ಮುಖದ ಮೇಲೆ ಮಚ್ಚೆ ಇದ್ದರೆ ಏನರ್ಥ?

Recent Posts

ಮುಖದ ಮೇಲೆ ಮಚ್ಚೆ ಇದ್ದರೆ ಏನರ್ಥ?

ಸ್ನೇಹಿತರೆ ಬೇಡವೆಂದರೂ ಮುಖದಲ್ಲಿ ಹಾಗೂ ದೇಹದ ಇತರ ಭಾಗದಲ್ಲಿ ಕಾಣಿಸಿಕೊಳ್ಳುವ ಮಚ್ಚೆಯ ಕುರಿತಾಗಿ ಅನೇಕ ಮೂಡನಂಬಿಕೆಗಳು ಇವೆ ಅವು ಯಾವುವು ಅಂತ ತಿಳಿದುಕೊಳ್ಳೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮುಖದಲ್ಲಿ ಮಚ್ಚೆ ಇದ್ದರೆ ಲಕ್ಷಣ ಎನ್ನುತ್ತಾರೆ ಇನ್ನು ಕೆಲವರು ಮುಖದಲ್ಲಿನ ಮಚ್ಚೆಗೆ ಹೆಮ್ಮೆಪಟ್ಟರು ಮಚ್ಚೆಯಿಂದ ನಮ್ಮ ಸೌಂದರ್ಯವು ಕಡಿಮೆಯಾಗಿದೆ ಎಂದುಕೊಳ್ಳುತ್ತಾರೆ. ಈ ಮಚ್ಚೆಯಿಂದ ವ್ಯಕ್ತಿಗೆ ಯಾವುದೇ ತೊಂದರೆಯೂ ಇಲ್ಲ ಬೇಡವೆಂದರೂ ಮುಖದಲ್ಲಿ ಹಾಗೂ ದೇಹದ ಇತರ ಭಾಗದಲ್ಲಿ ಕಾಣಿಸಿಕೊಳ್ಳುವ ಮಚ್ಚೆಯ ಕುರಿತಾಗಿ ಅನೇಕ ಮೂಡನಂಬಿಕೆಗಳು ಇವೆ

ಮೊದಲನೇದಾಗಿ ಹಣೆಯ ಮೇಲೆ ಇರುವ ಮಚ್ಚೆ ಹಣೆಯ ಮೇಲೆ ಮಚ್ಚೆ ಇರುವವರು ಕೆಟ್ಟ ನಿರ್ದಾರವನ್ನು ತೆಗೆದುಕೊಳ್ಳುವುದು ಹೆಚ್ಚು ಇದು ಕತ್ತಲಿನಲ್ಲಿರುವ ನೆರಳಿನಂತೆ ಎಂದು ಹೇಳಲಾಗುತ್ತದೆ. ಕೆಂಪು ಬಣ್ಣದ ಮಚ್ಚೆ ಹೊಂದಿದ್ದರೆ ಒಳಗೊಳಗೆ ಕೋಪ ಬರುವುದು ಎಚ್ಚಂತೆ ಮಚ್ಚೆ ತಿಳಿ ಬೂದು ಬಣ್ಣದಾಗಿದ್ದರೆ ಅವರಲ್ಲಿ ನಿರ್ಧಾಕ್ಷಣ್ಯ ಪ್ರವೃತ್ತಿ ಹೆಚ್ಚಾಗಿರುತ್ತದೆಯಂತೆ ಒಳ್ಳೆಯ ವಿಷಯವೇನು ಎಂದರೆ ಇವರು ಜನರ ಪ್ರೀತಿಯನ್ನ ಹೆಚ್ಚು ಪಡೆಯುತ್ತಾರಂತೆ

ಎರಡನೇದಾಗಿ ಮೂಗಿನ ಮೇಲೆ ಇರುವ ಮಚ್ಚೆ ಮೂಗಿನ ಮೇಲೆ ಮಚ್ಚೆ ಇದ್ದರೆ ಜೀವನದಲ್ಲಿ ನೋವುಗಳು ಹೆಚ್ಚಾಗುವುದಂತೆ ಇಂತಹ ವ್ಯಕ್ತಿಗಳು ತಮ್ಮ ಕುಟುಂಬಗಳನ್ನು ದ್ವೇಷಿಸುತ್ತಾರಂತೆ ತನ್ನ ಸಂಗಾತಿಯ ಮೇಲೆ ಕೆಟ್ಟ ಭಾವನೆ ಹಾಗೂ ಅಪನಂಬಿಕೆಯನ್ನ ಹೊಂದಿರುತ್ತಾನೆ ಇವರು ಮಹಿಳೆಯರಿಗೆ ಹೆಚ್ಚು ಹಣವನ್ನು ನೀಡಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಂಪತ್ತನ್ನು ಕಳೆದುಕೊಳ್ಳಬೇಕಾಗುತ್ತದೆ ಎರಡು ರೀತಿಯ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು ಆದಾಯ ಕಡಿಮೆಯಾಗಿ ಖರ್ಚುಗಳು ಹೆಚ್ಚಾಗಬಹುದು

ಮೂರನೇದಾಗಿ ಹುಬ್ಬುಗಳ ಹಂಚಿನಲ್ಲಿ ಮಚ್ಚೆ ಹುಬ್ಬುಗಳ ಅಂಚಿನಲ್ಲಿ ಮಚ್ಚೆ ಇದ್ದವರು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರಂತೆ ಮಾತ್ರವಲ್ಲ ಸ್ವಾಭಾವಿಕವಾಗಿಯೇ ಕ್ರೀಡೆಗೆ ಬೇಕಾಗಿರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅಧಿಕಾರವನ್ನು ವಹಿಸಿಕೊಳ್ಳಲು ಉಸ್ತುಕರಾಗಿರುವ ಜೊತೆ ಹುಟ್ಟಿನಿಂದಲೇ ನಾಯಕತ್ವ ಹಾಗೂ ವ್ಯವಸ್ಥಾಪಕ ಗುಣವನ್ನು ಹೊಂದಿರುತ್ತಾರೆ ಜೀವನದ ಹಾದಿಯು ನಿಮಗೆ ಸುಗಮವಾಗಿರುತ್ತದೆ.

ನಾಲ್ಕನೇದಾಗಿ ಮೂಗು ಹಾಗೂ ತುಟಿಯ ಮಧ್ಯದಲ್ಲಿರುವ ಮಚ್ಚೆ ಈ ಮಚ್ಚೆಯು ವಿವಿಧ ಕಾಯಿಲೆಗಳ ಸಂಯೋದನೆಯನ್ನು ಹೊಂದಿರುತ್ತದೆ ಅದು ಗಾಢವಾಗಿದ್ದರೆ ಮಹಿಳೆಯರು ಅದನ್ನು ತೆಗೆದು ಬಿಡುವುದು ಒಳ್ಳೆಯದು ಎನ್ನಲಾಗುತ್ತದೆ ಯಾಕೆಂದರೆ ಇದು ವೈವಾಹಿಕ ಕಲಹಗಳು ಸಂಗಾತಿಯ ಬಗ್ಗೆ ಭಾವನೆಯು ಇರುವುದಿಲ್ಲವಂತೆ ಜೊತೆಗೆ ಎಲ್ಲವನ್ನು ಹಾಳು ಮಾಡುವಂತ ದುರಂಕಾರವನ್ನು ಸೂಚಿಸುತ್ತದೆ.

ಇನ್ನು ಐದನೇಯದಾಗಿ ಕೆನ್ನೆ ಮೇಲೆ ಇರುವ ಮಚ್ಚೆ ಸಣ್ಣ ವಯಸ್ಸಿನಲ್ಲೇ ಹೆಚ್ಚು ಗಳಿಸುತ್ತಾರಂತೆ ಕೆನ್ನೆಯ ಮೇಲೆ ಮಚ್ಚಿ ಇರುವವರು ಉಳಿತಾಯ ಮಾಡುವುದಾದರೂ ನ್ಯಾಯಯುತವಾಗಿ ಹಾಗೂ ಧರ್ಮವನ್ನ ಅನುಸರಿಸಬೇಕೆಂದು ಹೇಳಲಾಗುತ್ತದೆ.

ಇನ್ನು ಆರನೇದಾಗಿ ಗಲ್ಲದ ಮೇಲೆ ಇರುವ ಮಚ್ಚೆ ಗಲ್ಲದ ಮೇಲೆ ಮಚ್ಚೆ ಇದ್ದರೆ ಜೀವನದಲ್ಲಿ ಪ್ರತಿ ಹಂತದಲ್ಲಿ ಯಶಸ್ಸು ಪಡೆಯುತ್ತಾರಂತೆ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಜಗಳ ಅಡಿದರು ದಿನವಿಡಿ ನಿಮ್ಮ ಸೃಜನಶೀಲತೆ ಹೊಸತನಕ್ಕಾಗಿ ಹುಡುಕುವ ಪರಿ ಸಾಹಸಮಯ ಪ್ರವೃತ್ತಿಯನ್ನ ಹೊಂದಿರುತ್ತೀರಿ. ದೂರ ಪ್ರಯಾಣವನ್ನು ಇಷ್ಟಪಡುವ ನೀವು ಒಂದೊಂದೇ ಸ್ಥಳಕ್ಕೆ ಹೋಗುವುದಿಲ್ಲ.

ಇನ್ನು 7ನೇಯದಾಗಿ ತಲೆಯ ಮೇಲೆ ಇರುವ ಮಚ್ಚೆ ತಲೆಯನ್ನ ಬೋಳಿಸಿದಾಗ ತಲೆಯ ಮೇಲೆ ಇರುವ ಮಚ್ಚೆ ಗೋಚರಿಸುತ್ತದೆ ತಲೆಯ ಮೇಲೆ ಬಲಭಾಗದಲ್ಲಿ ಮಚ್ಚೆ ಇದ್ದರೆ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ ಮಚ್ಚೆಯು ಕೆಂಪು ಅಥವಾ ಹಸಿರು ಬಣ್ಣದಲ್ಲಿದ್ದರೆ ಮಂತ್ರಿಯಾಗುವ ಗುಣವಿರುತ್ತದೆ ಅಥವಾ ಸಮಾಜ ವ್ಯಾಪಾರ ಸಂಘಟನೆಯನ್ನು ಮುನ್ನಡೆಸುವ ವ್ಯಕ್ತಿಯಾಗುತ್ತಾರಂತೆ. ಜೀವನವನ್ನು ಪ್ರತಿಯೊಂದು ಹೆಜ್ಜೆಯಲ್ಲೂ ಸಾಮಾಜಿಕ ಸ್ಥಾನಮಾನ ಹಾಗೂ ಯಶಸ್ಸನ್ನ ಗಳಿಸುತ್ತಾರೆ.

ಇನ್ನು ಎಂಟನೇದಾಗಿ ಕಿವಿಯ ಮೇಲೆ ಇರುವ ಮಚ್ಚೆ ಕಿವಿಯ ಮೇಲೆ ಇರುವ ಮಚ್ಚೆಯು ಉತ್ತಮಗಳಿಗೆ ಹಾಗೂ ಐಸಾರಾಮಿ ಜೀವನವನ್ನು ಪ್ರತಿನಿಧಿಸುತ್ತದೆಯಂತೆ ಆದರೆ ಖರ್ಚುಗಳು ನಿಯಂತ್ರಿತವಾಗಿರುತ್ತದೆ ಜೊತೆಗೆ ಆದಾಯ ಜಾಸ್ತಿ ಆಗಬಹುದು ಕಿವಿಯ ಹಿಂಭಾಗದಲ್ಲಿ ಮಚ್ಚೆ ಇದ್ದರೆ ಆ ವ್ಯಕ್ತಿಯು ಪದ್ಧತಿಯನ್ನು ಅನುಸರಿಸುತ್ತಾನೆ ಉನ್ನತ ಕುಟುಂಬದ ಹೆಣ್ಣನ್ನ ಪತ್ನಿಯಾಗಿ ಪಡೆಯುತ್ತಾನೆ ಕಿವಿಯ ತುದಿಯಲ್ಲಿ ಮಚ್ಚೆ ಇದ್ದರೆ ಹೆಚ್ಚು ಬುದ್ಧಿವಂತಿಕೆ ಹಾಗೂ ಚುರುಕುತನ ಪ್ರತಿನಿಧಿಸುವುದು.

ಇನ್ನು ಕೊನೆಯದಾಗಿ ನಾಲಿಗೆಯ ಮೇಲಿರುವ ಮಚ್ಚೆ ನಾಲಿಗೆ ಮಧ್ಯದಲ್ಲಿರುವ ಮಚ್ಚೆಯು ಶಿಕ್ಷಣದಲ್ಲಿನ ಅಡೆತಡೆಗಳನ್ನು ಸೂಚಿಸುತ್ತದೆ ಕೆಲವರಿಗೆ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗದಿರಬಹುದು ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗುವುದು ನಾಲಿಗೆ ತುದಿಯಲ್ಲಿ ಮಚ್ಚೆ ಇರುವವರು ಇತರರನ್ನ ಬೇಗ ಮನವರಿಸುತ್ತಾರೆ ಅಂತೆ ಜೊತೆಗೆ ಬುದ್ಧಿವಂತರು ರಾಜತಾಂತ್ರಿಕ ಗುಣಗಳನ್ನು ಹೊಂದಿರುತ್ತಾರಂತೆ

https://youtu.be/tE3BoffsSUY

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *