ಜೂನ್ 3ನೇ ತಾರೀಕು ಶಕ್ತಿಶಾಲಿ ಹುಣ್ಣಿಮೆ ಇರುವುದರಿಂದ ಈ 4 ರಾಶಿಯವರಿಗೆ ಗಜಕೇಸರಿ ಯೋಗ ನೀವೇ ಅದೃಷ್ಟವಂತರು

Featured Article

ನಮಸ್ಕಾರ ಸ್ನೇಹಿತರೇ, ಬರೋಬ್ಬರಿ ನೂರು ವರ್ಷಗಳ ನಂತರ ಇದೇ ಜೂನ್ ಮೂರನೇ ತಾರೀಕು ಬರುತ್ತಾ ಇರುವ ಹುಣ್ಣಿಮೆಯಂದು ಈ 4 ರಾಶಿಯವರಿಗೆ ಮಹಾರಾಜ ಯೋಗ ಹಾಗೂ ಗಜಕೇಸರಿ ಯೋಗ ಮಹಾನ್ ಯೋಗಗಳು ಒಟ್ಟೊಟ್ಟಿಗೆ ಬರುತ್ತಿವೆ ಈ ನಾಲ್ಕು ರಾಶಿಗಳು ಇವುಗಳನ್ನು ಅನುಭವಿಸಲಿದ್ದಾರೆ ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ, ನೂರು ವರ್ಷಗಳ ನಂತರ ಈ ಹುಣ್ಣಿಮೆಯ ನಂತರ ಮಹಾರಾಜ ಯೋಗ ಮತ್ತು ಗಜಕೇಸರಿ ಯೋಗವನ್ನು ಅನುಭವಿಸುತ್ತಿರುವ

ಮೊದಲ ರಾಶಿ ಕಟಕ ರಾಶಿ : ಈ ರಾಶಿಯವರ ಹಣಕಾಸಿನ ಪರಿಸ್ಥಿತಿ ಬಹಳ ಉತ್ತಮವಾಗಿರುತ್ತದೆ ಕಚೇರಿಯ ಕೆಲಸಗಳಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಕೂಡ ಅದನ್ನು ಎದುರಿಸುವ ಶಕ್ತಿ ಈ ರಾಶಿಯವರಲ್ಲಿ ಇರುತ್ತದೆ ಹಾಗೆ ಮನೆಯ ವಿಚಾರಕ್ಕೆ ಬರುವುದಾದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಯಾವಾಗಲೂ ನೆಲೆಸಿರುತ್ತದೆ ದಾಂಪತ್ಯ ಜೀವನದಲ್ಲಿ ಕೂಡ ಸುಖವನ್ನು ಕಾಣಬಹುದಾಗಿದೆ

ಇನ್ನು ಎರಡನೆಯದಾಗಿ ಮಿಥುನ ರಾಶಿ : ಈ ರಾಶಿಯವರು ಕೂಡ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರೆ ಸಾಕಷ್ಟು ಲಾಭವನ್ನು ಗಳಿಸಲಿದ್ದಾರೆ ಹಾಗೂ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಾದರೆ ಸ್ವಲ್ಪ ಯೋಚನೆ ಮಾಡಿ ಮಾಡುವುದು ಒಳ್ಳೆಯದು ಎಂದು ಹೇಳಬಹುದು ಏಕೆಂದರೆ ಆತುರದ ನಿರ್ಧಾರ ಕೆಡಕನ್ನು ಉಂಟುಮಾಡುತ್ತದೆ ಎಂದು ಹೇಳಬಹುದಾಗಿದೆ

ಇನ್ನು ಮೂರನೆಯದಾಗಿ ಕನ್ಯಾ ರಾಶಿ : ಇವರ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ ಮತ್ತು ಪರೀಕ್ಷೆಯನ್ನು ಬರೆದಿದ್ದರೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದಾಗಿದೆ ಹಾಗೂ ಈ ರಾಶಿಯವರು ಸಾಲ ತೆಗೆದುಕೊಂಡಿದ್ದರೆ ಅದನ್ನು ತೀರಿಸುವ ಸಮಯ ಇದಾಗಿದೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುತ್ತೀರಿ
ಇನ್ನು ನಾಲ್ಕನೇದಾಗಿ ಕುಂಭ ರಾಶಿ :- ಈ ರಾಶಿಯವರು ಕಾಯ್ದಿರಿಸಿದಂತಹ ಎಲ್ಲಾ ದೋಷಗಳು ಕೆಲಸಗಳು ಪುನರಾರಂಭ ಆಗಲಿದೆ ನಿಮ್ಮ ಕೋಪ ಕೆಲವೊಂದು ಕಾರಣಗಳಿಗೆ ಕಾರಣವಾಗಬಹುದು ಹಾಗಾಗಿ ತಾಳ್ಮೆಯಿಂದ ಇರುವುದು ಬಹಳ ಉತ್ತಮವಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *