ನಿಮ್ಮ ಜಾತಕದಲ್ಲಿ ಗುರು ದಶೆ ಇದೆಯಾ

Featured Article

ನಿಮ್ಮ ಜಾತಕದಲ್ಲಿ ಗುರು ದಶೆ ಇದೆಯಾ

ಗುರು ದಶೆ ನಿಮಗೆ ಈಗ ಗುರು ದಶೆ ನಡೆಯುತ್ತಾ ಇದೆಯಾ ಗುರು ಹದಿನಾರು ವರ್ಷ ತನ್ನ ಆಳ್ವಿಕೆಯನ್ನು ನಿಮ್ಮ ಮೇಲೆ ಮಾಡುತ್ತಾನೆ 16 ವರ್ಷಗಳ ಕಾಲ ನೀವು ಗುರುವಿನ ಅಡಿಯಲ್ಲಿ ಇರುತ್ತೀರಿ ಪ್ರಸ್ತುತ ನಿಮಗೆ ಗುರು ದಶ ನಡೆಯುತ್ತಾ ಇಲ್ಲ ಎಂದು ನಿಮ್ಮ ಜನ್ಮ ಜಾತಕವನ್ನು ನೋಡಿಕೊಂಡರೆ ಗೊತ್ತಾಗುತ್ತದೆ 16 ವರ್ಷ ಗುರುವಿನ ಪ್ರಾಬಲ್ಯ ಹಾಗಾದರೆ 16 ವರ್ಷವೂ ಒಳ್ಳೆಯದಾಗಿ ಬಿಡುತ್ತದೆಯೇ ಎಲ್ಲರೂ ಗುರು ದಶೆ ಒಳ್ಳೆಯದಾಗುತ್ತದೆಯಾ ಖಂಡಿತ ಇಲ್ಲ ಗುರು ದಶ ಒಳ್ಳೆಯದಾಗಬೇಕು ಎಂದರೆ ಜನ್ಮದ ಜಾತಕದಲ್ಲಿ ಗುರು ಚೆನ್ನಾಗಿರಬೇಕು

ಗುರು ಮೇಷ ರಾಶಿ,ಕಟಕ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಧನಸ್ಸು ಮತ್ತು ಮೀನ ರಾಶಿಗಳಲ್ಲಿ ಇದ್ದರೆ ಅಂಥವರಿಗೆ ಅತ್ಯಂತ ಶುಭ ಫಲ ಮಧ್ಯಮ ಫಲಗಳು ಎಲ್ಲವೂ ಸಿಗುತ್ತದೆ ಅಧಮ ಫಲ ಗುರುವಿಂದ ಯಾವಾಗಲೂ ಸಿಗುವುದಿಲ್ಲ ಗುರುವಿನಿಂದ ಯಾವತ್ತಿಗೂ ಕೆಟ್ಟದಾಗುವುದಿಲ್ಲ ಒಳ್ಳೆಯದು ಆಗದೇ ಇರಬಹುದು ಆದರೆ ಒಳ್ಳೆಯದಾಗದೆ ಇದ್ದರೆ ಕೆಟ್ಟದು ಎಂಬ ಅರ್ಥವಿರುತ್ತದೆ ಹಾಗಂತ ಗುರು ಯಾವತ್ತಿದ್ದರೂ ನೋವುಗಳನ್ನು ಉಂಟುಮಾಡುವುದಿಲ್ಲ ಎಲ್ಲಾ ಗ್ರಹಗಳಲ್ಲಿ ಗುರು ಗ್ರಹ ಅತ್ಯಂತ ಶುಭ ಗ್ರಹ ಗುರು ದಶೆ ನಿಮಗೆ ನಡೆಯುತ್ತಿದ್ದರೆ ಏನೇನು ಶುಭಫಲ ಸಿಗುತ್ತದೆ

ಎಂದು ಶಾಸ್ತ್ರಕಾರರು ಹೇಳುತ್ತಾರೆ ನಿಮ್ಮ ಜಾತಕದಲ್ಲಿ ಗುರು ಏನಾದರೂ ಮೇಷ ರಾಶಿ, ಕಟಕ ರಾಶಿ,ಸಿಂಹ ರಾಶಿ, ವೃಶ್ಚಿಕ ರಾಶಿ, ಧನಸ್ಸು,ಮೀನ ರಾಶಿಗಳಲ್ಲಿ ಇದ್ದರೆ ಗುರು ತನ್ನ ಮಹಾದಶ ಕಾಲದಲ್ಲಿ ಧಾರ್ಮಿಕ ಕಾರ್ಯಗಳನ್ನು ನಿಮ್ಮ ಮನೆಯಲ್ಲಿ ನಡೆಸುತ್ತಾನೆ ಮದುವೆ,ಮುಂಜಿ, ಮಕ್ಕಳಾಗುವುದು,ಸಂತಾನ ಭಾಗ್ಯ,ದೊಡ್ಡವರಾಗುವುದು, ಗೃಹಪ್ರವೇಶಗಳನ್ನು ಮಾಡುವುದು, ಇನ್ನಿತರ ವ್ರಥಗಳನ್ನು ಮಾಡುವುದು, ಅನ್ನದಾನ ಮಾಡುವುದು, ಕನಕ ಅಭಿಷೇಕ, ಶೃಷ್ಠಿ ಪೂಜೆ , ಸಹಸ್ರ ಚಂದ್ರ ದರ್ಶನ ಇತ್ಯಾದಿ

ಶುಭ ಕಾರ್ಯಗಳನ್ನು ನಿಮ್ಮ ಮನೆಯಲ್ಲಿ ಮಾಡುವುದಕ್ಕೆ ಬಹಳ ಅನುಕೂಲವಾಗುತ್ತದೆ ಎಲ್ಲ ರೀತಿಯ ಅನುಕೂಲಗಳು ಪ್ರಾಪ್ತಿಯಾಗುತ್ತದೆ ಅಂತಹ ವ್ಯಕ್ತಿ ಅಭಿವೃದ್ಧಿಯನ್ನು ಹೊಂದುತ್ತಾನೆ ಒಳ್ಳೆಯ ಅಭಿರುಚಿ, ಒಳ್ಳೆಯ ಮೃಷ್ಟಾನ್ನ ಭೋಜನವನ್ನು ಭಗವಂತ ನಿಮಗೆ ತೃಪ್ತಿಯಾಗಿ ಕೊಡುತ್ತಾನೆ ನಾವು ಕಷ್ಟಪಟ್ಟು ಕೆಲಸ ಮಾಡುವುದು ಏಕೆ? ಒಳ್ಳೆಯ ನಿದ್ದೆ ಮಾಡಬೇಕು, ಒಳ್ಳೆಯ ಬಟ್ಟೆಗಳನ್ನು ಹಾಕಬೇಕು, ಒಳ್ಳೆಯ ಊಟವನ್ನು ಮಾಡಬೇಕು ಇಷ್ಟಕ್ಕೆ ತಾನೇ ಸಾಹುಕಾರರಾಗಲಿ, ಬಡವರಾಗಲಿ,ಮಧ್ಯಮ ವರ್ಗದವರೇ ಆಗಲಿ ನೀವು ತಿನ್ನುವ ರುಚಿಯಲ್ಲಿ ಬದಲಾಗಬಹುದೇ ಹೊರತು ಬಟ್ಟೆ ಹಾಕಲೇಬೇಕು, ಅದು ಹಳೆಯದಾದರೂ ಆಗಿರಬಹುದು, ಚಿಕ್ಕದು ದೊಡ್ಡದ, ಗಟ್ಟಿ ಕ್ವಾಲಿಟಿ ಯಾವುದೇ ಆಗಿರಬಹುದು ಆದರೆ ಎಲ್ಲರೂ ಬಟ್ಟೆಯನ್ನು ಹಾಕಲೇಬೇಕು

ಎಲ್ಲರೂ ಊಟವನ್ನು ಮಾಡಲೇಬೇಕು ಅದು ನೀವು ಊಟ ಮಾಡುವುದು ಅನ್ನ ಸೇವಿಸುವಿರು,ಪುರಿ ತಿನ್ನುವಿರು ಪಿಜ್ಜಾ ತಿನ್ನುವುದು ಇದು ಅವರವರ ವ್ಯಾಲ್ಯೂ ಅವರ ಜೀರ್ಣಕ್ರಿಯೆಗೆ ಅನುಕೂಲವಾಗಿ ಹಾಗೆ ನಿದ್ದೆ ನೀವು ನೆಲದ

ಮೇಲೆ ಮಲಗುವಿರು ಚಾಪೆ ಮೇಲೆ ಮಲಗುವಿರು ಹಾಸಿಗೆಯ ಮೇಲೆ ಮಲಗುವಿರು ಈ ರೀತಿಯಾಗಿ ಬೇರೆ ಬೇರೆಯಾದರೂ ನೀವು ನಿದ್ದೆ ಮಾಡಲೇಬೇಕು ಹಾಗೆಯೇ ಹೊಟ್ಟೆ,ಊಟ,ನಿದ್ದೆ ಇವೆಲ್ಲದಕ್ಕೂ ಗುರು ಮಹಾರಾಜರು ಬಹಳ ಅನುಕೂಲಗಳನ್ನು ಮಾಡುತ್ತಾರೆ ಸಂತಾನ ಪ್ರಾಪ್ತಿ ಮತ್ತು ಸುಖ ಸಂತಾನಕ್ಕೆ ಅಧಿಪತಿಯಾಗಿರುವ ಗುರು ಸಂತಾನ ಪ್ರಾಪ್ತಿ ಮಾಡಿಕೊಡುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *