವ ರೀತಿ ಇರುತ್ತದೆ ಎಂದರೆ ಸ್ವಾಭಾವಿಕವಾಗಿ ಭಾಗ್ಯಶಾಲಿಗಳು ಎನ್ನಬಹುದು ಯಾಕೆಂದರೆ ಇವರಿಗೆ ಎಲ್ಲ ರೀತಿಯ ವಿಷಯಗಳು ಇರತಕ್ಕಂಥದ್ದು ಎಂತಹ ಒಂದು ಕಷ್ಟದ ಪರಿಸ್ಥಿತಿ ಇದ್ದರೂ ಕೂಡ ಇವರ ಬುದ್ಧಿ ಚತುರ್ಯತೆಯಿಂದ ಖಂಡಿತವಾಗಿಯೂ ಅದರಲ್ಲಿ ಜಯಿಸುವಂತಹ ಮನಸ್ಥಿತಿ ಉಳ್ಳವರಾಗಿರುತ್ತಾರೆ ಎಲ್ಲಾ ವಿಚಾರಗಳಲ್ಲಿಯೂ ಸ್ವಲ್ಪನಾದರೂ ಇವರಿಗೆ ತಿಳಿದಿರುತ್ತದೆ ಅನುಭವ ಇರುತ್ತದೆ ಎಂದು ಹೇಳಬಹುದು ಇನ್ನು ಅನೇಕ ಬಾರಿ ಸಾಲದ ಬಾಧೆಗಳಿಗೆ ಗುರಿಯಾಗುವ ಸಾಧ್ಯತೆಗಳಿರುತ್ತದೆ ಆದರೂ ಅವರ ಚಾತುರ್ಯತೆಯಿಂದ ಅವುಗಳನ್ನು ಸರಿಪಡಿಸಿಕೊಳ್ಳುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇವರಿಗೆ ಬುದ್ಧಿ ಚತುರ್ಯ ಚೆನ್ನಾಗಿದೆ ಆದರೆ ಸಮಸ್ಯೆಗಳನ್ನು ಸರಿಯಾಗಿ ಎದುರಿಸುತ್ತಾರೆ ಎನ್ನುವಂಥದ್ದು ಬಹಳ ವಿಶೇಷವಾಗಿ ಇರುವಂತಹ ಅಂಶ ಇನ್ನು ಇವರು ತುಂಬಾ ಬುದ್ಧಿವಂತರು ಮತ್ತು ಸಾಮಾಜಿಕವಾಗಿ ಎಲ್ಲ ಜನರೊಡನೆ ಬೆರೆಯುವಂತಹ ವ್ಯಕ್ತಿಗಳಾಗಿರುತ್ತಾರೆ ಜನಗಳನ್ನು ಪ್ರೀತಿಸುತ್ತಾರೆ ಅವರೊಂದಿಗೆ ಬೆರೆಯುತ್ತಾರೆ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಉತ್ತಮ ಕೆಲಸ ಮಾಡುವಂತಹ ವ್ಯಕ್ತಿಗಳು ಈ ಸ್ವಾತಿ ನಕ್ಷತ್ರದಲ್ಲಿ ಬರುವ ತುಲಾ ರಾಶಿಯ ಜನರು ಈ ನಕ್ಷತ್ರದ ಜನರು ಸಂಘ ಸಂಸ್ಥೆಗಳಲ್ಲಿ ರಾಜಕಾರಣಿ ಆಗಬಹುದು

ಎಷ್ಟು ಜನ ಸಣ್ಣ ಪುಟ್ಟ ಕೆಲಸ ಮಾಡುತ್ತಿರಬಹುದು ರೈತರಾಗಿ ಕೆಲಸ ಮಾಡುತ್ತಿರಬಹುದು ಇವರು ಇರುವಂತಹ ಕ್ಷೇತ್ರಗಳಲ್ಲಿ ಎಲ್ಲರನ್ನು ಆಕರ್ಷಣೆ ಮಾಡುವ ಗುಣ ಹೊಂದಿರುತ್ತಾರೆ ಎಲ್ಲರೊಂದಿಗೆ ಬೆರೆತು ಜೀವನ ಮಾಡುವ ಗುಣ ಹೊಂದಿರುತ್ತಾರೆ ಇವರು ಗುರು ಹಿರಿಯರನ್ನು ಹೆಚ್ಚಾಗಿ ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ ಇದರಿಂದಾಗಿ ಇವರು ಧನವಂತರಾಗುವ ಸಾಧ್ಯತೆ ಇರುತ್ತದೆ

ಇವರು ಹಿರಿಯರಿಗೆ ಬಹಳ ವಿಶೇಷವಾಗಿ ಇರುವಂತಹ ಗೌರವಗಳನ್ನು ಕೊಡುವಂತಹ ವ್ಯಕ್ತಿಗಳು ಈ ಸ್ವಾತಿ ನಕ್ಷತ್ರದಲ್ಲಿ ಹುಟ್ಟಿರುತ್ತಾರೆ ಮೊದಲನೇ ಚರಣದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಸದಾ ಸ್ವಚ್ಛತಾ ಪ್ರಿಯರಾಗಿರುತ್ತಾರೆ ಸ್ವಚ್ಛತೆಯ ಕಡೆಗೆ ಇವರು ಬಹಳ ಗಮನವನ್ನು ಹರಿಸುತ್ತಾರೆ ದ್ವಿತೀಯ ಚರಣದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಗಂಭೀರತೆಯನ್ನು ಎತ್ತಿ ತೋರಿಸುವಂತಹದು ಆ ಸನ್ನಿವೇಶ ಏನಿರುತ್ತದೆ, ಅದರ ಗಂಭೀರತೆಯನ್ನು ಅರ್ಥ ಮಾಡಿಸುತ್ತಾರೆ ಮತ್ತು ಅವರು ಗಂಭೀರವಾಗಿ ಇರುತ್ತಾರೆ ಆ ಸನ್ನಿವೇಶಗಳನ್ನು ಸದಾ ಎದುರಿಸಲು ಪ್ರಯತ್ನ ಮಾಡುತ್ತಿರುತ್ತಾರೆ

ಇನ್ನು ತೃತೀಯ ಚರಣದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಸದಾ ಹಸನ್ಮುಖಿ ಜೀವನವನ್ನು ನಡೆಸುತ್ತಿರುತ್ತಾರೆ ಇವರಲ್ಲಿ ಕಲ್ಮಶ ಇರುವುದಿಲ್ಲ ಎಲ್ಲರೊಂದಿಗೂ ಕೂಡ ಸ್ನೇಹ,ಪ್ರೀತಿಯಿಂದ ಇರುವಂತಹ ವ್ಯಕ್ತಿಗಳು ಇನ್ನು ಕೊನೆಯ ಚರಣದಲ್ಲಿ ಹುಟ್ಟಿರುವಂತಹ ವ್ಯಕ್ತಿಗಳು ಎಲ್ಲರಿಗೂ ಸಮಾನ ನ್ಯಾಯವನ್ನು ಕಲ್ಪಿಸುತ್ತಾರೆ ಎಲ್ಲರನ್ನೂ ಸಮಾನವಾಗಿ ನೋಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.