ವಾಸ್ತು ಶಾಸ್ತ್ರದ ಪ್ರಕಾರ ಮನೆ ಹೇಗಿರಬೇಕು? ಮನೇಲಿ ಈ ರೀತಿ ಇದ್ದರೆ ಸುಖ ಶಾಂತಿ ನೆಲೆಸುತ್ತದೆ

Recent Posts

ವಾಸ್ತು ಶಾಸ್ತ್ರದ ಪ್ರಕಾರ ಮನೆ ಹೇಗಿರಬೇಕು? ಮನೇಲಿ ಈ ರೀತಿ ಇದ್ದರೆ ಸುಖ ಶಾಂತಿ ನೆಲೆಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸಾಮಾನ್ಯವಾಗಿ ಎಲ್ಲರಿಗೂ ಸ್ವಂತ ಮನೆ ತಮ್ಮದಾಗಿ ಇರಬೇಕು ತಾವೇ ಕಟ್ಟಿಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆ ಮನೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅದು ತಮ್ಮ ಸ್ವಂತ ಮನೆ ಆಗಿದ್ದರೆ ಅದರ ಸುಖವೇ ಬೇರೆ ಎನ್ನುತ್ತಾರೆ. ಹಾಗೆಂದು ಮನೆ ಕಟ್ಟುವುದು ಸುಲಭ ಅಲ್ಲ ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಸುರಿದು ಮನೆ ತಿಳಿದ ನಂತರ ಸುಖ ಶಾಂತಿ ಇಲ್ಲಾಂದ್ರೆ ಏನು ಪ್ರಯೋಜನ ಹೇಳಿ. ಇದಕ್ಕೆಲ್ಲ ಮುಖ್ಯ ಕಾರಣ ವಾಸ್ತುದೋಷ ಆಗಿರಬಹುದು ಎನ್ನುತ್ತಾರೆ ವಾಸ್ತು ಕಾರರು, ವಾಸ್ತುಶಾಸ್ತ್ರ ಅಂದರೆ ಸಾಕು ಪ್ರಕೃತಿಯ ಪಂಚಭೂತಗಳಾದ ಭೂಮಿ, ಜಲ ,ಅಗ್ನಿ, ಆಕಾಶ ಹಾಗೂ ವಾಯು. ಬ್ರಹ್ಮಾಂಡ ಎನರ್ಜಿ ಅಥವಾ ಶಕ್ತಿಯನ್ನು ಒಟ್ಟುಗೂಡಿಸುವ ದಿಕ್ಕುಗಳು ವಿಜ್ಞಾನ ಪೂರ್ವದಿಕ್ಕು ಈ ದಿಕ್ಕನ್ನು ಪಿತೃ ಸ್ಥಾನ ಎನ್ನುತ್ತಾರೆ. ಪೂರ್ವದಿಕ್ಕಿನಲ್ಲಿ ಸೂರ್ಯ ಉದಯಿಸಿರುವುದರಿಂದ ಅವನ ಕಿರಣಗಳು ದೇಹದ ಮೇಲೆ ಪರಿಣಾಮ ಉಂಟುಮಾಡುತ್ತದೆ ಹಾಗೆ ಅನೇಕ ಕಾಯಿಲೆಗಳು ಕೂಡ ವಾಸಿಯಾಗುತ್ತವೆ. ಹಾಗಾಗಿ ಪೂರ್ವ ದಿಕ್ಕು ತಗ್ಗಾಗಿರಬೇಕು ಎಂದು ಹೇಳುತ್ತದೆ ವಾಸ್ತುಶಾಸ್ತ್ರ. ಒಂದು ವೇಳೆ ಈ ದಿಕ್ಕು ಉಳಿದ ದಿಕ್ಕುಗಳಿಗಿಂತ ಎತ್ತರವಾಗಿದ್ದರೆ ಗಾಳಿ ಬೆಳಕು ಬೀಳುವುದಿಲ್ಲ ಹಾಗೂ ಆಕರ್ಷಣೆಯ ಶಕ್ತಿ ಕುಂದುತ್ತದೆ ಪೂರ್ವ ದಿಕ್ಕಿನಲ್ಲಿ ಮುಖ್ಯದ್ವಾರ ಸ್ನಾನದ ಮನೆಯ ಆಫೀಸು ಲಿವಿಂಗ್ ರೂಮ್ ಇತ್ಯಾದಿ ಇರುವುದು ಒಳ್ಳೆಯದು. ಇನ್ನೂ ದಕ್ಷಿಣ ದಿಕ್ಕು ಈ ದಿಕ್ಕು ಮತ್ತು ಆಗ್ನೇಯಕ್ಕೆ ಅಧಿಪತಿ ಬುಧ ಆದ್ದರಿಂದ ಇದು ಅಡುಗೆಮನೆ ಹಾಗೂ ಬೆಂಕಿ ಉರಿಸಲು ಪ್ರಾಶಸ್ತ್ಯವಾಗಿದೆ. ಬೆಂಕಿ ಹಾಗೂ ನೀರಿಗೆ ಹೊಂದಾಣಿಕೆ ಇಲ್ಲದಿರುವುದರಿಂದ ಆನೆ ಮೂಲೆಯಲ್ಲಿ ಬಾವಿ ನೀರಿನ ತಂಪು ನೀರಿನ ತೊಟ್ಟಿ ಇರುವುದು ಸರಿಯಲ್ಲ. ಇನ್ನು ನೈರುತ್ಯ : ನೈರುತ್ಯ ಮನೆಯಲ್ಲಿ ಮನೆಯ ಯಜಮಾನನ ಆರೋಗ್ಯ ಆಯುಸ್ಸು ಕಂಟಕ ತಿಳಿಸಲು ಪಡುವ ದಿಕ್ಕಾಗಿದೆ. ಪಶ್ಚಿಮ ದಿಕ್ಕು ಈ ದಿಕ್ಕಿನ ಅಧಿಪತಿ ವರುಣ

ಈ ದಿಕ್ಕಿನಲ್ಲಿ ಹಸು ಸಾಕುವುದಕ್ಕೆ ದವಸ ಧಾನ್ಯದ ಶೇಖರಣೆ ಕೃಷಿ ಸಂಬಂಧಿತ ಉಪಕರಣಗಳು ಊಟದ ಮನೆ ಇವೆಲ್ಲವೂ ಈ ದಿಕ್ಕಿನಲ್ಲಿದ್ದರೆ ಶುಭ ವಾದದ್ದು. ಇನ್ನು ಉತ್ತರ ದಿಕ್ಕು ಈ ದಿಕ್ಕಿಗೆ ಮಾತೃಸ್ಥಾನ ಎಂದು ಕರೆಯುತ್ತಾರೆ. ಕುಬೇರನೇ ಈ ದಿಕ್ಕಿನ ಅಧಿಪತಿಯಾಗಿರುವುದರಿಂದ ಯಶಸ್ವಿ ಧನ ಸಂಪತ್ತು ಆರೋಗ್ಯ ಬಲ ಇವುಗಳಿಗೆ ಇದು ಪ್ರಶಸ್ತವಾದದ್ದು .ಆಫೀಸ್ ಗಳಿಗೆ ಇದು ಶುಭವಾಗಿದೆ ಎಂದು ಹೇಳುತ್ತಾರೆ. ಇನ್ನು ಈಶಾನ್ಯ ದಿಕ್ಕು ಈ ದಿಕ್ಕು ಭಗವಂತನಿಗೆ ಸಂಬಂಧಿಸಿದ್ದು ಹಾಗಾಗಿ ಇದಕ್ಕೆ ದೇವಮೂಲೆ ಎನ್ನುತ್ತಾರೆ .ಈ ದಿಕ್ಕು ಆರೋಗ್ಯ ಸುಖ ಶಾಂತಿ ಇವುಗಳಿಗೆ ಸಂಬಂಧಿತವಾಗಿದೆ. ಈ ದಿಕ್ಕಿನಲ್ಲಿ ದೇವರ ಮನೆ ಇದ್ದರೆ ಉತ್ತಮ. ಇನ್ನು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಅನ್ನುತ್ತೀರಾ ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಲು ವಾಸ್ತು ಸಹಾಯ ಮಾಡುತ್ತದೆ. ಇನ್ನು ನಮ್ಮ ಮನೆಯಲ್ಲಿರುವ ವಾಸ್ತು ಕೂಡ ಪಾಸಿಟಿವ್ ಶಕ್ತಿಗಳನ್ನು ಆಕರ್ಷಿಸುತ್ತದೆ

ಮನೆ ಪೂರ್ವ ಉತ್ತರ ಈಶಾನ್ಯ ದಿಕ್ಕಿನಲ್ಲಿ ಮುಖ್ಯದ್ವಾರ ಹೊಂದಿದ್ದರೆ ಶುಭಕರ. ಮನೆಗೆ ಬಂದ ನಂತರ ಕೈಕಾಲು ಮುಖ ತೊಳೆದು ದೀಪ ಹಚ್ಚುವುದು ಇನ್ನಿತರೆ ಕಾರ್ಯಗಳಿಂದ ಮನೆಗೆ ಒಳ್ಳೆ ಶಕ್ತಿಯನ್ನ ತರುವಂತವರಾಗುತ್ತೀರಿ. ಮನೆಯಲ್ಲಿ ಒಳ್ಳೆಯ ಶಕ್ತಿಯನ್ನು ತುಂಬಲು ಸಾಧ್ಯವಾಗುತ್ತದೆ. ಮನೆಯಲ್ಲಿ ಮುಳ್ಳುಗಳನ್ನು ಇಡಲೇಬಾರದು ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇನ್ನು ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ಮಾಡಿರುವ ಹೂವುಗಳನ್ನು ಮನೆಯಲ್ಲಿ ಇಡಬೇಡಿ. ಇದರ ಬದಲು ನಿಜವಾದ ಹೂಗಳನ್ನು ಇಟ್ಟು ಅಲಂಕರಿಸಿ. ಇನ್ನೂ ಡೋರ್ ಬೆಲ್ಕೂಡ ಶಾಂತವಾಗಿ ಇಂಪಾಗಿ ಇರಬೇಕು . ನಿಮಗೂ ಬಂದವರಿಗೂ ಹಿತವಾಗಿ ಇಂಪಾಗಿ ಇರುತ್ತೆ ಸುಖಕರವಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *