ಮಾರ್ಚ್ 19 ನಾಳೆಯಿಂದ ಈ ಆರು ರಾಶಿಯವರಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆಯಾಗುತ್ತದೆ

Featured Article

ಮಾರ್ಚ್ 19 ನಾಳೆಯಿಂದ ಈ ಆರು ರಾಶಿಯವರಿಗೆ ಭಾರಿ ಅದೃಷ್ಟ ದುಡ್ಡಿನ ಸುರಿಮಳೆಯಾಗುತ್ತದೆ

ಎಲ್ಲರಿಗೂ ನಮಸ್ಕಾರ ನಾಳೆ ಮಾರ್ಚ್ 19 ಭಯಂಕರವಾದ ಬಾನುವಾರ ದಿನ ನಾಳೆಯಿಂದ ಈ ಕೆಲವೊಂದು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯುತ್ತದೆ

ಈ ರಾಶಿಯವರು ಕೂಡ ಶನಿದೇವನ ಸಂಪೂರ್ಣವಾದ ಆಶೀರ್ವಾದ ಪಡೆಯುತ್ತಾರೆ. ಎಲ್ಲಾ ರೀತಿಯ ಸಮಸ್ಯೆ ಹಾಗೂ ದೋಷಗಳು ನಿವಾರಣೆಯಾಗುತ್ತವೆ ಹಾಗಾದರೆ ಆ ರಾಶಿಗಳು ಯಾವ್ಯಾವು ಎಂದು ತಿಳಿಯಲು .
ನೀವು ಈ ಸಂಪೂರ್ಣವಾದ ಮಾಹಿತಿಯನ್ನು ಓದಲೇಬೇಕು. ಅದಕ್ಕೂ ಮುನ್ನ ನೀವು ಈ ಮಾಹಿತಿ ಮೆಚ್ಚಿಗೆಯಾಗಿದ್ದರೆ ಈ ಮಾಹಿತಿಯನ್ನು ಖಂಡಿತ ನಿಮ್ಮ ಸ್ನೇಹಿತರಿಗೆ ಕುಟುಂಬದವರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ

ನೀವು ಕೂಡ ಶನಿದೇವನ ಭಕ್ತರಾಗಿದ್ದರೆ ಓಂ ಶನಿ ದೇವಾಯ ನಮಃ ಎಂದು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ. ಬೇರೆಯವರ ವ್ಯಕ್ತಿಗಳ ಗೌರವ ಹೆಚ್ಚಿಗೆ ಆಗುವಂತಹ ಕೆಲಸಗಳನ್ನು ನೀವು ಮಾಡುತ್ತೀರಿ. ಯಾವುದೇ ರೀತಿಯಾದಂತಹ ಕೆಲಸ ಮಾಡಲು ಹೋದರೆ ಇವರು ತಮ್ಮ ಮೇಲೆ ಹೆಚ್ಚಿನ ನಂಬಿಕೆ ಇಟ್ಟು ನಂತರ ಕೆಲಸ ಮಾಡಲು ಹೋಗುತ್ತಾರೆ ಬೇರೆಯವರ ರೀತಿ ನಕಲು ಮಾಡಲು ಹೋಗುವುದಿಲ್ಲ. ಯಾವುದೇ ರೀತಿ ಭೇದ ಭಾವ ಎಲ್ಲರನ್ನೂ ಅಂದರೆ ಹಿರಿಯರಿಗೂ ಕಿರಿಯರಿಗೂ ಸಮವಾಗಿ ಮರ್ಯಾದೆಯನ್ನು ಕೊಡುತ್ತಾರೆ.

ಇನ್ನು ಇಂತಹ ರಾಶಿಯವರುಹಾರ್ದಿಕ ಪರಿಸ್ಥಿತಿಬಹಳಷ್ಟು ಗಟ್ಟಿಯಾಗಿರುತ್ತದೆ ಆದಾಯ ಬರುವಂಥ ದಾರಿಗಳನ್ನು ಇನ್ನು ಹೆಚ್ಚಿಗೆ ಮಾಡುತ್ತಾರೆ. . ಅಷ್ಟೇ ಅಲ್ಲದೆ ಇವರಿಗೆ ಬೇರೆಯವರಿಗೆ ಸಹಾಯ ಮಾಡುವ ಮನೋಭಾವ ಇದು ಇರುತ್ತದೆ ಯಾವುದಕ್ಕೂ ಕೂಡ ಅಂಜುವುದಿಲ್ಲ.ಈ ರಾಶಿಯವರು ಪ್ರೀತಿ ಪಾತ್ರರೊಂದಿಗೆ ಮಾತುಕತೆ ತುಂಬಾ ಪ್ರಯೋಜನಕಾರಿಯಾಗಲಿದೆ. ನಿರ್ದಿಷ್ಟ ಕೆಲಸಕ್ಕಾಗಿ ಸ್ಪೂರ್ತಿಯನ್ನು ಪಡೆಯುತ್ತೀರಾ ಪ್ರೀತಿ ಪಾತ್ರದಿಂದ ಉಡುಗೊರೆ ಪಡೆಯಬಹುದು ಆದಾಯ ಮತ್ತು ವೆಚ್ಚದಲ್ಲಿ ಹೊಂದಾಣಿಕೆ ಇರುತ್ತದೆ. ಶಾಪಿಂಗ್ ಮಾಡುವಾಗ ನಿರ್ಲಕ್ಷ ಮಾಡಬೇಡಿ, ಯಾರಾದರೂ ನಿಮ್ಮನ್ನು ಮೋಸ ಮಾಡಬಹುದು.

ಇನ್ನು ಇದರಿಂದ ನಿಮಗೆ ಬಹಳಷ್ಟು ನಷ್ಟ ಉಂಟಾಗುವ ಸಾಧ್ಯತೆ ಇದೆ ದಿನದ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆಗೆ ಕಳೆಯುತ್ತೀರಾ. ನೀವು ಎಲ್ಲ ಕೆಲಸಗಳನ್ನು ಬಹಳ ಪೂರ್ಣವಾಗಿ ಸುಲಭಗೊಳಿಸಲು ಸಾಧ್ಯವಾಗುತ್ತದೆ ಸಮಯವು ತುಂಬಾ ಚೆನ್ನಾಗಿ ಸರಿಯುತ್ತದೆ ಇತರ ಮಾತುಗಳು ಮತ್ತು ಸಲಹೆಗಳನ್ನು ಕುರುಡಾಗಿ ನಂಬುವುದು ಹಾನಿಕಾರ. ಯಾಕೆ ಅಂತ ಹೇಳಿದರೆ ಎಲ್ಲರಿಗೂ ನಂಬಿಕೆ ಇರುವುದಿಲ್ಲ ಕೆಲವರು ಬೇಕಂತಲೇ ನಿಮ್ಮನ್ನು ಸರಿಹೊಂದುವ ದಾರಿಯಲ್ಲಿ ದೂರ ಇರುತ್ತಾರೆ. ಹೀಗಾಗಿ ಅಂತಹವರಿಂದ ದೂರ ಇರಿ. ಇಂದು ರಾಜಕೀಯ ವಲಯದಲ್ಲಿ ನೀವು ಒಂದು ವೇಳೆ ಇದ್ದರೆ ನೀವು ಜನ ಮೆಚ್ಚಿದ ನಾಯಕನಾಗುತ್ತೀರಾ ನೀವು ಹೆಚ್ಚಿಗೆ ಸೇವೆ ಮಾಡಲು

ಇಷ್ಟ ಇರುತ್ತದೆ ಆದ್ದರಿಂದ ರಾಜಕೀಯದಲ್ಲಿ ಹೋದರೆ ಸೂಕ್ತ. ಇವರು ಮಾಡುವಂತ ಕೆಲಸವನ್ನು ಇಷ್ಟದಿಂದ ಮಾಡಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ.

ನಾಳೆಯಿಂದ ಅನುಗ್ರಹ ಇದ್ದು ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ರೀತಿಯಾದಂತಹ ಅಡೆತಡೆ ಬರುವುದಿಲ್ಲ.
ಇವರಿಗೆ ವಿವಿಧ ಮೂಲಗಳಿಂದ ಆದಾಯ ಬರುತ್ತದೆ. ಇನ್ನು ಇಷ್ಟೆಲ್ಲ ರಾಶಿಗಳು ಲಾಭಗಳು ಪಡೆಯುವಂತಿರುವಂತಹ ಯಾವ್ಯಾವು ಎಂದು ನೋಡುವುದಾದರೆ ವೃಷಭ ರಾಶಿ ಧನಸು ರಾಶಿ ಕುಂಭ ರಾಶಿ ಮೇಷ ರಾಶಿ ಮೀನ ರಾಶಿ ಹಾಗೂ ಕಟಕ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇಲ್ಲದಿದ್ದರೂ ಕೂಡ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಾಮೆಂಟ್ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *