ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಇದ್ದರೆ ನಿಮಗೆ ಕಾಣಿಸುವ 5,00,000 ಣಗಳು ಏನೆಂದು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಾ ಲಕ್ಷ್ಮಿ ದೇವಿ ನಮ್ಮ ಮನೆಗಳಲ್ಲಿ ಇದ್ದಾಳೆ ಎನ್ನುವುದಕ್ಕೆ ನಮಗೆ ಕಾಣಿಸುವ ಸಂಕೇತಗಳು ಪ್ರತಿಯೊಬ್ಬರೂ ತಿಳಿಯಬೇಕು. ಆಗಲೇ ಲಕ್ಷ್ಮಿ ದೇವಿಯು ನಮ್ಮ ಮನೆಯಿಂದ ಹೊರಗೇ ಹೋಗದ ಹಾಗೆ ನಾವು ಜಾಗ್ರತೆ ವಹಿಸಬಹುದು.
ಬರುವಂತಹ ಸೂಚನೆಗಳನ್ನು ಗಮನಿಸಿ ಜಾಗ್ರತೆಗಳನ್ನು ವಹಿಸುತ್ತ ಲಕ್ಷ್ಮಿ ದೇವಿಯನ್ನು ನಮ್ಮ ಮನೆಯಲ್ಲಿ ನಿವಾಸವಿರುವ ಹಾಗೆ ಯಾವ ವಿಧಾನವನ್ನು ಅನುಸರಿಸಬೇಕು ಎಂತಹ ಶಕುನಗಳು ಕಾಣಿಸಿದರೆ ನಿಮ್ಮ ಮನೆಯಲ್ಲಿ ಕೇಳು ಜರುಗಬಹುದು ಮತ್ತು ಎಂತಹ ಸಂಕೇತಗಳು ನಿಮ್ಮ ಜೀವನದಲ್ಲಿ ಲಕ್ಷ್ಮಿ ದೇವಿ ಬರುವಿಕೆಯನ್ನು ಸೂಚಿಸುತ್ತವೆ.
ಲಕ್ಷ್ಮಿ ದೇವಿಗೆ ಸಂಬಂಧಿಸಿದ ಲಕ್ಷ್ಮಿ ದೇವಿ ನಮ್ಮ ಮನೆಗಳಲ್ಲಿ ಸ್ಥಿರವಾಗಿರಲು ಬೇಕಾಗಿರುವಂತಹ ಮತ್ತು ಮಾಡಬೇಕಾಗಿರುವಂತಹ ಕೆಲವು ಮುಖ್ಯವಾದ ಕೆಲಸಗಳ ಬಗ್ಗೆ ಈ ದಿನದ ಈ ಸರಳವಾಗಿ ತಿಳಿಯೋಣ. ಸಂಪತ್ತಿಗೆ ಅಧಿದೇವತೆ ಲಕ್ಷ್ಮಿದೇವಿ ಅಂತಹ ಲಕ್ಷ್ಮಿ ದೇವಿಯ ಆಶೀರ್ವಾದವಿರಬೇಕು ಎಂದು ಯಾರು ತಾನೇ ಬಯಸುವುದಿಲ್ಲ ಹೇಳಿ ಭಕ್ತರು
ಪ್ರತಿದಿನವು ಆಕೆಯ ಆಶೀರ್ವಾದಕೋಸ್ಕರ ಲಕ್ಷ್ಮಿ ಕಟಾಕ್ಷಕೋಸ್ಕರ ನಿತ್ಯವೂ ಪೂಜಿಸುತ್ತಲೇ ಇರುತ್ತಾರೆ. ಲಕ್ಷ್ಮಿ ದೇವಿಯ ಆಶೀರ್ವಾದಗಳು ತಮ್ಮ ಮೇಲೆ ಸದಾ ಕಾಲ ಇರಬೇಕೆಂದು ಎಷ್ಟೋ ರೀತಿಯ ಪರಿಹಾರಗಳನ್ನಾದರೂ ಸರಿ ಮಾಡುತ್ತಲೇ ಇರುತ್ತಾರೆ. ಲಕ್ಷ್ಮಿದೇವಿ ನಮ್ಮನ್ನು ಸಿರಿ ಸಂಪತ್ತುಗಳಿಂದ ತುಂಬಿಸುತ್ತಾಳೆ ಎಂದು ಧನವಂತರನ್ನಾಗಿಸುತ್ತಾರೆ ಎಂದು ಮತ್ತು ಐಶ್ವರ್ಯ ವಂತರನ್ನಾಗಿಸುತ್ತಾಳೆ ಎಂದು ಆ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು
ಅನೇಕ ರೀತಿಯ ಪೂಜೆಗಳು, ವ್ರತಗಳು, ಹೋಮಗಳು ಮಾಡುತ್ತಲೇ ಇರುತ್ತಾರೆ. ನಮ್ಮಲ್ಲಿ ಎಲ್ಲರಿಗೂ ಗೊತ್ತು ಲಕ್ಷ್ಮಿಕಟಾಕ್ಷವೂ ಇಲ್ಲದಿದ್ದರೆ ಸುಖ ಶಾಂತಿ ಎರಡು ಲಭಿಸುವುದಿಲ್ಲ ಎಂದು ಈ ಬಲವಾದ ವಿಶ್ವಾಸದಿಂದಲೇ ಲಕ್ಷ್ಮಿ ಮಾತೆಯ ಅನುಗ್ರಹಕೋಸ್ಕರ ಪ್ರತಿನಿತ್ಯವೂ ಕೂಡ ಕೃತಿಯೊಬ್ಬರು ಚಡಪಡಿಸುತ್ತಲೇ ಇರುತ್ತಾರೆ. ಒಂದು ಸಾರಿ ಗಮನಿಸಿ ನೋಡಿ ಲಕ್ಷ್ಮಿ ಅಂದರೆ ಹಣ, ಸಂಪತ್ತು, ಐಶ್ವರ್ಯ ಪ್ರತಿಯೊಬ್ಬರಿಗೂ ಕೂಡ ಸಂಪತ್ತು ಐಶ್ವರ್ಯ ಸುಖಬೇಕಾಗಿರುವುದೇ ಪ್ರತಿನಿತ್ಯವು.
ಮುಂಜಾನೆ ಎದ್ದಾಗಿನಿಂದಲು ನಾವು ಮಾಡುವ ಪ್ರತಿಯೊಂದು ಕೆಲಸವೂ ಕೂಡ ಹಣ ಸಂಪಾದನೆಗೋಸ್ಕರವೇ ಯಾವುದೇ ಕೆಲಸವಾದರೂ ಸರಿ. ಅದು ಹಣದ ಸುತ್ತಲೂ ತಿರುಗುತ್ತ ಇರುತ್ತದೆ. ಹಾಗೆಯೇ ಐಶ್ವರ್ಯ, ಸಂತೋಷ, ಸುಖಕ್ಕೋಸ್ಕರವೇ ಮತ್ತೆ ಇವೆಲ್ಲವನ್ನು ನಮಗೆ ಕರುಣಿಸುವುದು ಆ ಲಕ್ಷ್ಮಿಮಾತೆ ಇಂದಿನ ಈ ದಿನಗಳಲ್ಲಿ ಬಹಳ ಮಂದಿ ಪಾರ್ಥಿಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಅವರ ನೈಪುಣ್ಯಗಳಿಗೆ ತಕ್ಕ ಉದ್ಯೋಗಗಳಿಲ್ಲದೆ ಇರುವುದು ಕುಟುಂಬವನ್ನು ಜವಾಬ್ದಾರಿಯುತವಾಗಿ ಮುಂದಕ್ಕೆ ನಡೆಸಲು ಬೇಕಾಗಿರುವಂತಹ ಸಂಪತ್ತು ಬರದಿರುವುದು. ಆದಾಯ ಇಲ್ಲದೇ ಇರುವುದು ಒಂದು ವೇಳೆ ಆದಾಯ ಹೇರಳವಾಗಿದ್ದರೂ ಕೂಡ ಯಾವುದಾದರೂ ಒಂದು ತೊಂದರೆಗಳಿಂದ ಅಥವಾ ಸಮಸ್ಯೆಗಳಿಂದ ಬಂದಂತಹ ಆದಾಯ ಖರ್ಚಾಗಿ ಬಿಡುವುದು, ಹಣವು ಇಲ್ಲದಿರುವುದು ಮತ್ತು ಭವಿಷ್ಯತ್ತಿನ ಬಗ್ಗೆ ನೆನೆಸಿಕೊಂಡರೆ ಬಾಧೆ ಪಡುವುದು ಇಂತಹವುಗಳು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಸಾಮಾನ್ಯ ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ