ಅದೃಷ್ಟ ಮತ್ತು ತುಂಬಾ ಒಳ್ಳೆಯದಾಗುತ್ತಂತೆ
ನಮಸ್ಕಾರ ಸ್ನೇಹಿತರೆ ನಿಮ್ಮ ರಾಶಿಯ ಪ್ರಕಾರ ಈ ವಯಸ್ಸಲ್ಲಿ ಮದುವೆ. ಆದರೆ ತುಂಬಾ ಅದೃಷ್ಟ ಮತ್ತು ಒಳ್ಳೆಯದಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರವು ಸಲಹೆ ನೀಡುತ್ತದೆ. ಅಂದರೆ ನಿಮ್ಮ ರಾಶಿಗೆ ಅನುಗುಣವಾಗಿ ನೀವು ಯಾವ ವಯಸ್ಸಿನಲ್ಲಿ ಮದುವೆ ಜೀವನಕ್ಕೆ ಕಾಲಿಟ್ಟರೆ ನಿಮಗೆ ಅದೃಷ್ಟ ಬರುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇವತ್ತಿನ ಸಂಚಿಕೆಯಲ್ಲಿ ಇದೆ.
ನಿಮ್ಮ ರಾಶಿಯ ಮದುವೆ ಜೀವನಕ್ಕೆ ಸರಿಯಾದ ವಯಸ್ಸು ಯಾವುದು ಎನ್ನುವ ವಿಚಾರವನ್ನ ತಪ್ಪದೇ ತಿಳಿದುಕೊಳ್ಳಿ. ಜ್ಯೋತಿಷ್ಯ ಶಾಸ್ತ್ರವೂ ಸಹ ರಾಶಿಗಳ ಪ್ರಕಾರ ಯಾರಿಗೆ ಯಾವ ವಯಸ್ಸು ಮದುವೆಗೆ ಸರಿಯಾದ ಸಮಯ ಅಂತ ಸೂಚಿಸುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಎಂದರು ಸೇರಿ ಮದುವೆಗೆ ಒಂದು ವಯಸ್ಸು ಅಂತ ಮಾಡಿಕೊಂಡಿದ್ದೇವೆ.
ಆದರೆ ವಯಸ್ಸನ್ನು ಮೀರಿ ಮದುವೆ ಆಗಿಲ್ಲ ಅಂದ್ರೆ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ ಮದುವೆ ಯಾವಾಗ ಅಂತ ಕಾನೂನಿನ ಲ್ಲೂ ಹೆಣ್ಣು ಗಂಡು ಮದುವೆ ಆಗ ಲು ಒಂದು ವಯಸ್ಸ ನ್ನು ಕಡ್ಡಾಯ ಮಾಡಲಾಗಿದೆ. ಹಾಗೆ ಜ್ಯೋತಿಷ್ಯವೂ ಸಹ ರಾಶಿಗಳ ಮೇರೆಗೆ ಯಾರಿಗೆ ಯಾವ ವಯಸ್ಸು ಮದುವೆ ಗೆ ಸರಿಯಾದ ಸಮಯ ಅಂತ ಸೂಚಿಸಿದೆ.
ಇಲ್ಲಿ ನಾವು ಜ್ಯೋತಿಷ್ಯದ ಪ್ರಕಾರ ಮದುವೆ ವಯಸ್ಸನ್ನ ಆಯಾ ರಾಶಿ ಗಳಿಗೆ ನೋಡುವುದಾದರೆ ಮೊದಲನೇ ರಾಶಿ ಬಂದು ಮೇಷ ರಾಶಿ ಮೇಷ ರಾಶಿಯವರು ಸ್ವಭಾವ ತಃ ಸಾಹಸಮಯ ಮನೋಭಾವಕ್ಕೆ ಹೆಸರುವಾಸಿವರಾಗಿದ್ದಾರೆ. ಈ ಮೇಷ ರಾಶಿಯವರಿಗೆ ಈ ವ್ಯಕ್ತಿಗಳಿಗೆ ತಮ್ಮ ಇಪ್ಪತ್ತರ ದಶಕದ ಅಂತ್ಯ ದಲ್ಲಿ ತಮ್ಮ ಪರಿಪೂರ್ಣ ಸಂಗಾತಿಯನ್ನು ಕಂಡುಕೊಳ್ಳುತ್ತಾರೆ.
ಈ ವಯಸ್ಸಿನ ನಂತರ ಇವರು ಮದುವೆಯಾಗಬಹುದು ಎನ್ನುತ್ತದೆ ರಾಶಿ ಭವಿಷ್ಯ ಅಂದರೆ ಮೇಷ ರಾಶಿಯವರಿಗೆ ಇಪ್ಪತ್ತನೇ ವಯಸ್ಸಿನ ನಂತರ ಮದುವೆ ಆಗುವುದಕ್ಕೆ ಶುಭ ಸಮಯ ಅಥವಾ ಒಳ್ಳೆಯ ವಯಸ್ಸು ಎಂದು ಹೇಳಲಾಗುತ್ತದೆ. ಇನ್ನು ಮೇಷ ರಾಶಿಯ ನಂತರ ವೃಷಭ ರಾಶಿ ವೃಷಭ ರಾಶಿಯ ಜನರು ತಮ್ಮ 30 ರ ಹರೆಯದಲ್ಲಿ ಹೆಚ್ಚಿನ ಬದ್ಧತೆಯೊಂದಿಗೆ ಮುಂದುವರೆಯುತ್ತಾರೆ
ಮತ್ತು ಈ ವಯಸ್ಸಿನಲ್ಲಿ ಬರುವ ಸ್ಥಿರತೆ ಮತ್ತು ಪ್ರಬುದ್ಧ ತೆಯು ಇವರ ಮದುವೆಗೆ ಸರಿಯಾದ ವಯಸ್ಸ ಆಗಿದೆ ಅಂದರೆ ವೃಷಭ್ ರಾಶಿಯವರಿಗೆ ವಯಸ್ಸು ಮೂವತ್ತರ ನಂತರ ಅಥವಾ ಮೂವತ್ತರ ಹರೆಯದಲ್ಲಿ ಮದುವೆ ಆಗುವುದಕ್ಕೆ ಒಳ್ಳೆಯ ಸಮಯ.ಇನ್ನು ಮಿಥುನ ರಾಶಿ ತಮ್ಮ ದ್ವಂದ್ವ ಸ್ವಭಾವಕ್ಕೆ ಹೆಸರುವಾಸಿಯಾದ ಮಿಥುನ ರಾಶಿಯವರು ತಮ್ಮ ಇಪ್ಪತ್ತರ ದಶಕದ ಮಧ್ಯಭಾಗದಲ್ಲಿ ಸಾಮರಸ್ಯವನ್ನ ಕಂಡುಕೊಳ್ಳಬಹುದು.
ಈ ವಯಸ್ಸು ಇವರ ವ್ಯಕ್ತಿತ್ವದ ವಿವಿಧ ಅಂಶ ಗಳನ್ನು ಸಮತೋಲನ ಗೊಳಿಸಲು ಮತ್ತು ಪಾಲುದಾರರನ್ನು ಆಯ್ಕೆ ಮಾಡುವುದ ಕ್ಕೆ ಅನುಮತಿ ಸುತ್ತದೆ. ಈ ವಯಸ್ಸಿನಲ್ಲಿ ಮಿಥುನ ರಾಶಿಯವರಿಗೆ ಹೆಚ್ಚಿನ ತಿಳುವಳಿಕೆ, ಜವಾಬ್ದಾರಿಗಳು ಇರುವ ಕಾರಣ ಇಪ್ಪತ್ತರ ದಶಕದ ಮಧ್ಯಭಾಗದಲ್ಲಿ ಇವರು ಮದುವೆ ಆದರೆ ಒಳ್ಳೆಯದು.
ಇನ್ನು ಕರ್ಕಾಟಕ ರಾಶಿ, ಭಾವ ಜೀವಿಗಳು ಆಗಿರುವ ಕರ್ಕಾಟಕ ರಾಶಿಯವರು ಸಾಮಾನ್ಯವಾಗಿ ತಮ್ಮ ಇಪ್ಪತ್ತರ ದಶಕದ ಅಂತ್ಯದಲ್ಲಿ ಸಂಬಂಧಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾರೆ. ಈ ವಯಸ್ಸಿನ ನಂತರ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೆಚ್ಚಾಗಿ ಹೊಂದಿರುವ ಇವರಿಗೆ ಬೇಗ ಮದುವೆ ಆದರು ಆಗಬಹುದು ಅಂದರೆ ಇವರಿಗೆ ಸೂಕ್ತವಾದ ವಯಸ್ಸು ಇಪ್ಪತ್ತರ ದಶಕ. ಆದರೆ ಇವರು ಇನ್ನು ಬೇಗಲು ಆಗಬಹುದು ಅಥವಾ ಇಪ್ಪತ್ತರ ನಂತರ ವೂ ಮದುವೆ ಆಗಬಹುದು.
ಇವರ ತಿಳುವಳಿಕೆಯನ್ನು ಸಾರವಾಗಿ ಕರ್ಕಾಟಕ ರಾಶಿಯವರು ತಮ್ಮ ಜೀವನ ಸಂಗಾತಿಯನ್ನು ಇರುತ್ತಾರೆ. ಮತ್ತೆ ಇಪ್ಪತ್ತನೇ ವಯಸ್ಸಿನ ನಂತರ ಮದುವೆ ಆಗುವುದ ಕ್ಕೆ ಇವರಿಗೆ ಸೂಕ್ತ ವಯಸ್ಸು ಎನ್ನಲಾಗುತ್ತದೆ. ಇನ್ನು ಸಿಂಹ ರಾಶಿ ಸಿಂಹ ರಾಶಿಯವರು ಕೂಡ 30 ರ ದಶಕದ ಆರಂಭದಲ್ಲಿ ಅಂದರೆ ತಮ್ಮ ಕರ್ತವ್ಯ ನಿಭಾಯಿಸುವುದಕ್ಕೆ ಈ ವಯಸ್ಸು ಇವರು ಪಾಲುದಾರರಾಗಿ ಆಯ್ಕೆ ಮಾಡಿಕೊಳ್ಳಲು ಸೂಕ್ತವೇ ಸಾಗಿದೆ ಮತ್ತು ಇವರ
ನಾಯಕತ್ವದ ಗುಣಗಳನ್ನು ಪ್ರತಿಬಿಂಬಿ ಸುವ ಸಂಬಂಧ ವನ್ನು ನಿರ್ವಹಿಸಲು ಇವರಿಗೆ ಈ ಮೂವತ್ತರ ದಶಕದ ನಂತರ ಅನು ವು ಮಾಡಿಕೊಡುತ್ತದೆ. ಸಿಂಹ ರಾಶಿಯವರಿಗೆ ಮೂವತ್ತನೇ ವರ್ಷಗಳ ನಂತರ ಮದುವೆಯಾದರೆ ಅತ್ಯುತ್ತಮ ಸಮಯ ವಾಗಿರುತ್ತದೆ. ಇನ್ನು ಕನ್ಯಾ ರಾಶಿ ವಿಶ್ಲೇಷಣಾತ್ಮಕ ಮತ್ತು ಪ್ರಾಯೋಗಿಕ ಸ್ವಭಾವದ ಕನ್ಯಾ ರಾಶಿಯವರು ತಮ್ಮ ಇಪ್ಪತ್ತರ ದಶಕದ ಅಂತ್ಯದಲ್ಲಿ ಮದುವೆಗೆ ಸೂಕ್ತ ವಯಸ್ಸು.