ಉಸಿರಾಡುತ್ತಿರುವ ಶನಿ ಪರಮಾತ್ಮ

ಉಸಿರಾಡುತ್ತಿರುವ ಶನಿ ಪರಮಾತ್ಮ

ಈ ಕ್ಷೇತ್ರದ ಹೆಸರು ಶನಿ ಸಿಂಗನಾಪುರ ಕ್ಷೇತ್ರ ಮಹಾರಾಷ್ಟ್ರ ರಾಜ್ಯದಲ್ಲಿರುವ ನಾಸಿಕ್ ನಗರಕ್ಕೆ ನೀವು ಹೋಗಬೇಕು ನಾಸಿಕ್ ನಗರದಿಂದ 140 ಕಿಲೋಮೀಟರ್ ಪ್ರಯಾಣ ಮಾಡಿದರೆ ಶನಿ ಸಿಂಗನಾಪುರ ಕ್ಷೇತ್ರ ಸಿಗುತ್ತದೆ ನಾಸಿಕ್ ನಗರದಿಂದ ಶನಿ ಸಿಂಗನಪುರ ಕ್ಷೇತ್ರಕ್ಕೆ 30 ನಿಮಿಷಕ್ಕೆ ಒಂದು ಸರ್ಕಾರಿ ಬಸ್ ಮತ್ತು ಹಲವು ಟ್ಯಾಕ್ಸಿಗಳು ಲಭ್ಯವಿದೆ ಮತ್ತೊಂದು ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಇರುವ ಶನಿ ದೇವಸ್ಥಾನದಲ್ಲಿ ನಿರ್ದಿಷ್ಟವಾದ ಶನಿ ದೇವರ ಮೂರ್ತಿ ಇಲ್ಲ ಬದಲಾಗಿ

ಶನಿ ಪರಮಾತ್ಮರು ನಿಂತಲ್ಲಿಯೆ ಕಲ್ಲಾಗಿದ್ದರೆ ಎಂದು ಹೇಳಬಹುದು ಹಾಗಾಗಿ ಈ ಕ್ಷೇತ್ರವನ್ನು ಅತ್ಯಂತ ಶಕ್ತಿಶಾಲಿಯಾದ ಕ್ಷೇತ್ರ ಎಂದು ಹೇಳಲಾಗುತ್ತದೆ ಮತ್ತೊಂದು ವಿಶೇಷವೆಂದರೆ ಈ ದೇವಸ್ಥಾನಕ್ಕೆ ಯಾವುದೇ ಮೇಲ್ಚಾವಣಿಗಳು ಇಲ್ಲ ಒಂದು ಸಣ್ಣ ಮಂಟಪದಲ್ಲಿ ಶನಿ ದೇವರು ನೆಲೆಸಿದ್ದಾರೆ ಈ ಶನಿ ದೇವರ ಕಲ್ಲಿನ ಪಕ್ಕದಲ್ಲಿ ಒಂದು ತ್ರಿಶೂಲವು ಕಂಡುಬರುತ್ತದೆ ಈ ತ್ರಿಶೂಲವನ್ನು ಶನಿ ದೇವರಿಗೆ ಶಿವ ಪರಮಾತ್ಮರು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತದೆ ಈ ದೇವಸ್ಥಾನದಲ್ಲಿ ಯಾರೇ ಅರ್ಚಕರು ಹಾಗೂ ಪೂಜಾರಿಗಳಾಗಲಿ ಇಲ್ಲ ದೇವಸ್ಥಾನಕ್ಕೆ ಬರುವ ಪುರುಷ ಭಕ್ತಾದಿಗಳು ಪೂಜೆಯನ್ನು ನೆರವೇರಿಸುತ್ತಾರೆ ಪೂಜೆ ಮಾಡಲು ಬಯಸುವ

ಪುರುಷ ಭಕ್ತರು ದೇವಸ್ಥಾನದ ಬಳಿ ಇರುವ ಬಾವಿಯಲ್ಲಿ ಸ್ನಾನ ಮಾಡಿ ಕಾವಿಯನ್ನು ಧರಿಸಬೇಕು ಹೀಗೆ ಮಾಡಿದ ನಂತರವೇ ಪೂಜೆಗೆ ಅವಕಾಶವಿದೆ ಶನಿ ಪರಮಾತ್ಮ ರಿಗೆ ಎಳ್ಳಿನ ಎಣ್ಣೆ ಎಂದರೆ ತುಂಬಾ ಇಷ್ಟ ಇಲ್ಲಿಗೆ ಬಂದ ಪ್ರತಿಯೊಬ್ಬ ಭಕ್ತರು ಎಳ್ಳಿನ ಬತ್ತಿಯನ್ನು ಹಚ್ಚುತ್ತಾರೆ, ಶನಿ ಸಿಂಗನಾಪುರದಲ್ಲಿ ಸುಮಾರು 4000 ಮನೆಗಳು ಇದೆ ಇಲ್ಲಿನ ಎಲ್ಲಾ ಮನೆಗಳಿಗೆ, ಬ್ಯಾಂಕುಗಳಿಗೆ,ಪೊಲೀಸ್ ಸ್ಟೇಷನ್ ಗಳಿಗೆ ಯಾವುದೇ ಬಾಗಿಲುಗಳು ಇಲ್ಲ ಈ ಕ್ಷೇತ್ರವನ್ನು ಶನಿ ಪರಮಾತ್ಮರು ಕಾಪಾಡುತ್ತಿದ್ದಾರೆ ಎಂದು ಹಲವಾರು ಜನರ ನಂಬಿಕೆಯಾಗಿದೆ ನಾಯಿಗಳು ಬರಬಾರದು ಎಂದು ಎಲ್ಲಾ ಮನೆಗಳ ಬಾಗಿಲುಗಳಿಗೆ ಕೇವಲ ಬಟ್ಟೆಯ ಪರದೆಯನ್ನು ಕಟ್ಟಿರುತ್ತಾರೆ ಇಲ್ಲಿ ಏನಾದರೂ ಕಳ್ಳತನವಾದರೆ

24 ಗಂಟೆಯಲ್ಲಿ ಕಳ್ಳತನವಾದ ವಸ್ತು ದೇವಸ್ಥಾನದ ಮುಂಭಾಗದಲ್ಲಿ ಕಾಣಿಸುತ್ತದೆ ಕಳ್ಳತನವನ್ನು ಮಾಡಿದ ವ್ಯಕ್ತಿ ಸಾವನ್ನಪ್ಪುತ್ತಾರೆ ಎಂದು ಹೇಳಲಾಗುತ್ತದೆ ಈ ರೀತಿಯಾಗಿರುವ ಸಾವಿರಾರು ಉದಾಹರಣೆಗಳು ಪ್ರತಿ ವರ್ಷ ಕಂಡುಬರುತ್ತದೆ ಪ್ರತಿದಿನ ಅಂದಾಜು 40,000 ಕ್ಕು ಹೆಚ್ಚು ಭಕ್ತರು ಈ ಶನಿ ಪರಮಾತ್ಮನ ದರ್ಶನಕ್ಕೆ ಬರುತ್ತಾರೆ ಶನಿ ದೋಶ ಇದ್ದವರು ಇಲ್ಲಿ ಬಂದು ಶನಿ ಪರಮಾತ್ಮ ದರ್ಶನ ಮಾಡಿದರೆ

ನಿಮಿಷದಲ್ಲಿಯೇ ಶನಿ ದೋಷ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ ಮತ್ತೊಂದು ಅದ್ಭುತವಾದ ಸಂಗತಿ ಎಂದರೆ ಪ್ರತಿ ಶನಿವಾರ ಭಕ್ತರು ಇಲ್ಲಿಗೆ ಬಂದು ಉದ್ದಿನಬೇಳೆಯನ್ನು ಶನಿ ದೇವರಿಗೆ ಅರ್ಪಿಸುತ್ತಾರೆ ಶನಿ ಪುರಾವೆಗಳಲ್ಲಿ ಹೇಳಿರುವ ಪ್ರಕಾರ ಶಿವ ಪರಮಾತ್ಮನನ್ನು ಸೋಲಿಸುವ ಶಕ್ತಿ ಇರುವುದು ಕೇವಲ ಶನಿ ಪರಮಾತ್ಮನಿಗೆ ಮಾತ್ರ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.