ಪ್ರತಿದಿನ ಸಂಜೆ ಶಿವಲಿಂಗ ನಿಮ್ಮ ಕಣ್ಣ ಮುಂದೆ ಮಾಯವಾಗುತ್ತದೆ ಬೆಳಗ್ಗೆ ಪ್ರತ್ಯಕ್ಷವಾಗುತ್ತದೆ

ಪ್ರತಿದಿನ ಸಂಜೆ ಶಿವಲಿಂಗ ನಿಮ್ಮ ಕಣ್ಣ ಮುಂದೆ ಮಾಯವಾಗುತ್ತದೆ ಬೆಳಗ್ಗೆ ಪ್ರತ್ಯಕ್ಷವಾಗುತ್ತದೆ

ಈ ಶಿವಲಿಂಗವು ನಿಮ್ಮ ಕಣ್ಣ ಮುಂದೆ ಮಾಯವಾಗುತ್ತದೆ ನಿಮ್ಮ ಕಣ್ಣ ಮುಂದೆ ಪ್ರತ್ಯಕ್ಷವಾಗುತ್ತದೆ ಈ ದೇವಸ್ಥಾನದಲ್ಲಿ ನೆಲೆಸಿರುವುದು ಐದು ಪವಾಡ ಶಿವಲಿಂಗಗಳು ಇಲ್ಲಿ ನೆಲೆಸಿರುವ ಶಿವಲಿಂಗಗಳಿಗೆ ನೇರವಾಗಿ ಕೈಲಾಸ ಪರ್ವತಕ್ಕೆ ಸಂಪರ್ಕ ಇದೆ ಎಂದು ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಈ ಶಿವಲಿಂಗವನ್ನು ನೋಡಬೇಕೆಂದರೆ ಸ್ವತಹ ಶಿವನೇ ಭಕ್ತರಿಗೆ ದೇವಸ್ಥಾನಕ್ಕೆ ದಾರಿಯನ್ನು ಮಾಡಿಕೊಟ್ಟಿದ್ದಾರೆ ದಿನಕ್ಕೆ ಕೇವಲ ನಾಲ್ಕು ಗಂಟೆಗಳು ಮಾತ್ರ ದರ್ಶನ ಕೊಡುವ ಅಪರೂಪದ ಶಿವಲಿಂಗವಿದು ಈ ದೇವಸ್ಥಾನದ ವಿಳಾಸ ಗುಜರಾತ್ ರಾಜ್ಯದಲ್ಲಿರುವ ಭಾವನಗರ ಎಂಬ ನಗರಕ್ಕೆ ಹೋಗಬೇಕು ಭಾವನಗರದಿಂದ 25 ಕಿಲೋಮೀಟರ್ ಪ್ರಯಾಣ ಮಾಡಿದರೆ ಅರಬಿ ಸಮುದ್ರ ಸಿಗುತ್ತದೆ

ಇದೇ ಅರಬ್ಬಿ ಸಮುದ್ರದಲ್ಲಿ ಎರಡು ಕಿಲೋಮೀಟರ್ ದೂರ ಹೋದರೆ ಸಮುದ್ರದ ಮಧ್ಯಭಾಗದಲ್ಲಿ ನೆಲೆಸಿರುವ ನಿಷ್ಕಳಂಕ ಶಿವ ಮಂದಿರ ಇದು ಸಮುದ್ರದ ಮಧ್ಯಭಾಗದಲ್ಲಿ ನೆಲೆಸಿರುವ ಏಕೈಕ ಶಿವಲಿಂಗ ಸಮುದ್ರದ ಮಧ್ಯಭಾಗದಲ್ಲಿ ನೆಲೆಸಿರುವ ಪ್ರಪಂಚದ ಏಕೈಕ ನಿಷ್ಕಳಂಕ ಶಿವ ಮಂದಿರ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಭಕ್ತಾದಿಗಳ ದರ್ಶನಕ್ಕೆ ದಾರಿ ಮಾಡಿಕೊಡುವ ಸಮುದ್ರ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿ ಈ ದೇವಾಲಯದಲ್ಲಿ ನೆಲೆಸಿರುವ ಐದು ಶಿವಲಿಂಗಗಳ ದರ್ಶನ ಮಾಡಬೇಕು ನಂತರ 2 km ನಡೆದುಕೊಂಡು

ವಾಪಸ್ ಬರಬೇಕು ಪ್ರಪಂಚದಲ್ಲಿಯೇ ಈ ರೀತಿಯ ವಿಸ್ಮಯವನ್ನು ಎಲ್ಲೂ ನೋಡಲು ಸಾಧ್ಯವಿಲ್ಲ ಯಾಕೆಂದರೆ ಪ್ರಪಂಚದಲ್ಲಿರುವ ಯಾವುದೇ ಸಮುದ್ರವೂ 2 km ವರೆಗೆ ದಾರಿ ಮಾಡಿಕೊಡುವುದಿಲ್ಲ ಅಂದಾಜು 100 ಮೀಟರ್ ನಷ್ಟು ಸಮುದ್ರ ಹಿಂದಕ್ಕೆ ಹೋಗುತ್ತದೆ ಅಷ್ಟೇ ಆದರೆ ಈ ಸಮುದ್ರ ಮಾತ್ರ ಭಕ್ತಾದಿಗಳಿಗೆ ಎರಡು ಕಿಲೋಮೀಟರ್ ದಾರಿ ಮಾಡಿಕೊಡುತ್ತದೆ ಎಂದರೆ ಎಲ್ಲವೂ ಶಿವ ಪರಮಾತ್ಮನ ಲೀಲೆ ಎಂದು ಹೇಳಬಹುದು ಮತ್ತೆ ಸಂಜೆ 5:00 ಅಷ್ಟರಲ್ಲಿ ಸಮುದ್ರದ ಅಲೆಗಳು ದೇವಸ್ಥಾನವನ್ನು ಸುತ್ತುವರೆಯುತ್ತದೆ ಈ ಸಮಯದಲ್ಲಿ ಈ ದೇವಸ್ಥಾನಕ್ಕೆ ಹೋಗಿರುವ ಎಲ್ಲ ಭಕ್ತರು ಬೇಗನೆ ದಡ ಸೇರಿಕೊಳ್ಳಬೇಕು

ಈ ಮಂದಿರದಲ್ಲಿ ಐದು ಶಿವಲಿಂಗಗಳು ಇದ್ದು ಐದು ಶಿವಲಿಂಗಗಳ ಮುಂಭಾಗ ನಂದಿಗಳು ಕಂಡುಬರುತ್ತದೆ ನಿಮ್ಮ ಊಹೆಗೂ ಮೀರಿದ ಪವಾಡ ಎಂದರೆ ಪ್ರತಿ ದಿನ ಈ ಐದು ಶಿವಲಿಂಗದ ಎತ್ತರ ಬದಲಾಗುತ್ತಿರುತ್ತದೆ ಒಂದು ದಿನ ಶಿವಲಿಂಗದ ಎತ್ತರ ನಾಲ್ಕು ಅಡಿ ಇದ್ದರೆ ಮರುದಿನ ಐದು ಅಡಿ ಎತ್ತರವಾಗಿರುತ್ತದೆ ಇಲ್ಲಿ ನಡೆಯುತ್ತಿರುವ ವಿಸ್ಮಯಗಳಿಗೆ ವಿಜ್ಞಾನಿಗಳ ಹತ್ತಿರ ಉತ್ತರ ಇಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.