“ತುಳಸಿ ವಿವಾಹ” ಪೂಜೆಗೆ ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆ 

Featured Article

ನಿಮಗೆ ಎಲ್ಲರಿಗೂ ಸಹ ಗೊತ್ತಿರುವ ಹಾಗೆ ತುಳಸಿ ಪೋಜೆ ತುಂಬಾ ಹತ್ತಿರದಲ್ಲಿದೆ ಅದಕ್ಕೆ ಸಂಬಂಧಪಟ್ಟಂತೆ ಇವತ್ತು ನಿಮಗೆ ಹೊಸಬರಿಗೆ ಉಪಯುಕ್ತವಾಗಲಿ ಅಂತ ಹೇಳಿ ನಾನು ಒಂದು ಪೂರ್ವ ಸಿದ್ಧತೆಗಳ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ನೀವೆಲ್ಲರೂ ಮುಖರ್ಜಿ ರಾತ್ರಿ ಬಂದು ಹೋದ ನಂತರದಲ್ಲಿ ನೀವು ಈ ಆರತಿಯನ್ನು ಮಾಡ ಬೇಕಾಗುತ್ತದೆ.

ನೀವೇ ಮನೆಯಲ್ಲಿ ಕೂಡ ತಯಾರಿ ಮಾಡ್ಕೋ ಬಹುದು ಇಲ್ಲ ಅಂತ ಅಂದ್ರೆ ಎರಡು ತುಪ್ಪದ ದೀಪವನ್ನು ಹಚ್ಚಿಡಿ. ನಂತರ ದಲ್ಲಿ ಆಮ್ಲ ದೀಪಾರಾಧನೆ ಇದು. ಏನ ಕ್ಕೆ ಅಂದ್ರೆ ನಿಮ್ಮ ಮನೇಲಿ ಹಣಕಾಸಿನ ತೊಂದರೆಗಳು ಇದ್ದರೆ ಅದರ ಒಂದು ನಿವಾರಣೆ ಗೋಸ್ಕರ ಅಭಿವೃದ್ಧಿ ಅದಕ್ಕೋಸ್ಕರ ನಾವು ಈ ಒಂದು ದೀಪಾರಾಧನೆ ಮಾಡಬೇಕು.

ಆಮೇಲೆ ಕಳಸವನ್ನು ಬೆಳೆಸ ಬೇಕಾಗುತ್ತದೆ. ನಾವು ತುಳಸಿ ವಿವಾಹವನ್ನು ನಾವು ಯಾವ ರೀತಿ ನಾವು ನಮ್ಮ ಮನೆ ಮದುವೆ ಸಂಭ್ರಮ ಅಂತ ಅಂದುಕೊಳ್ಳುವ ಅದೇ ರೀತಿ ನಾವು ಮಾಡಿದರೆ ತುಂಬಾ ಒಳ್ಳೆಯದು ಆರತಿ ಬೆಳಗ ಬೇಕು ನಂತರ ದಲ್ಲಿ ನೋಡಿ ನಾನು ಮಣ್ಣಿನ ದೀಪಗಳನ್ನು ಕೂಡ ಸಿದ್ಧತೆ ಮಾಡಿಕೊಂಡಿದ್ದೇನೆ.

ಎಷ್ಟು ಸಾಧ್ಯವೋ ಅಷ್ಟು ದೀಪಾರಾಧನೆ ಮಾಡುವುದು ತುಂಬಾನೇ ಒಳ್ಳೆಯದು. ನಾಲ್ಕು ಮಣ್ಣಿನ ದೀಪವನ್ನು ಸಿದ್ಧತೆ ಮಾಡಿಕೊಂಡಿದ್ದೇನೆ.ಇದನ್ನೆಲ್ಲಾ ತಿಳಿಸಿಕೊಟ್ಟಿದ್ದು ದೀಪಾರಾಧನೆಗೆ ನೀವು ಸಿದ್ಧತೆ ಮಾಡಬೇಕು. ನಂತರದಲ್ಲಿ ಐದು ರೀತಿಯ ಹಣ್ಣುಗಳು ಕಾಯಿ ಇರಲೇ ಬೇಕು ಎರಡು ಕಾಯಲು ಸಿದ್ಧತೆ ಮಾಡಿಕೊಳ್ಳಿ.

ನಂತರದಲ್ಲಿ ಮನೆಗೆ ಬಂದ ವರಿಗೆ ಅಂದ ರೆ ಕೊಡಿ ಕೋಸ್ಕರ. ನೀವು ಬಳೆಗಳನ್ನು ಸಿದ್ಧತೆ ಮಾಡಿಕೊಳ್ಳಿ. ಹಾಗೆ ನೀವು ತುಳಸಿ ವಿವಾಹ ದಲ್ಲಿ ನೀವು ತುಳಸಿ ಗಿಡದ ಬಳಿ ಇದು ಕೂಡ ಒಂದು ಬಲ ಬೇಕಾಗುತ್ತದೆ. ನಂತರದಲ್ಲಿ ವೀಳ್ಯದೆಲೆ ಹಾಗೆ ಹಾಡಿಕೆ ಆಮೇಲೆ ಖರ್ಜೂರ ಅಂದ್ರೆ ಅದು ಅಂದ್ರೆ ಗೊತ್ತ ಲ್ಲ ಅದು ಅದನ್ನು ಕೂಡ ನೀವು ಇಷ್ಟು ಸಿದ್ಧತೆ ಮಾಡ್ಕೋಬೇಕು.

ಇನ್ನು ತುಳಸಿ ಕಟ್ಟೆ ಗೆ ಅಲಂಕಾರ ಮಾಡ್ತೀರಿ ಅನ್ನೋದಾದ್ರೆ ಸೀರೆ ಉಡಿಸಿದ ಸೀರೆ ಸಿದ್ಧತೆ ಮಾಡಿಕೊಳ್ಳಿ ಇಲ್ಲ ಅಲಂಕಾರ ಮಾಡ್ತೀನಿ ಅಂದ್ರೂ ತಪ್ಪಿಲ್ಲ, ಅಲಂಕಾರ ಮಾಡಬಹುದು ಇದು ಆಪ್ಶನಲ್ ಇದು ಹಾಗೇ ನಾವು ಪಾರ್ಟಿ ಅಷ್ಟೇ ನೆ ಪೂಜೆ ಮಾಡ್ತೀವಿ ಅಂದ್ರು ಸಹ ನೀವು ಮಾಡಬಹುದು ಎಷ್ಟು ನಿಮಗೆ ಸರಳವಾಗಿ ಮಾಡ ಬೇಕು ಅಷ್ಟು ಮಾಡ್ಕೋಬಹುದು.ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *