ಸಾಲದ ಚಿಂತೆ ತುಂಬಾ ಇದೆಯಾ.? ಹಾಗಿದ್ರೆ ಹೀಗೆ ಮಾಡಿ

Featured Article

ಬಹಳ ಜನ ಕಷ್ಟಪಟ್ಟು ದಿನ ಪೂರ್ತಿ ಕೆಲಸ ಗಳನ್ನು ಮಾಡ್ತೀರಾ. ದೇಹಕ್ಕೆ ಆಯಾಸ ಆಗುತ್ತೆ.ಶಾಂತಿ ಬೇಕು ಎಷ್ಟು ದುಡ್ಡು ಕೈಲಿ ಬಂದರೂ ಉಳಿಯುತ್ತಿಲ್ಲ.ಈ ನೀರಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವರು. ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಬದುಕುವುದು ತುಂಬಾ ಕಷ್ಟ.ಆ ಸಾಲದ ಸುಳಿಯಲ್ಲಿ ಬಿದ್ದು ಅನುಭವಿಸಿರುವಂತಹ ಕಾರಣ ನಾವು ಕೇಳಿದ್ವಿ.

ನೀವು ಕೇಳಿರ್ತೀರಾ ಅನುಭವಿಸುತ್ತಿರಾ.ಸಹಜ ಸಾಲ ದಿಂದ ವಿಮುಕ್ತಿ ಹೊಂದುವುದು ಹೇಗೆ?ಪರಿವರ್ತನೆ ಹೊಂದ ಬೇಕು ಭಗವಂತನ ಮಗು ಏನಾದ್ರೂ ಕರುಣಿಸಿ ಆತ ಸ್ವಲ್ಪ ಕಣ್ಣ ತೆಗೆದು ನೋಡಿ ನಮ್ಮ ಉದ್ಧಾರ ಮಾಡ ತಕ್ಕಂತ ಮನೋಭಾವ ದಲ್ಲಿ ನೀವು ಚಿಂತೆ ಮಾಡುತ್ತೀರಲ್ಲ.

ಸಾಲ ಬಾಧೆಯಿಂದ ನಿವಾರಣೆ ಆಗಬೇಕು. ಆಚೆ ಬರಬೇಕು ಎಂಬುದರ ಬಗ್ಗೆ ಒಂದು ಸಣ್ಣ ಸಂಶೋಧನೆ ಮೂಲಕವಾಗಿ ನಾವು ತಿಳ್ಕೊಂಡು ಪರಿಹಾರ ತಿಳಿಸ್ತಾ ಇದ್ದೀವಿ. ಹೆಸರು ಕಾಳು, ಉದ್ದಿನ ಕಾಳು ಇವೆರಡನ್ನೂ ಸಹ ಅಥವಾ ಕಾಳುಗಳಲ್ಲಿ ಬಹಳಷ್ಟು ಕಾಳುಗಳು ನಿಮ್ಮ ನಿಮ್ಮಲ್ಲಿ ಸಿಗುತ್ತವೆ.

ಆ ಕಾಳುಗಳನ್ನು ತೆಗೆದುಕೊಂಡು ಹೋಗಿ ಸೂರ್ಯ ಉದಯ ಆಗ ತಕ್ಕಂತಹ ಸಮಯ ಬೆಳಗ್ಗಿನ ಜಾವದಲ್ಲೇ ಸ್ನಾನ ಮಾಡಿರಿ ಕಾಳು ತೆಗೆದುಕೊಂಡು ಹೋಗಿ ಸೂರ್ಯನಿಗೆ.ನಮಸ್ಕಾರ ಮಾಡಿ ಕಾಳುಗಳನ್ನು ತೆಗೆದು ನಿಮ್ಮ ಮಹಡಿಯ ಮನೆಯ ಮೇಲ್ಗಡೆ ನಿಂತು ಸೂರ್ಯನಿಗೆ ನಮಸ್ಕಾರ ಮಾಡಿ

ಮೂರು ಸಲ ಸೂರ್ಯನಿಗೆ ನವಧಾನ್ಯ ಗಳನ್ನು ತೋರಿಸಿ.ಅದನ್ನ ಚೆಲ್ಲಿ ಒಂದು ತಾಮ್ರದ ತಾಮ್ರದ ಒಂದು ಬೊಗಸೆ ಆಗಬಹುದು ಅಥವಾ ತಟ್ಟೆ ಆಗ ಬಹುದು. ಅದರಲ್ಲಿ ನೀರನ್ನು ತುಂಬಿ ಇಟ್ಟ ಬಂದು ಬಿಡಿ.ತಪ್ಪದೆ ಇದನ್ನ 21 ದಿನ ಮಾಡಿ. ಸಂಪೂರ್ಣ  ಮಾಹಿತಿಗೆ ಕೇಳಿರುವ ವಿಡಿಯೋ ವೀಕ್ಷಿಸಿ

Leave a Reply

Your email address will not be published. Required fields are marked *