ಎಲ್ಲರಿಗೂ ಒಂದು ಸ್ವಂತ ಮನೆ ಬೇಕು ಅಥವಾ ಭೂಮಿ ಖರೀದಿ ಮಾಡಬೇಕು. ನಮ್ಮ ಹೆಸರಲ್ಲಿ ಒಂದು ಭೂಮಿ ಅಥವಾ ಸೂರು ಅನ್ನೋದು ಇರ್ಬೇಕು ಅಂತ ಪ್ರತಿಯೊಬ್ಬರಿಗೂ ಒಂದು ಕನಸಂತೂ ಇದ್ದೇ ಇರುತ್ತೆ. ಭೂಮಿ ಅಥವಾ ಮನೆಯನ್ನು ಖರೀದಿಸಲು ನಾನಾ ಅಡೆತಡೆಗಳು ಬರ್ತಾನೆ ಇರ್ತವೆ ಅರಿಶಿನದಿಂದ ಈ ಕೆಲಸವನ್ನು ಮಾಡಿದ್ರೆ ಸ್ವಗೃಹದ ಕನಸು ನಿಮಗೆ ನನಸಾಗುತ್ತೆ.
ಯಾವುದಾದರೂ ಒಂದು ಮೂಲದಿಂದ ಹಣ ಬರುವುದು ಅಥವಾ ದೈವಬಲದಿಂದ ಇರುವಂತಹ ಎಲ್ಲಾ ಅಡೆತಡೆಗಳು ದೂರ ಆಗಿ ನಿಮಗೆ ಸ್ವಗೃಹದ ಕನಸು ಶೀಘ್ರವಾಗಿಯೇ ನೆರವೇರುತ್ತೆ. ಹಾಗಾದ್ರೆ ನಂಬಿಕೆ ಇಟ್ಟು ಈ ಕೆಲಸವನ್ನು ಮಾಡಬೇಕಾಗುತ್ತೆ. ಅರಿಶಿನದಿಂದ ನಾವು ಯಾವ ಕೆಲಸವನ್ನು ಮಾಡಬೇಕು, ಯಾವ ಟೈಮ್ ಅಲ್ಲಿ ಮಾಡಬೇಕು ಆಗಿದೆ, ಯಾವ ದಿನ ಮಾಡಬೇಕು ಅಂತಾನು ತಿಳಿಸಿ ಕೊಡ್ತಾ ಇದ್ದೀನಿ.
ಮೊದಲು ನೀವು ಮಾಡಬೇಕಾಗಿರೋ ಕೆಲಸ ನಿಮ್ಮ ಜಾತಕದಲ್ಲಿ ಗುರು ಬಲ ಇದೆಯಾ ಅಂತ ತಿಳ್ಕೋಬೇಕಾಗುತ್ತೆ. ಯಾವುದೇ ಒಂದು ಶುಭಕಾರ್ಯ ಅಂದ್ರೆ ಮನೆ ಕಟ್ಟಡ ಆಗಲಿ ಅಥವಾ ನಾವು ತಗೋಬೇಕು ಅಥವಾ ಮದುವೆ ಮಾಡ್ಕೋಬೇಕು. ಈ ರೀತಿಯಾದ ಕೆಲಸಗಳಿಗೆ ನಮಗೆ ಮೊದಲು ಗುರು ಬಲ ನೋಡಬೇಕಾಗುತ್ತೆ.ನಮ್ಮ ಯೋಗದಲ್ಲಿ ಗುರು ಬಲ ಇಲ್ಲದೆ ಇದ್ದರೆ ನೀವು ಯಾವುದೇ ಕಾರ್ಯ ಕೈಗೊಂಡರು ಕೂಡ. ಮನಸ್ಸಿನಲ್ಲಿ ಎಷ್ಟೇ ಆಸೆ ಇದ್ದರೂ ಬದುಕಿನಲ್ಲಿ ಮನೆ ಅನ್ನುವ ಯೋಚನೆ ಬಹಳನೆ ದೂರ ಉಳಿದುಬಿಡುತ್ತೆ.
ಕೆಲವೊಮ್ಮೆ ಪರಿಸ್ಥಿತಿ ಹೇಗಿರುತ್ತೆ ಅನ್ನೋದು ಆದ್ರೆ ನೀವು ಹಣ ಇಲ್ಲ ಒಂದು ತೀರಾ ಆದರೂ ನಿಮಗೆ ಮನೆಯ ಕಟ್ಟಡಕ್ಕೆ ಪೋಸ್ಟ್‌ಪೋನ್ ಆಗ್ತಾನೇ ಇರುತ್ತೆ. ಸಿ ಟಿ ಇರುತ್ತೆ ಮನೆ ತಗೊಂಡು ಮನೆ ಕಟ್ಟಡಕ್ಕೆ ಪೋಷಣೆ ತಿಂಗಳು ಮುಂದೂಡಿದ ಶುರು ಮಾಡಿದ ಆ ಚಿತ್ರ ಶುರು ಮಾಡಿ ಅಂತ ಪೋಸ್ಟ್ ಹಾಕುತ್ತಲೇ ಇರುತ್ತೆ. ಇನ್ನು ಮನೆ ಕಟ್ಟಲು ಶುರು ಮಾಡಿ ಬಿಟ್ಟಿದಿನ ಅಂದ್ರೆ ಕೆಲವು ಮನೆಗಳು ಅರ್ಧಕ್ಕೆ ನಿಂತು ಹೋಗಿರುತ್ತವೆ.
ಆದರೂ ಮನೆಗಳು ಪೂರ್ಣ ಆಗೋದೇ ಇಲ್ಲ. ಈ ರೀತಿಯಾಗಿ ಕೂಡ ಆಗುತ್ತೆ. ಇನ್ನು ದಾರಿಯಾಗಿ ನಮ್ಮ ಸ್ವಂತ ಮನೆ ಕನಸು ನನಸಾಗಿಯೇ ಉಳಿದು ಹೋಗಿರುತ್ತದೆ.ಇಂತಹ ಸಮಯದಲ್ಲಿ ನಾವು ಇಂದು ಒಂದು ಸುಲಭ ಉಪಾಯವನ್ನು ಮಾಡೋದ್ರಿಂದ ನಿಮ್ಮ ಎಲ್ಲಾ ರೀತಿಯ ತೊಂದರೆಗಳು ಕೂಡ ನಿವಾರಣೆಯಾಗಿ ನಿಮಗೆ ಸ್ವಂತ ಮನೆಯ ಕನಸು ನನಸಾಗುತ್ತೆ. ನೀವು ಭಕ್ತಿ ಶ್ರದ್ಧೆಯಿಂದ ಪ್ರತಿ ಗುರುವಾರ ನಾವು ಹೇಳಿದಂತೆ ನೀವು ಸರಳವಾಗಿ ಆಚರಣೆ ಮಾಡಿದರೆ ಸಾಕು ನಿಮ್ಮ ದೋಷಗಳು ನಿವಾರಣೆ ಆಗುತ್ತೆ. ಗುರು ಬಲದಿಂದ ಸ್ವಂತ ಮನೆ ಕನಸು ನೆರವೇರುತ್ತೆ.
ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ