ಮನೆ ಹತ್ತಿರ ಮನೆಯೊಳಗೆ ಗೂಬೆ ಬಂದ್ರೆ ದುಡ್ಡು ಸಿಗುತ್ತಾ ಜ್ಯೋತಿಷ್ಯ ಏನು ಹೇಳುತ್ತೆ. ಹೌದು. ವಾಸ್ತುಶಾಸ್ತ್ರ ದಲ್ಲಿ ಗೂಬೆಗೆ ವಿಶೇಷ ಮಹತ್ವ ಇದೆ.ಗೂಬೆ ತಾಯಿ ಲಕ್ಷ್ಮಿಯ ವಾಹನಲಾಗುತ್ತದೆ. ಈ ಗೂಬೆ ವಿಚಾರವಾಗಿ ಅನೇಕ ನಂಬಿಕೆಗಳಿದೆ. ಈ ಗೂಬೆ ನಮ್ಮ ಧರ್ಮದ ಪ್ರಕಾರ ಅನೇಕ ಸಂಕೇತವನ್ನು ನೀಡುತ್ತದೆ.ಹಿಂದೂ ಧರ್ಮದಲ್ಲಿ ಗೂಬೆ ಒಳ್ಳೆಯದು ಅಥವಾ ಕೆಟ್ಟ ತನ್ನ ಮುನ್ಸೂಚಿಸುತ್ತದೆ ಅಂತ ನಂಬಲಾಗಿದೆ.
ಗೂಬೆ ನಮ್ಮ ಜೀವನದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ಗೂಬೆ ಶುಭ ಮತ್ತು ಅಶುಭ ವಿಷಯಗಳನ್ನ ಸೂಚಿಸುತ್ತದೆ.ಹೌದು, ಶಾಸ್ತ್ರಗಳಲ್ಲಿ ಗೂಬೆ ಮಂಗಳಕರವೆಂದು ಪರಿಗಣಿಸಲಾಗಿದೆಯಾದರೂ ಅನೇಕ ಸ್ಥಳಗಳಲ್ಲಿ ಇದು ಅಶುಭ ಪರಿಣಾಮವನ್ನು ಬೀರುತ್ತದೆ.
ವಾಸ್ತುಶಾಸ್ತ್ರದಲ್ಲಿ ಗೂಬೆಯು ನೋಡುವುದರಿಂದ ಅದು ಮನೆಗೆ ಬರುವುದರಿಂದ ಅನೇಕ ರೀತಿಯ ಪರಿಣಾಮಗಳನ್ನು ನಾವು ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಗೂಬೆ ಮನೆಗೆ ಬಂದರೆ ಅದರ ಅರ್ಥವೇನು ಅನ್ನೋದನ್ನ ನೋಡೋಣ.ನಾವು ಆಕಸ್ಮಿಕವಾಗಿ ಎಲ್ಲಿಗಾದರೂ ಹೋಗುವಾಗ ಗುರಿಯನ್ನ ನೋಡಿದ್ರೆ ಅದರಿಂದ ನಮಗೆ ಅಪಾರ ಸಂಪತ್ತು ಸಿಗುತ್ತದೆ ಎನ್ನುವ ಅರ್ಥ ಇದೆ. ಅಲ್ಲದೆ ಬೇಗ ಶ್ರೀಮಂತರಾಗ್ತಾರೆ ಎನ್ನುವ ಅರ್ಥ ಸಹ ಇದೆ.
ವಾಸ್ತುಶಾಸ್ತ್ರದಲ್ಲಿ ಗೂಬೆಗಳ ಬಗ್ಗೆ ಒಂದು ದೊಡ್ಡ ನಂಬಿಕೆ ಇದೆ.ದೊಡ್ಡ ಖಾಯಿಲೆಯಿಂದ ಬಳಲುತ್ತಿರೋರು ಗುರಿ ಮುಟ್ಟಿದರೆ ಅವರ ಆರೋಪದಿಂದ ಮುಕ್ತರಾಗುತ್ತಾರೆ ಎನ್ನುವ ನಂಬಿಕೆ ಕೂಡ ಇದೆ. ಎಲ್ಲರಿಗೂ ಗೊತ್ತಿರುವಂತೆ ಗೂಬೆ ಲಕ್ಷ್ಮಿಯ ವಾಹನ ಎನ್ನಲಾಗ್ತಿದೆ. ನಾವು ಸಂಪತ್ತು ಪಡೆಯಲು ಲಕ್ಷ್ಮಿಯ ಆರಾಧನೆ ಮಾಡುತ್ತೇವೆ.
ನಿಮಗೆ ಸಂಪತ್ತು ಸಿಗುವ ಮೊದಲು ಅನೇಕ ಸಂಕೇತಗಳು ಕಾಣಿಸುತ್ತದೆ.ಹೌದು ನಿಮ್ಮ ಮನೆ ಅಥವಾ ಮನೆಯ ಸುತ್ತಲೂ ಬಿಳಿ ಗೂಬೆಯನ್ನು ಕಂಡರೆ ಬಹಳ ಬೇಗ ಶ್ರೀಮಂತಿಕೆ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ. ಹಾಗಾಗಿ ನಿಮಗೆ ಬಿಳಿ ಗೂಬೆ ಕಂಡರೆ ಅಥವಾ ಮನೆಗೆ ಬಂದ್ರೆ ಅದೃಷ್ಟ ಎನ್ನಲಾಗ್ತಿದೆ.
ಬಿಳಿ ಗೂಬೆಯನ್ನು ನೋಡುವುದರಿಂದ ಕೆಲವು ಸಕಾರಾತ್ಮಕ ಸುದ್ದಿಗಳನ್ನ ನೀಡುತ್ತದೆ ಎನ್ನುವ ನಂಬಿಕೆಯಿದೆ.ಇದು ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಗೂಬೆಯ ನೀವು ನೋಡಿದ್ರೆ ಅದನ್ನ ಮಂಗಳಕರ ಅಂತ ಪರಿಗಣಿಸಲಾಗುತ್ತದೆ. ಅದೃಷ್ಟವು ನಿಮ್ಮನ್ನು ಯಾವಾಗಲೂ ಬೆಂಬಲಿಸುತ್ತದೆ.ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಸಂಭವಿಸಲಿವೆ ಮತ್ತು ಒಳ್ಳೆಯ ಸುದ್ದಿ ಶೀಘ್ರದಲ್ಲೇ ಬರಲಿದೆ ಎಂದರ್ಥ.
ಬಲಭಾಗದಲ್ಲಿ ಗೂಬೆಯನ್ನ ನೋಡುವುದು ಅಥವಾ ಕೂಗುವುದನ್ನು ಕೇಳಿದರೆ ಯಾವಾಗಲೂ ಅಶುಭ ಫಲಗಳನ್ನು ನೀಡುತ್ತದೆ ಎನ್ನಲಾಗ್ತಿದೆ. ಗೂಬೆಯ ಶಬ್ದ ಕೇಳಿದಾಗ ಅದನ್ನ ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮಗೆ ಆರ್ಥಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.ನೀವು ಹಣದ ನಷ್ಟವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಹಾಗೆಯೇ ಎಡ ಭಾಗದಲ್ಲಿ ಗೂಬೆಯ ನೋಡುವುದು ಶುಭ ಫಲಗಳನ್ನು ನೀಡುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ