ಲವ್ ಮಾಡ್ತೀರಾ? ಹಾಗಾದ್ರೆ ಇಲ್ಲಿದೆ ಒಂದಿಷ್ಟು ಟಿಪ್ಸ್ ಈ ಟಿಪ್ಸ್ನ್ನು ಉಪಯೋಗಿಸಿ ನಿಮ್ಮ ಲವ್ ಜೀವನವನ್ನು ಸುಖಮಯವಾಗಿ ಜೀವಿಸಿ.ನೀವು ಅವಳ ಅವನ ಹತ್ತಿರ ಮೊಬೈಲ್ ಕೇಳ ಬೇಡಿ. ಅದು ನಿಮ್ಮಿಬ್ಬರ ನಡುವಿನ ಪ್ರೀತಿ ಕಡಿಮೆ ಮಾಡುತ್ತದೆ. ನೀವು ಯಾವತ್ತು ಅವಳ ಅಥವಾ ಅವನಿಂದ ಗಿಫ್ಟ್ ಬಯಸಬೇಡಿ.
ಕೇಳದೆ ನೀಡಿದ 50 ಪೈಸೆ ಚಾಕ್ಲೇಟ್ ಅನ್ನು ಸಹ ತುಂಬು ಹೃದಯ ದಿಂದ ಸ್ವೀಕರಿಸಿ.ನೀವು ಅವಳು ಅಥವಾ ಅವನು ಹೇಳಿದಂತೆ ಕೇಳ ಬೇಕು ಅಂತ ಬಯಸಬೇಡಿ.ನಿರೀಕ್ಷೆಗಳು ಹೆಚ್ಚಾದಂತೆ ದುಃಖ ಹೆಚ್ಚಾಗುತ್ತದೆ.
ಯಾವತ್ತು ಉಪದೇಶ ಮಾಡ ಬೇಡಿ.ತಪ್ಪು ಮಾಡುತ್ತಿದ್ದಾರೆ.ಪಕ್ಕ ಕುಳ್ಳಿರಿಸಿ ಕೊಂಡು ತಿಳಿ ಹೇಳಿ.ಪ್ರೀತಿ ಅಂದ ಮೇಲೆ ಮನೆಯಲ್ಲಿ ವಿರೋಧ ಸಹಜ.ಮೆಲ್ಲಗೆ ಮನೆಯವರ ವಿಶ್ವಾಸ ಗಳಿಸಲು ಪ್ರಯತ್ನಿಸಿ.ಮದುವೆ ಮಾಡಿಕೊಳ್ಳಲು ಓಡಿಹೋಗುವುದು ಮೂರ್ಖತನ.ಮನೆಯಲ್ಲಿ ಎಲ್ಲರನ್ನು ಸೇರಿಸಿ ಅವರ ಮನವೊಲಿಸಲು ಪ್ರಯತ್ನಿಸಿ.ದುಡುಕಬೇಡಿ.
ಪ್ರೀತಿಯ ಇನ್ನೊಂದು ಮುಖವೇ ತ್ಯಾಗ ಅಂತಹ ಸಂದರ್ಭ ಬಂದರೆ ತ್ಯಾಗಕ್ಕೂ ಸಿದ್ಧರಾಗಿ. ಹಾಗಂತ ತ್ಯಾಗಮಯಿ ಅನ್ನಿಸಿಕೊಳ್ಳಲು ಪ್ರೀತಿ ಕಳೆದುಕೊಳ್ಳ ಬೇಡಿ.ಕೊನೆವರೆಗೂ ಹೋರಾಡಿ. ಆದರೆ ಒತ್ತಾಯ ಬೇಡ.ಪರಸ್ಪರ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಇರಲಿ.
ನಿಮ್ಮನ್ನು ಬೇರ್ಪಡಿಸಲೆಂದೇ ಕೆಲವೊಂದು ಕೈಗಳು ಕೆಲಸ ಮಾಡುತ್ತಿರುತ್ತದೆ.ನಿಮ್ಮ ಹಳೆಯ ಪ್ರೀತಿ ಅಂತ ಇದ್ದ ರೆ ಮುಕ್ತವಾಗಿ ಹಂಚಿಕೊಳ್ಳಿ. ಇದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
ಪ್ರೀತಿಯೊಂದಿಗೆ ವಿದ್ಯಾಭ್ಯಾಸ ಸ್ನೇಹಿತರು, ನೆಂಟರು, ಮನೆಯ ವರು ಹೀಗೆ ಯಾರನ್ನೂ ನಿರ್ಲಕ್ಷಿಸಬೇಡಿ.ಗುರಿಯೆಡೆಗೆ ಪ್ರಥಮ ಆದ್ಯತೆ ಇರಲಿ.ಬೇರೆಯವರನ್ನು ಲಕ್ಷ ನಮ್ಮನ್ನು ಹೇಗೆ ಅನಿಸುತ್ತ ದೆ ಹುಷಾರು.ಪ್ರೀತಿ, ಮಧುರ ಪ್ರೀತಿ ಅಮರ ಅಂತ ತಿಳ್ಕೊಂಡು ಲವ್ ಎಂಬ ಎಗ್ಸಾಮ್ ಪಾಸಾಗಿ.ಈ ಟಿಪ್ಸ್ನ್ನು ನಿಮ್ಮ ಲವ್ ಜೀವನ ದಲ್ಲಿ ಬಳಸಿ.ನಿಮ್ಮ ಲವ್ ನ್ನು ಮದುವೆಯಾಗಿ ಸುಖ ಜೀವನ ವನ್ನು ಹಾಕಿ.ಜೀವಿಸಲು ಸಾಧ್ಯವಾಗ ಬಹುದು.