ಕನ್ಯಾ ರಾಶಿ 2023ರ ಆರಂಭದಲ್ಲಿಯೆ ಅತ್ಯಧಿಕ ಶುಭ

ಕನ್ಯಾ ರಾಶಿ 2023ರ ಆರಂಭದಲ್ಲಿಯೆ ಅತ್ಯಧಿಕ ಶುಭ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, 2023ರ ಹೊಸ ವರ್ಷದಲ್ಲಿ ಕನ್ಯಾ ರಾಶಿಯವರಿಗೆ ಯಾವ ರೀತಿಯ ಪರಿವರ್ತನೆಗಳು ಉಂಟಾಗುತ್ತವೆ ಜೀವನದಲ್ಲಿ ಯಾವ ರೀತಿಯ ಲಾಭಗಳ ಅವರ ಜೀವನದಲ್ಲಿ ಬರಲಿದೆ ಅದರಿಂದ ಅವರು ಹೇಗೆ ಹೆಚ್ಚೆಚ್ಚು ಪ್ರಯೋಜನಗಳನ್ನು ಪಡೆದುಕೊಂಡು ಅವರ ಜೀವನಕ್ಕೆ ಒಂದು ಬೆಳಕನ್ನು ತಂದುಕೊಳ್ಳಬಹುದು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ

ಶನಿ ಏನು ನಿಮ್ಮ ಆರನೇ ಭಾವಕ್ಕೆ ಬರುತ್ತಾನೆ ಅದೇ ಸಂದರ್ಭದಲ್ಲಿ ಗುರುವು ಕೂಡ ಅದ್ಭುತವಾದ ಫಲಗಳನ್ನು ನಿಮಗೆ ನೀಡುತ್ತಿರುತ್ತಾನೆ ಈ ಜನವರಿಯಿಂದ ಶುರು ಮಾಡಿ ಏಪ್ರಿಲ್ 22ರವರೆಗೆ ಬಹಳಷ್ಟು ಅದ್ಭುತವಾದ ಘಟನೆಗಳೇ ನಿಮ್ಮ ಜೀವನದಲ್ಲಿ ನಡೆಯುತ್ತಾ ಹೋಗುತ್ತವೆ ಸ್ನೇಹಿತರೆ ಒಂದು ಅದ್ಭುತವಾದ ಪರಿವರ್ತನೆ ಆಗಲಿದೆ ಕಳೆದ ಐದು ವರ್ಷಗಳಿಂದ

ನಿಮ್ಮ ಜೀವನದಲ್ಲಿ ನಡೆಯದೆ ಇರುವ ಕೆಲಸಗಳನ್ನು ಶನಿ ನಿಮಗೆ ನಡೆಸಿಕೊಡುತ್ತಾನೆ ಒಂದು ಒಳ್ಳೆದಾಗಬೇಕು ಒಂದು ವಿಷಯ ಎಂದು ನೀವು ತುಂಬಾ ಸಂಕಲ್ಪ ಇಟ್ಟುಕೊಂಡಿರುತ್ತೀರ ಒಂದು ಧ್ಯೇಯವನ್ನು ಇಟ್ಟುಕೊಂಡು ಆ ಧ್ಯೇಯದಲ್ಲಿ ಮುನ್ನಡೆಯುವುದು ಎಲ್ಲರ ಅಭ್ಯಾಸ ಕನ್ಯಾ ರಾಶಿಯವರಂತಲ್ಲ ಎಲ್ಲರೂ

ಅದೇ ರೀತಿ ಮಾಡುತ್ತಾರೆ ಆ ಧ್ಯೇಯ ಉದ್ದೇಶಗಳಲ್ಲಿ ವಿಜ್ಞಗಳೇ ಬರುತ್ತಿರುತ್ತವೆ ಅಷ್ಟೇ ಪ್ರಯತ್ನಪಟ್ಟರು ಆ ಕೆಲಸ ಆಗಲ್ಲ ಎನ್ನುವ ಮಟ್ಟಕ್ಕೆ ಹೋಗಿರುತ್ತದೆ ಕೆಲವೊಂದು ವಿಚಾರಗಳನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ ಬಿಟ್ಟಿರುತ್ತೀರಿ ಇದು ಹೆಂಗಿದ್ದರು ಆಗಲ್ಲ ಎಂದು ಆ ವಿಷಯದಲ್ಲಿ ಖುಷಿ ಇಲ್ಲ ನಾವು ಬೇರೆ ಕಡೆ ಹುಡುಕೋಣ ಎಂಬ ನಿರ್ಧಾರಕ್ಕೆ ಏನಾದರೂ ನೀವು ಬಂದಿದ್ದರೆ ನೋಡಿ ಒಳ್ಳೇದಾಗುವಂತಹ ಒಂದು ಸಂದರ್ಭ ಬಂದೇಬಿಡ್ತು

ನಿಮ್ಮ ರಾಶಿಗೆ ಅತ್ಯಂತ ಶುಭ ಗ್ರಹವಾದಂತಹ ಶನಿ ಎಲ್ಲ ವಿಚಾರಗಳಲ್ಲಿಯೂ ನಿಮಗೆ ಸಿದ್ಧಿಯನ್ನು ಕೊಟ್ಟು ಖುಷಿ ಬರುವ ಹಾಗೆ ಮಾಡುತ್ತಾನೆ ಅಂತಹ ಒಂದು ಪರಿವರ್ತನೆ ತುಂಬಾ ಕಾಯಬೇಕಾಗಿಲ್ಲ ನೀವು ಜನವರಿ 17ಕ್ಕೆ ಬಂದುಬಿಡುತ್ತದೆ ಕನ್ಯಾ ರಾಶಿ ಎನ್ನುವುದು ಹೆಚ್ಚಾಗಿ ಮೃದುರಾಶಿ ಕೋಮಲ ಸ್ವಭಾವ ಶತ್ರು ಭಾದೆ ಇರುವುದಿಲ್ಲ ನೆಗೆಟಿವ್ ವಿಚಾರಗಳನ್ನೇ ನಾವು ಶತ್ರುಗಳು ಎಂದು ಕರೆಯುತ್ತೇವೆ

ಯಾವುದೂ ನಮಗೆ ಆಗಿ ಬರಲ್ಲವೋ ಯಾವುದರಿಂದ ನಮಗೆ ಒಳ್ಳೆಯದಾಗುವುದಿಲ್ಲವೋ ಅದೇ ಶತ್ರು ನಮಗೆ ಶತ್ರು ಎಂದರೆ ಆಯುಧ ಹಿಡಿದುಕೊಂಡು ಯುದ್ಧ ಮಾಡಬೇಕಾದ ಅವಶ್ಯಕತೆ ಇಲ್ಲ ಸಾಲ ನಮ್ಮ ಶತ್ರು ಅನಾರೋಗ್ಯ ಕಿರಿಕಿರಿ ಪೀಡೆಗಳು ನಮ್ಮ ಕೆಲಸದಲ್ಲಿ ಬರುವಂತ ತೊಡಕುಗಳು ಅಥವಾ ನಮ್ಮ ಮೇಲೆ ಯಾರದಾದರೂ ಒತ್ತಡ ಆತಂಕ ಬೇರೆ ಯಾರಾದರೂ ಒತ್ತಡ ಮಾಡದೇ ಇದ್ದರೂ ಕೂಡ ನಮ್ಮ ಮನಸ್ಸಿನಲ್ಲಿಯೇ ನಾವು ಮಾಡಿಕೊಳ್ಳುವಂತಹ ಆತಂಕ ಒತ್ತಡ ಟೆನ್ಶನ್ ಕಿರಿಕಿರಿ ಬೇಸರ ನೆಗೆಟಿವ್ ಥಾಟ್ಸ್ ಈ ತರದ ವಿಚಾರಗಳು ಇವತ್ತಿನ ಒಂದು ಕಾಲವನ್ನು ನಾವು ತೆಗೆದುಕೊಳ್ಳುವುದಕ್ಕೆ ಹೋದರೆ ಹೊರಗಿನ ಶತ್ರುಗಳು ಕಮ್ಮಿ ಇರುತ್ತಾರೆ

ನಮಗೆ ಒಳಗಿನ ಶತ್ರುಗಳೇ ಜಾಸ್ತಿ ಇರುತ್ತಾರೆ ಬದುಕುವುದಕ್ಕೆ ಆಗದೇ ಇರುವಂತಹ ಅಥವಾ ಉಸಿರುಗಟ್ಟಿಸುವ ಒಂದು ವಾತಾವರಣ ಎಂದು ಏನಾದರೂ ಇದ್ದರೆ ಅದನ್ನು ನಾವೇ ಕ್ರಿಯೇಟ್ ಮಾಡಿಕೊಂಡಿರುತ್ತೇವೆ ಕಳೆದ 5 ವರ್ಷಗಳಿಂದ ಶನಿಯ ಪ್ರಭಾವ ನೆಗೆಟಿವ್ ಇತ್ತು ನಿಮ್ಮ ಮೇಲೆ ಅದರಿಂದಾಗಿ ಈತರ ಕ್ರಿಯೇಟ್ ಮಾಡಿಕೊಳ್ಳುವುದೇನಿದೆ ನೆಗೆಟಿವ್ ಥಾಟ್ಸ್ ಬರುವುದೇನಿದೆ ಅದು ತುಂಬಾನೇ ಜಾಸ್ತಿ ಇತ್ತು ಪ್ರಮಾಣ ಬಹಳಷ್ಟು ವಿಷಯಗಳಲ್ಲಿ ನಿಮ್ಮ ಹತ್ತಿರ ಕಂಟ್ರೋಲ್ ಮಾಡಿಕೊಳ್ಳುವುದಕ್ಕೂ ಕೂಡ ಆಗುತ್ತಿರಲಿಲ್ಲ ನೆಗೆಟಿವ್ ಥಾಟ್ಸ್ ಅನ್ನು ಈ ಸಲ ಏನಾಗುತ್ತದೆ ಎಂದರೆ

ಕನ್ಯಾ ರಾಶಿಯವರ ಆಲೋಚನೆಗಳಲ್ಲಿ ಒಂದು ಪಾಸಿಟಿವ್ ಎನರ್ಜಿ ಬರುತ್ತದೆ ಸಾಕಷ್ಟು ಉತ್ಸಾಹ ಕೂಡ ಇದಕ್ಕೆ ಜೊತೆಯಾಗುತ್ತದೆ ಖುಷಿ ಕೂಡ ಸೇರಿಕೊಂಡು ಒಂದು ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ ನಿಮ್ಮ ಸುತ್ತಮುತ್ತ ಶತ್ರುಗಳು ಯಾವುವು ಎಂದು ನಾವು ಈಗಾಗಲೇ ಹೇಳಿದ್ದೇವೆ ಆ ಶತ್ರುಗಳಿಂದ ವಿಮೋಚನೆ ಸಿಗುತ್ತದೆ ನಿಮಗೆ ಒಳಗಿನ ಶತ್ರುಗಳಿರಬಹುದು ಹೊರಗಿನ ಶತ್ರುಗಳಿರಬಹುದು ಓವರಲಾಗಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ ಒಂದು ಕತ್ತಲಿನ ಸುರಂಗದಿಂದ ದಾಟಿ ಮುಂದೆ ಬಂದಾಗ ಒಂದು ಬೆಳಕಿನ ಕಿರಣ ಕಾಣಿಸುತ್ತದೆ ಮೊದಲಿಗೆ ಪೂರ್ತಿ ದಾಟಿದಾಗ ಏನಾಗುತ್ತದೆ ಜೀವನವೆಲ್ಲ ಬೆಳಕೆ ಜೀವನವೆಲ್ಲ ಸಮೃದ್ಧಿನೇ ಈ ತರದ ಪರಿವರ್ತನೆ

ಆಗುವ ದಿನ ಜನವರಿ 17 ನಿಮಗೆ ನಿಮ್ಮ ಜೀವನದಲ್ಲಿ ಮುಖ್ಯವಾಗಿ ಶನಿಯಿಂದಾಗಿ ನಿಮ್ಮ ಕೌಟುಂಬಿಕ ಜೀವನ ಸುಧಾರಿಸುತ್ತದೆ ಮನೆಯವರು ಮಕ್ಕಳು ಮತ್ತು ನಿಮ್ಮ ಮಧ್ಯ ಒಂದು ಸೌಹಾರ್ದಿತ ಸಂಬಂಧ ಏರ್ಪಡುತ್ತದೆ ಆ ತರದ ವಿಚಾರಗಳಲ್ಲಿ ಸಮಸ್ಯೆ ಇದ್ದವರು ಕೂಡ ಸಾಕಷ್ಟು ನೆಮ್ಮದಿಯನ್ನು ನಿರೀಕ್ಷೆ ಮಾಡಬಹುದು ನಿಮ್ಮ ಸಂಬಂಧಿಗಳ ಮಧ್ಯೆ ಏನಾದರೂ ಹೊಂದಾಣಿಕೆ ಕೊರತೆ ತೊಂದರೆಗಳು ಆತರ ಏನಾದರೂ ಇದ್ದರೆ ಅಲ್ಲೂ ಕೂಡ ಒಂದು ಮಟ್ಟದ ಸಂಧಿ ಏರ್ಪಡುತ್ತದೆ ಮತ್ತು ಸೌಹಾರ್ದಿತವಾಗಿ ಜೀವನವನ್ನು ನಡೆಸಿಕೊಂಡು ಹೋಗಲು ನಿಮಗೆ ದಾರಿಗಳು ಗೋಚರವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.